ಕಪ್ಪು ಕುಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು fixing dead links
೬ ನೇ ಸಾಲು:
{{General relativity|cTopic=Phenomena}}
'''ಕಪ್ಪು ಕುಳಿ''' ಬಾಹ್ಯಾಕಾಶದ ಪ್ರದೇಶವಾಗಿದ್ದು, ಅದರಿಂದ [[ಬೆಳಕು]] ಸೇರಿದಂತೆ ಯಾವುದೂ ತಪ್ಪಿಸಿಕೊಂಡು ಹೋಗುವುದು ಸಾಧ್ಯವಾಗುವುದಿಲ್ಲ. ಇದು ತೀರಾ ಸಾಂದ್ರೀಕೃತ ದ್ರವ್ಯರಾಶಿಯಿಂದ ಉಂಟಾದ ಸ್ಪೇಸ್‌ಟೈಮ್‌(ದೇಶ-ಕಾಲ)(ದೇಶದ ಮೂರು ಆಯಾಮ ಮತ್ತು ಕಾಲದ ಒಂದು ಆಯಾಮದ ಕಲ್ಪನೆ) ರೂಪವಿಕೃತಿಯ ಫಲಿತಾಂಶವಾಗಿದೆ.
ಕಪ್ಪು ಕುಳಿಯ ಸುತ್ತ ಗುರುತಿಸಲಾಗದ ಹೊರಮೈಯಿದ್ದು, ಇದು ಹಿಂತಿರುಗಲಾರದ ಬಿಂದುವನ್ನು ಸಂಕೇತಿಸುತ್ತದೆ. ಈ ಹೊರಮೈಯನ್ನು ಈವೆಂಟ್ ಹಾರಿಜಾನ್(ಬೆಳಕು ಹಾದುಹೋಗದ ಕಪ್ಪುಕುಳಿಯ ಸುತ್ತಲಿನ ಪ್ರದೇಶ) ಎಂದು ಕರೆಯಲಾಗುತ್ತದೆ. ಇದನ್ನು "ಕಪ್ಪು " ಎಂದು ಕರೆಯಲಾಗುತ್ತದೆ. ಏಕೆಂದರೆ ಉಷ್ಣಬಲ ವಿಜ್ಞಾನದ ಪರಿಪೂರ್ಣ ಕಪ್ಪು ಕಾಯದ ರೀತಿಯಲ್ಲಿ ಅದಕ್ಕೆ ಬಡಿಯುವ ಎಲ್ಲ ಬೆಳಕನ್ನು ಹೀರಿಕೊಂಡು, ಏನನ್ನೂ ಬಿಂಬಿಸುವುದಿಲ್ಲ.<ref>{{Cite journal| title = Thermodynamics of Black Holes|url =http://cosmos.asu.edu/publications/papers/ThermodynamicTheoryofBlackHoles%2034.pdf|journal = Rep. Prog. Phys.|author = Davies, P. C. W.|volume = 41|year = 1978|pages = 1313–1355|doi = 10.1088/0034-4885/41/8/004|ref = harv|archiveurl=http://web.archive.org/web/20080719005558/http://cosmos.asu.edu/publications/papers/ThermodynamicTheoryofBlackHoles%2034.pdf|archivedate=2008-07-19}}</ref> ಕಪ್ಪು ಕುಳಿಗಳು ಕೂಡ ಪರಿಮಿತಿಯ [[ತಾಪಮಾನ|ಉಷ್ಣಾಂಶ]]ದೊಂದಿಗಿರುವ ಕಪ್ಪು ಕಾಯದ ರೀತಿಯಲ್ಲಿ ವಿಕಿರಣವನ್ನು ಸೂಸುತ್ತವೆ ಎಂದು [[ಕ್ವಾಂಟಮ್ ಭೌತಶಾಸ್ತ್ರ|ಕ್ವಾಂಟಮ್ ಯಂತ್ರಶಾಸ್ತ್ರ]] ಮುಂಗಂಡಿದೆ. ಈ ಉಷ್ಣಾಂಶವು ಕಪ್ಪುಕುಳಿಯ ದ್ರವ್ಯರಾಶಿಯೊಂದಿಗೆ ಇಳಿಮುಖವಾಗುತ್ತದೆ. ಇದರಿಂದ ನಾಕ್ಷತ್ರಿಕ ದ್ರವ್ಯರಾಶಿಯ ಕಪ್ಪುಕುಳಿಯ ವಿಕಿರಣವನ್ನು ಗಮನಿಸಲು ಕಷ್ಟವಾಗುತ್ತದೆ.
 
ಇದರ ಅದೃಶ್ಯ ಒಳಪ್ರದೇಶದ ನಡುವೆಯೂ, ಕಪ್ಪು ಕುಳಿಯನ್ನು ಇತರ [[ದ್ರವ್ಯ|ಬೌತದ್ರವ್ಯ]]ದ ಜತೆ ಪರಸ್ಪರ ಕಾರ್ಯದ ಮೂಲಕ ವೀಕ್ಷಿಸಬಹುದು. ಬಾಹ್ಯಾಕಾಶದ ಪ್ರದೇಶದಲ್ಲಿ ಪರಿಭ್ರಮಣೆ ಮಾಡುವ [[ನಕ್ಷತ್ರ|ನಕ್ಷತ್ರದ]] ಗುಂಪಿನ ಚಲನೆಯ ಜಾಡು ಹಿಡಿಯುವ ಮೂಲಕ ಕಪ್ಪು ಕುಳಿಯನ್ನು ನಿರ್ಣಯಿಸಬಹುದು.
೪೦ ನೇ ಸಾಲು:
|journal=Nature|year=1968|volume=217|pages=709–713|url=http://www.nature.com/nature/journal/v235/n5332/abs/235037a0.html|accessdate=2007-07-06|doi=10.1038/217709a0
|last2=Bell|first2=S. J.|last3=Pilkington|first3=J. D. H.|last4=Scott|first4=P. F.|last5=Collins|first5=R. A.|ref=harv}}</ref><ref>{{Cite journal|last=Pilkington|first=J D H
|title=Observations of some further Pulsed Radio Sources|journal=Nature|year=1968|volume=218|pages=126–129|url=http://www.nature.com/nature/journal/v218/n5137/pdf/218126a0.pdf|accessdate=2007-07-06|doi=10.1038/218126a0|last2=Hewish|first2=A.|last3=Bell|first3=S. J.|last4=Cole|first4=T. W.|ref=harv|archiveurl=http://web.archive.org/web/20070710110425/http://www.nature.com/nature/journal/v218/n5137/pdf/218126a0.pdf|archivedate=2007-07-10}}</ref> ಇದು ಶೀಘ್ರವಾಗಿ ತಿರುಗುವ ನ್ಯೂಟ್ರಾನ್ ನಕ್ಷತ್ರಗಳೆಂದು ಕೆಲವೇ ವರ್ಷಗಳಲ್ಲಿ ತೋರಿಸಲಾಯಿತು. ಅಲ್ಲಿಯವರೆಗೆ, ನ್ಯೂಟ್ರಾನ್ ನಕ್ಷತ್ರಗಳು ಕಪ್ಪು ಕುಳಿಯ ರೀತಿಯಲ್ಲಿ ಕೇವಲ ಸೈದ್ಧಾಂತಿಕ ಕುತೂಹಲಗಳೆಂದು ಪರಿಗಣಿಸಲಾಗಿತ್ತು. ಆದರೆ ಪಲ್ಸಾರ್‌ಗಳ ಶೋಧನೆಯಿಂದ ಅವುಗಳ ಬೌತಿಕ ಉಪಸ್ಥಿತಿಯನ್ನು ತೋರಿಸಿತು ಮತ್ತು ಗುರುತ್ವಬಲದ ಕುಸಿತದಿಂದ ರಚನೆಯಾಗಿರಬಹುದಾದ ಎಲ್ಲ ರೀತಿಯ ಸಾಂದ್ರ ವಸ್ತುಗಳ ವಿಧಗಳ ಬಗ್ಗೆ ಮತ್ತಷ್ಟು ಆಸಕ್ತಿಯನ್ನು ಕೆರಳಿಸಿತು.
 
ಈ ಅವಧಿಯಲ್ಲಿ ಅನೇಕ ಸಾಮಾನ್ಯ ಕಪ್ಪು ಕುಳಿ ವಿವರಣೆ(ಪರಿಹಾರ)ಗಳನ್ನು ಪತ್ತೆಮಾಡಲಾಯಿತು. ೧೯೬೩ರಲ್ಲಿ ರಾಯ್ ಕೆರ್ ತಿರುಗುವ ಕಪ್ಪು ಕುಳಿಗೆ ನಿಖರ ವಿವರಣೆಯನ್ನು ಕಂಡುಹಿಡಿದರು. ಎರಡು ವರ್ಷಗಳ ನಂತರ ಎಜ್ರಾ ಟಿ. ನ್ಯೂಮ್ಯಾನ್ ಪರಿಭ್ರಮಿಸುವ ಮತ್ತು [[ವಿದ್ಯುದಾವೇಶ|ವಿದ್ಯುತ್ ಆವೇಶ]]ದ ಕಪ್ಪುಕುಳಿಗೆ ಆಕ್ಸಿಸಿಮಿಟ್ರಿಕ್(ಕಕ್ಷೆಯ ಸುತ್ತ ಸಮ್ಮಿತಿ) ಪರಿಹಾರ(ವಿವರಣೆ)ವನ್ನು ಕಂಡುಕೊಂಡರು.<ref>{{cite journal|last1=Newman|first1=E. T.|last2=Couch|first2=E.|last3=Chinnapared|first3=K.|last4=Exton|first4=A.|last5=Prakash|first5=A.|last6=Torrence|first6=R.|title=Metric of a Rotating, Charged Mass|journal=Journal of Mathematical Physics|volume=6|pages=918|year=1965|doi=10.1063/1.1704351}}</ref> ವರ್ನರ್ ಇಸ್ರೇಲ್,<ref>{{cite journal|last1=Israel|first1=Werner|title=Event Horizons in Static Vacuum Space-Times|journal=Physical Review|volume=164|pages=1776|year=1967|doi=10.1103/PhysRev.164.1776}}</ref> ಬ್ರಾಂಡನ್ ಕಾರ್ಟರ್ <ref>{{cite journal|last1=Carter|first1=B.|title=Axisymmetric Black Hole Has Only Two Degrees of Freedom|journal=Physical Review Letters|volume=26|pages=331|year=1971|doi=10.1103/PhysRevLett.26.331}}</ref><ref>{{cite conference|title=The vacuum black hole uniqueness theorem and its conceivable generalisations.|last=Carter|first=B.|booktitle=Proceedings of the 1st Marcel Grossmann meeting on general relativity|pages=243–254|year=1977}}</ref> ಮತ್ತು [[ಡಿ.ಸಿ. ರಾಬಿನ್ಸ್‌ಸನ್]]<ref>{{cite journal|last1=Robinson|first1=D.|title=Uniqueness of the Kerr Black Hole|journal=Physical Review Letters|volume=34|pages=905|year=1975|doi=10.1103/PhysRevLett.34.905}}</ref> ಕೆಲಸಗಳ ಮೂಲಕ [[ನೊ-ಹೇರ್ ಪ್ರಮೇಯ]] ಹೊಮ್ಮಿತು. ಸ್ಥಗಿತಗೊಂಡ ಕಪ್ಪುಕುಳಿ ವಿವರಣೆಯನ್ನು [[ಕೆರ್-ನ್ಯೂಮ್ಯಾನ್ ಮೆಟ್ರಿಕ್‌|ಕೆರ್-ನ್ಯೂಮ್ಯಾನ್ ಮೆಟ್ರಿಕ್‌ನ]] ಮೂರು ಮಾನದಂಡಗಳಾದ [[ದ್ರವ್ಯರಾಶಿ]], [[ಕೋನೀಯ ಆವೇಗ]] ಮತ್ತು [[ವಿದ್ಯುದಾವೇಶ|ವಿದ್ಯುದಾವೇಶದಿಂದ]] ಸಂಪೂರ್ಣವಾಗಿ ವಿವರಿಸಲಾಗಿದೆ ಎಂದು ಇದು ತಿಳಿಸಿದೆ.<ref name="HeuslerNoHair" />
೬೦ ನೇ ಸಾಲು:
ಈ ಲಕ್ಷಣಗಳು ವಿಶೇಷವಾಗಿದೆ. ಏಕೆಂದರೆ ಅವು ಕಪ್ಪುಕುಳಿಯ ಹೊರಗಿನಿಂದ ಕಾಣಬಹುದಾಗಿದೆ. ಉದಾಹರಣೆಗೆ, ವಿದ್ಯುದಾವೇಶದ ಕಪ್ಪುಕುಳಿಯು ಬೇರಾವುದೇ ವಿದ್ಯುದಾವೇಶದ ವಸ್ತುವಿನ ರೀತಿಯಲ್ಲಿ ಸಾದೃಶ್ಯದ ವಿದ್ಯುದಾವೇಶಗಳಿಂದ ವಿಕರ್ಷಿಸುತ್ತದೆ. ಇದೇ ರೀತಿ, ಕಪ್ಪುಕುಳಿಯನ್ನು ಒಳಗೊಂಡಿರುವ ಗೋಳದೊಳಗಿನ ಒಟ್ಟು ದ್ರವ್ಯರಾಶಿಯನ್ನು ಕಪ್ಪು ಕುಳಿಯಿಂದ ದೂರದಲ್ಲಿ ಗಾಸ್`ಸ್ ನಿಯಮ,ADM ದ್ರವ್ಯರಾಶಿಯ ಗುರುತ್ವ ಸಾದೃಶ್ಯವನ್ನು ಬಳಸಿ ಕಂಡುಹಿಡಿಯಬಹುದು.<ref>{{harvnb|Carroll|2004|p=253}}</ref> ಇದೇ ರೀತಿ, ಕೋನೀಯ ಆವೇಗವನ್ನು ದೂರದಿಂದಲೇ ಗುರುತ್ವಕಾಂತೀಯ ಕ್ಷೇತ್ರದಿಂದ ಫ್ರೇಮ್ ಡ್ರಾಗಿಂಗ್(ದೇಶಕಾಲವನ್ನು ತನ್ನತ್ತ ಎಳೆಯುವುದು)ಬಳಸಿಕೊಳ್ಳುವ ಮೂಲಕ ಅಳೆಯಬಹುದು.
 
ಒಂದು ವಸ್ತುವು ಕಪ್ಪು ಕುಳಿಯೊಳಗೆ ಬಿದ್ದಾಗ, ಆ ವಸ್ತುವಿನ ಆಕಾರದ ಬಗ್ಗೆ ಅಥವಾ ಅದಕ್ಕೆ ವಿದ್ಯುದಾವೇಶ ವಿತರಣೆಯ ಬಗ್ಗೆ ಮಾಹಿತಿಯು ಕಪ್ಪು ಕುಳಿಯ ವ್ಯಾಪ್ತಿಯೊಳಗೆ ಸಮನಾಗಿ ಹಂಚಿಹೋಗಿರುತ್ತದೆ ಹಾಗು ಹೊರಗಿನ ವೀಕ್ಷಕರಿಗೆ ಕಾಣುವುದಿಲ್ಲ. ಈ ಪರಿಸ್ಥಿತಿಯಲ್ಲಿ ಹಾರಿಜಾನ್ ನಡವಳಿಕೆಯು ಘರ್ಷಣೆ ಮತ್ತು ವಿದ್ಯುತ್ ಪ್ರತಿರೋಧದೊಂದಿಗೆ ವಾಹಕದ ಹಿಗ್ಗಿಸುವ ಪದರಕ್ಕೆ ಸಮೀಪದ ಹೋಲಿಕೆಯಿಂದ ಕೂಡಿದ್ದು, ಡಿಸ್ಸಿಪೇಟಿವ್( ಚದರಿಸುವ) ವ್ಯವಸ್ಥೆಯಾಗಿದೆ.(ನೋಡಿ ಪದರ ಮಾದರಿ)<ref>{{Cite book|isbn=9780300037708|title=Black Holes, The Membrane Paradigm}}</ref> ಇದು ವಿದ್ಯುತ್ಕಾಂತತೆ ಮುಂತಾದ ಇತರೆ ಕ್ಷೇತ್ರ ಪ್ರಮೇಯಗಳಿಗಿಂತ ವ್ಯತ್ಯಾಸದಿಂದ ಕೂಡಿದೆ. ಅವು ಸೂಕ್ಷ್ಮದರ್ಶಕೀಯ ಮಟ್ಟದಲ್ಲಿ ಯಾವುದೇ ಘರ್ಷಣೆ ಅಥವಾ ಪ್ರತಿರೋಧ ಹೊಂದಿರುವುದಿಲ್ಲ. ಏಕೆಂದರೆ ಅವು ಟೈಮ್ ರಿವರ್ಸಿಬಲ್(ಟಿ-ಸಮ್ಮಿತಿ)ನಿಂದ ಕೂಡಿರುತ್ತದೆ. ಏಕೆಂದರೆ ಕಪ್ಪು ಕುಳಿ ತರುವಾಯ ಕೇವಲ ಮೂರು ಮಾನದಂಡಗಳ ಜತೆಯಲ್ಲಿ ಸ್ಥಿರವಾದ ಸ್ಥಿತಿಯನ್ನು ಸಾಧಿಸುತ್ತದೆ. ಆರಂಭಿಕ ಸ್ಥಿತಿಗಳ ಬಗ್ಗೆ ಮಾಹಿತಿ ಕಳೆದುಕೊಳ್ಳುವುದನ್ನು ತಪ್ಪಿಸುವ ಯಾವುದೇ ಮಾರ್ಗವಿಲ್ಲ. ಕಪ್ಪು ಕುಳಿಯ ಗುರುತ್ವ ಮತ್ತು ವಿದ್ಯುತ್ ಕ್ಷೇತ್ರಗಳು ಒಳಗೆ ಏನು ಪ್ರವೇಶಿಸಿತು ಎಂಬ ಬಗ್ಗೆ ತೀರಾ ಕಡಿಮೆ ಮಾಹಿತಿ ಒದಗಿಸುತ್ತದೆ. ಕಪ್ಪು ಕುಳಿಯ ಹಾರಿಜಾನ್‌ನಿಂದ ದೂರದಲ್ಲಿ ಮಾಪನ ಮಾಡಲು ಸಾಧ್ಯವಿಲ್ಲದ ಪ್ರತಿ ಪರಿಮಾಣವನ್ನು ಕಳೆದುಹೋದ ಮಾಹಿತಿಯು ಒಳಗೊಂಡಿದೆ. ಇದರಲ್ಲಿ ಒಟ್ಟು ಬಾರ್ಯಾನ್ ಸಂಖ್ಯೆ, ಲೆಪ್ಟಾನ್ ಸಂಖ್ಯೆ ಮತ್ತು ಕಣ ಬೌತಶಾಸ್ತ್ರದ ಹುಸಿ ವಿದ್ಯುದಾವೇಶಗಳನ್ನು ಒಳಗೊಂಡಿವೆ. ಈ ನಡವಳಿಕೆಯು ಗೊಂದಲದಿಂದ ಕೂಡಿದ್ದು, ಕಪ್ಪು ಕುಳಿ ಮಾಹಿತಿ ನಷ್ಟ ವಿರೋಧಾಭಾಸ ಎಂದು ಕರೆಯಲಾಗುತ್ತದೆ.<ref>{{Cite web|url=http://math.ucr.edu/home/baez/physics/Relativity/BlackHoles/info_loss.html|title=The Black Hole Information Loss Problem|last=Anderson|first=Warren G.|year=1996|accessdate=2009-03-24}}</ref><ref>ಜಾನ್ ಪ್ರೆಸ್ಕಿಲ್(೧೯೯೪)"[http://www.theory.caltech.edu/~preskill/talks/blackholes.pdf ಬ್ಲಾಕ್ ಹೋಲ್ಸ್ ಎಂಡ್ ಇನ್ಫರ್ಮೇಶನ್: ಎ ಕ್ರೈಸಿಸ್ ಇನ್ ಕ್ವಾಂಟಂ ಫಿಸಿಕ್ಸ್]"</ref><ref>ಡಾನಿಯಲ್ ಕಾರ್ಮೋಡಿ(೨೦೦೮)"[http://web.archive.org/web/20111208155100/http://www.carmodyfamily.com/bnb/QCI_Paper.pdf ದಿ ಫೇಟ್ ಆಫ್ ಕ್ವಾಂಟಂ ಇನ್ಫರ್ಮೇಷನ್ ಇನ್ ಎ ಬ್ಲಾಕ್ ಹೋಲ್]"</ref>
 
=== ಭೌತಿಕ ಗುಣಲಕ್ಷಣಗಳು ===
"https://kn.wikipedia.org/wiki/ಕಪ್ಪು_ಕುಳಿ" ಇಂದ ಪಡೆಯಲ್ಪಟ್ಟಿದೆ