ಹೈನುಗಾರಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q637776 (translate me)
ಚು fixing dead links
೩೨೬ ನೇ ಸಾಲು:
=== ಅಮೆರಿಕಾ ಸಂಯುಕ್ತ ಸಂಸ್ಥಾನಗಳು ===
 
[[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ]] ಒಟ್ಟು ಹಾಲು ಉತ್ಪಾದನೆಯ ಆಧಾರದ ಮೇಲಿರುವ ಐದು ಅಗ್ರಗಣ್ಯ ಹೈನು ಸಂಸ್ಥಾನಗಳೆಂದರೆ, [[ಕ್ಯಾಲಿಫೊರ್ನಿಯ|ಕ್ಯಾಲಿಫೋರ್ನಿಯಾ]],<ref>{{cite news| url=http://findarticles.com/p/articles/mi_qa3846/is_200308/ai_n9269242/ | work=Dairy Field | title=California: Leading the nation in dairy production | year=2003}}</ref> [[ವಿಸ್ಕೊನ್‌ಸಿನ್|ವಿಸ್ಕಾನ್ಸಿನ್‌‌]], [[ನ್ಯೂ ಯಾರ್ಕ್|ನ್ಯೂಯಾರ್ಕ್‌]], ಪೆನ್ಸಿಲ್ವೇನಿಯಾ ಮತ್ತು ಇದಾಹೊ.<ref>[http://web.archive.org/web/20100321075759/http://www.agcensus.usda.gov/Publications/2007/Online_Highlights/Fact_Sheets/cattle_and_milk_production.pdf ]</ref> [[ಫ್ಲಾರಿಡ|ಫ್ಲೋರಿಡಾ]], ಮಿನ್ನೆಸೊಟಾ, ಓಹಿಯೊ ಮತ್ತು ವೆರ್ಮಾಂಟ್‌ ಇವೇ ಮೊದಲಾದ ಪ್ರದೇಶಗಳಲ್ಲಿ ಹೈನುಗಾರಿಕೆಯೂ ಸಹ ಒಂದು ಪ್ರಮುಖ ಉದ್ಯಮವಾಗಿದೆ.<ref>{{cite web|url=http://www.dairyfarmingtoday.org/DairyFarmingToday/Learn-More/Facts-And-Figures/#State%20Statistics|title=Facts and Figures|year=2010|publisher=Dairy Farming Today|accessdate=2010-07-17 |archiveurl = http://web.archive.org/web/20080527041829/http://www.dairyfarmingtoday.org/DairyFarmingToday/Learn-More/Facts-And-Figures/#State%20Statistics |archivedate = May 27, 2008}}</ref> ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ 65,000 ಹೈನು ಕೇಂದ್ರಗಳು ಅಸ್ತಿತ್ವದಲ್ಲಿವೆ.<ref>{{cite news |title=Congressional caucus formed to address dairy policy |author= |newspaper=Southwest Farm Press |date=April 6, 2006 |url=http://southwestfarmpress.com/news/06-04-06-caucua-formed-dairy}}</ref>
 
ಆದಾಗ್ಯೂ, ಪೆನ್ಸಿಲ್ವೇನಿಯಾ ಸಂಸ್ಥಾನದಲ್ಲಿ ಹೈನುಗಾರಿಕೆಯ ಮೇಲೆ ಅತೀವವಾದ ಅವಲಂಬನೆಯು ಕಂಡುಬರುತ್ತದೆ; ಅಲ್ಲಿ ಇದು ಮೊದಲ ಸ್ಥಾನದಲ್ಲಿರುವ ಉದ್ಯಮವಾಗಿದೆ. ಪೆನ್ಸಿಲ್ವೇನಿಯಾದಲ್ಲಿ ಸುಮಾರು 8,500 ಹೈನುಕೇಂದ್ರಗಳು ಮತ್ತು 555,000 ಹೈನು ಹಸುಗಳಿವೆ. ಪೆನ್ಸಿಲ್ವೇನಿಯಾದಲ್ಲಿ ಉತ್ಪಾದಿಸಲ್ಪಡುವ ಹಾಲಿನಿಂದ ಪ್ರತಿ ವರ್ಷವೂ ಸುಮಾರು 1.5 ಶತಕೋಟಿ US$ನಷ್ಟು ಹೈನು ಆದಾಯವು ಸಂಗ್ರಹವಾಗುತ್ತದೆ, ಮತ್ತು ಪೂರ್ವತೀರದ ಮೇಲ್ಭಾಗ ಹಾಗೂ ಕೆಳಭಾಗದಲ್ಲಿರುವ ಹಲವಾರು ಸಂಸ್ಥಾನಗಳಿಗೆ ಇಲ್ಲಿನ ಹಾಲು ಮಾರಲ್ಪಡುತ್ತದೆ.<ref>{{cite web|url=http://www.centerfordairyexcellence.org/index.php/pennsylvania-dairy-industry-overview.html|title=Overview of Pennsylvania's Dairy Industry|publisher=Center for Dairy Excellence|accessdate=2008-09-26}}</ref>
೩೬೯ ನೇ ಸಾಲು:
== ಬಾಹ್ಯ ಕೊಂಡಿಗಳು ==
{{Commons category}}
* [http://web.archive.org/web/20080227150523/http://agriculture.technomuses.ca/english/collections_research/pdf/Dayring_ENG.pdf ಕೆನಡಾದಲ್ಲಿನ ಹೈನುಗಾರಿಕೆಯ ಇತಿಹಾಸ]
 
{{DEFAULTSORT:Dairy Farming}}
"https://kn.wikipedia.org/wiki/ಹೈನುಗಾರಿಕೆ" ಇಂದ ಪಡೆಯಲ್ಪಟ್ಟಿದೆ