ಓಝೋನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 79 interwiki links, now provided by Wikidata on d:q36933 (translate me)
ಚು fixing dead links
೧೦೩ ನೇ ಸಾಲು:
:2 O<sub>3</sub> → 3 O<sub>2</sub>
 
ಹೆಚ್ಚುತ್ತಿರುವ ತಾಪ ಮತ್ತು ಹೆಚ್ಚಿಸಲ್ಪಟ್ಟ ಒತ್ತಡದೊಂದಿಗೆ ಈ ರಾಸಾಯನಿಕ ಕ್ರಿಯೆಯು ಮುಂದುವರಿಯುತ್ತದೆ. ಓಝೋನ್‌ನ [[ಥಟ್ಟನೆ ಸುಟ್ಟುಹೋಗುವಿಕೆ]]ಯನ್ನು ಒಂದು ಕಿಡಿಯಿಂದ ಪ್ರಚೋದಿಸಲು ಸಾಧ್ಯವಿದೆ, ಮತ್ತು 10 wt% ಅಥವಾ ಅದಕ್ಕಿಂತ ಹೆಚ್ಚಿರುವ ಓಝೋನ್‌‌ ಸಾಂದ್ರತೆಗಳಲ್ಲಿ ಇದು ಸಂಭವಿಸಬಹುದಾಗಿರುತ್ತದೆ.<ref>{{cite journal|url=http://www.iitk.ac.in/che/jpg/papersb/full%20papers/K-106.pdf|doi=10.1016/j.jlp.2005.07.020|title=Explosion properties of highly concentrated ozone gas|year=2005|last1=Koike|first1=K|last2=Nifuku|first2=M|last3=Izumi|first3=K|last4=Nakamura|first4=S|last5=Fujiwara|first5=S|last6=Horiguchi|first6=S|journal=Journal of Loss Prevention in the Process Industries|volume=18|pages=465|archiveurl=http://web.archive.org/web/20090327085613/http://www.iitk.ac.in/che/jpg/papersb/full%20papers/K-106.pdf|archivedate=2009-03-27}}</ref>
 
=== ಲೋಹಗಳೊಂದಿಗೆ ===
೨೦೬ ನೇ ಸಾಲು:
=== ಕೆಳಮಟ್ಟದ ಓಝೋನ್‌‌ ===
 
ಕೆಳಮಟ್ಟದ ಓಝೋನ್‌ನ್ನು‌ (ಅಥವಾ ಹವಾಗೋಲದ ಓಝೋನ್‌ನ್ನು‌) [[ವಿಶ್ವ ಆರೋಗ್ಯ ಸಂಸ್ಥೆ]]<ref name="who-Europe">WHO-ಯುರೋಪ್‌ ರಿಪೋರ್ಟ್ಸ್‌: [http://web.archive.org/web/20030509153931/http://www.who.dk/document/e79097.pdf ಹೆಲ್ತ್‌ ಆಸ್ಪೆಕ್ಟ್ಸ್‌ ಆಫ್‌ ಏರ್‌ ಪಲೂಷನ್‌ (2003)] (PDF)</ref> ಹಾಗೂ [[ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಪರಿಸರೀಯ ಸಂರಕ್ಷಣಾ ಸಂಸ್ಥೆ]]ಗಳು (ಎನ್ವಿರಾನ್ಮೆಂಟಲ್‌ ಪ್ರೊಟೆಕ್ಷನ್‌ ಏಜೆನ್ಸಿ-EPA) ಒಂದು ಮಾಲಿನ್ಯಕಾರಕ ಎಂದು ಪರಿಗಣಿಸಿವೆ. ಇದು [[ಕಾರಿನ ಎಂಜೀನುಗಳಿಂದ]] ಅಥವಾ ಕೈಗಾರಿಕಾ ಕಾರ್ಯಾಚರಣೆಗಳಿಂದ ನೇರವಾಗಿ ಹೊರಸೂಸಲ್ಪಡುವುದಿಲ್ಲ, ಬದಲಿಗೆ [[ಹೈಡ್ರೋಕಾರ್ಬನ್‌‌]]ಗಳು ಮತ್ತು [[ಸಾರಜನಕ ಆಕ್ಸೈಡು]]ಗಳನ್ನು ಒಳಗೊಂಡಿರುವ ವಾಯುವಿನ ಮೇಲೆ ಸೂರ್ಯಬೆಳಕಿನ ರಾಸಾಯನಿಕ ಕ್ರಿಯೆಯಿಂದ ರೂಪುಗೊಳ್ಳುತ್ತದೆ. ಈ ರಾಸಾಯನಿಕ ಕ್ರಿಯೆಯಿಂದ ಓಝೋನ್‌‌ ಮಾಲಿನ್ಯದ ಮೂಲದಲ್ಲಿ ನೇರವಾಗಿ ಅಥವಾ ಗಾಳಿಬೀಸುವ ದಿಕ್ಕಿನಲ್ಲಿ ಅನೇಕ ಕಿಲೋಮೀಟರುಗಳವರೆಗೆ ರೂಪುಗೊಳ್ಳುತ್ತದೆ.
 
[[ಆಲ್ಡಿಹೈಡ್‌‌]]ಗಳಂಥ ಕೆಲವೊಂದು ಹೈಡ್ರೋಕಾರ್ಬನ್‌ಗಳೊಂದಿಗೆ ಓಝೋನ್‌‌ ನೇರವಾಗಿ ರಾಸಾಯನಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತದೆ ಮತ್ತು ತನ್ಮೂಲಕ ವಾಯುವಿನಿಂದ ಅವುಗಳ ನಿರ್ಮೂಲನವನ್ನು ಪ್ರಾರಂಭಿಸುತ್ತದೆ, ಆದರೆ, ಸದರಿ ಕ್ರಿಯೆಯ ಉತ್ಪನ್ನಗಳು ಸ್ವತಃ [[ಹೊಗೆ ಮಂಜಿನ]] ಪ್ರಮುಖ ಘಟಕಗಳಾಗಿರುತ್ತವೆ. UV ಬೆಳಕಿನಿಂದಾಗುವ ಓಝೋನ್‌‌ [[ದ್ಯುತಿವಿಭಜನೆ]]ಯು [[ಹೈಡ್ರಾಕ್ಸಿಲ್‌ ಪರಮಾಣುಗುಚ್ಛ]]ವಾದ OHನ ಉತ್ಪಾದನೆಗೆ ಕಾರಣವಾಗುತ್ತದೆ ಮತ್ತು ಇದು ವಾಯುವಿನಿಂದ ಹೈಡ್ರೋಕಾರ್ಬನ್‌ಗಳ ನಿರ್ಮೂಲನವಾಗುವಲ್ಲಿ ಒಂದು ಪಾತ್ರವನ್ನು ವಹಿಸುತ್ತದೆಯಾದರೂ, ಕಣ್ಣಿನ ಪ್ರಬಲವಾದ ಉದ್ರೇಕಕಾರಿಗಳಾಗಿ ವರ್ತಿಸಬಲ್ಲ [[ಪೆರಾಕ್ಸಿಅಸೈಲ್‌ ನೈಟ್ರೇಟುಗಳಂಥ]] ಹೊಗೆ ಮಂಜಿನ ಘಟಕಗಳ ಸೃಷ್ಟಿಯಲ್ಲಿಯೂ ಇದು ಮೊದಲ ಹಂತವಾಗಿರುತ್ತದೆ. ಹವಾಗೋಲದ ಓಝೋನ್‌‌ನ ವಾತಾವರಣದ ಜೀವಿತಾವಧಿಯು ಸುಮಾರು 22 ದಿನಗಳಷ್ಟಿರುತ್ತದೆ; ಇದರ ಪ್ರಮುಖ ನಿರ್ಮೂಲನ ಕಾರ್ಯವಿಧಾನಗಳು ನೆಲದ ಮೇಲೆ ಸಂಚಯಗೊಳ್ಳುತ್ತಿದ್ದು, ಅದು ಮೇಲೆ ನಮೂದಿಸಲಾದ OHನ್ನು ನೀಡುವ ರಾಸಾಯನಿಕ ಕ್ರಿಯೆಯಾಗಿದೆ ಮತ್ತು ಅದು OH ಹಾಗೂ ಪೆರಾಕ್ಸಿ ಪರಮಾಣುಗುಚ್ಛವಾದ HO<sub>2</sub>ನೊಂದಿಗಿನ ರಾಸಾಯನಿಕ ಕ್ರಿಯೆಗಳಿಂದ ನಡೆಯುತ್ತದೆ (ಸ್ಟೀವನ್‌ಸನ್‌ ಮತ್ತು ಇತರರು, 2006).<ref>{{cite web |author =Stevenson et al.| year=2006|url=http://www.agu.org/pubs/crossref/2006/2005JD006338.shtml|title=Multimodel ensemble simulations of present-day and near-future tropospheric ozone| publisher=[[American Geophysical Union]]|accessdate=2006-09-16}}</ref>
೨೨೪ ನೇ ಸಾಲು:
=== ವಾಯು ಮಾಲಿನ್ಯ ===
[[ಚಿತ್ರ:Alder showing ozone discolouration.jpg|thumb|right|ಓಝೋನ್‌‌ ಮಾಲಿನ್ಯದಿಂದ ಉಂಟಾದ ವಿಶಿಷ್ಟ ಬಣ್ಣಗೆಡಿಸುವಿಕೆಯನ್ನು ತೋರಿಸುತ್ತಿರುವ ಕೆಂಪು ಭೂರ್ಜಮರದ ಎಲೆ.<ref name=EONASA>[49]</ref>]]
ಮಾಲಿನ್ಯದ ಉನ್ನತ ಸಾಂದ್ರತೆಗಳು ಹಾಗೂ ಭೂಮಿಯ ಮೇಲ್ಮೈಯಲ್ಲಿನ ಸೂರ್ಯಪ್ರಕಾಶದ UV ಕಿರಣಗಳಿಂದ ಸೃಷ್ಟಿಸಲ್ಪಟ್ಟ ಓಝೋನ್‌‌ನ ಉನ್ನತ ಸಾಂದ್ರತೆಗಳು, ಶ್ವಾಸಕೋಶದ ಕಾರ್ಯಚಟುವಟಿಕೆಗೆ ಹಾನಿಯುಂಟುಮಾಡಬಲ್ಲವು ಮತ್ತು [[ಶ್ವಾಸೋಚ್ಛ್ವಾಸದ ವ್ಯವಸ್ಥೆ]]ಗೆ ಕಿರಿಕಿರಿಯನ್ನು ಉಂಟುಮಾಡಬಲ್ಲವು ಎಂಬುದನ್ನು ತೋರಿಸಲು ದೊಡ್ಡ ಪ್ರಮಾಣದ ಪುರಾವೆಯೇ ಇದೆ.<ref name="who-Europe" /><ref>[http://web.archive.org/web/20040626201154/http://www.euro.who.int/document/E82790.pdf ಆನ್ಸರ್‌ ಟು ಫಾಲೋ-ಅಪ್‌ ಕ್ವೆಶ್ಚನ್ಸ್‌ ಫ್ರಂ CAFE (2004)] (PDF)</ref> ಚಂಡಮಾರುತಗಳಿಂದ ಉಂಟಾದ ಓಝೋನ್‌‌ ಪ್ರಮಾಣದಲ್ಲಿನ ಹೆಚ್ಚಳ ಹಾಗೂ [[ಅಸ್ತಮಾ]]ದಿಂದ ನರಳುವವರ ಆಸ್ಪತ್ರೆ ದಾಖಲಾತಿಗಳ ನಡುವೆ ಒಂದು ಸಂಬಂಧವಿರುವುದು ಕೂಡಾ ತಿಳಿದುಬಂದಿದೆ.<ref>{{cite journal|first=W. |last =Anderson |coauthors = G.J. Prescott, S. Packham, J. Mullins, M. Brookes, and A. Seaton| title = Asthma admissions and thunderstorms: a study of pollen, fungal spores, rainfall, and ozone|journal = QJM: an International Journal of Medicine|volume = 94|issue = 8|pages = 429–433|publisher = Oxford Journals|year=2001 |doi= 10.1093/qjmed/94.8.429| pmid = 11493720}}</ref> ವಿಶ್ವ ಆರೋಗ್ಯ ಸಂಸ್ಥೆಯಿಂದ ನೀಡಲ್ಪಟ್ಟಂಥ ವಾಯು ಗುಣಮಟ್ಟದ ಮಾರ್ಗದರ್ಶಿ ಸೂತ್ರಗಳು, ಅಳೆಯಬಹುದಾದ [[ಆರೋಗ್ಯದ ಪರಿಣಾಮಗಳನ್ನು]] ಯಾವ ಮಟ್ಟಗಳು ಉಂಟುಮಾಡಬಲ್ಲವು ಎಂಬುದರ ಕುರಿತಾದ ವಿಸ್ತೃತ ಅಧ್ಯಯನಗಳನ್ನು ಅವಲಂಬಿಸಿವೆ. ಓಝೋನ್‌ಗೆ ಮತ್ತು ಅದು ಉತ್ಪಾದಿಸುವ ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುವಿಕೆಯು, ಅಕಾಲಿಕ ಸಾವು, ಅಸ್ತಮಾ, [[ಶ್ವಾಸನಾಳಗಳ ಒಳಪೊರೆಗಳ ಉರಿಯೂತ]], [[ಹೃದಯಾಘಾತ]], ಹಾಗೂ ಹೃದಯ-ಶ್ವಾಸಕೋಶಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳೊಂದಿಗೆ ಸಂಬಂಧವನ್ನು ಹೊಂದಿದೆ. [[ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಪರಿಸರೀಯ ಸಂರಕ್ಷಣಾ ಸಂಸ್ಥೆ]]ಯೊಂದಿಗಿನ (EPA) ವಿಜ್ಞಾನಿಗಳ ಪ್ರಕಾರ, ಇಂಥ ಸಮಸ್ಯೆಗಳಿಗೆ ಈಡಾಗುವ ಜನರು 40 ppbಯಷ್ಟು ಕಡಿಮೆಯಿರುವ ಓಝೋನ್‌‌ ಮಟ್ಟಗಳಿಂದ ವ್ಯತಿರಿಕ್ತವಾದ ಪರಿಣಾಮಗಳಿಗೆ ಸಿಲುಕಬಲ್ಲರು.<ref name="pmid18629332">{{cite journal |author=Weinhold B |title=Ozone nation: EPA standard panned by the people |journal=Environ. Health Perspect. |volume=116 |issue=7 |pages=A302–A305 |year=2008|pmid=18629332 |pmc=2453178 |doi=10.1289/ehp.116-a302}}</ref>
 
ನೆಲ-ಮಟ್ಟ ಓಝೋನ್ ಸೇರಿದಂತೆ ಹಲವಾರು ಮಾಲಿನ್ಯಕಾರಕಗಳಿಗೆ ಸಂಬಂಧಿಸಿದಂತೆ [[ರಾಷ್ಟ್ರೀಯ ವಾಯುಮಂಡಲದ ಗಾಳಿಯ ಗುಣಮಟ್ಟ ಪ್ರಮಾಣಕಗಳನ್ನು]] ಸ್ಥಾಪಿಸಲು [[ಶುದ್ಧ ಗಾಳಿಯ ಕಾಯಿದೆ]]ಯು EPAನ್ನು ನಿರ್ದೇಶಿಸುತ್ತದೆ ಮತ್ತು ಈ ಪ್ರಮಾಣಕಗಳ ಅನುಸರಣೆಯಿಂದ ಆಚೆನಿಲ್ಲುವ ಪ್ರಾಂತಗಳು ತಮ್ಮ ಮಟ್ಟಗಳನ್ನು ತಗ್ಗಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿರುತ್ತದೆ. 2008ರ ಮೇ ತಿಂಗಳಲ್ಲಿ, EPA ಸಂಸ್ತೆಯು ತನ್ನ ಓಝೋನ್‌‌ ಪ್ರಮಾಣಕವನ್ನು 80 ppbಯಿಂದ 75 ppbಗೆ ತಗ್ಗಿಸಿತು. ಸದರಿ ಪ್ರಮಾಣಕವನ್ನು 60 ppbಗೆ ತಗ್ಗಿಸುವಂತೆ ಸಂಸ್ಥೆಯದೇ ವಿಜ್ಞಾನಿಗಳು ಹಾಗೂ ಸಲಹಾ ಮಂಡಳಿಯು ಶಿಫಾರಸು ಮಾಡಿದ್ದರಿಂದ, ಹಾಗೂ [[ವಿಶ್ವ ಆರೋಗ್ಯ ಸಂಸ್ಥೆ]]ಯು 51 ppbಯನ್ನು ಶಿಫಾರಸು ಮಾಡುತ್ತದೆಯಾದ್ದರಿಂದ ಇದು ವಿವಾದಾತ್ಮಕವೆನಿಸಿಕೊಂಡಿತು. ಅನೇಕ ಸಾರ್ವಜನಿಕ ಆರೋಗ್ಯ ಮತ್ತು ಪರಿಸರೀಯ ಗುಂಪುಗಳು ಕೂಡಾ 60 ppb ಪ್ರಮಾಣಕವನ್ನು ಬೆಂಬಲಿಸಿದವು. ಮತ್ತೊಂದೆಡೆ, 300ಕ್ಕೂ ಹೆಚ್ಚಿನ ಬಹುಪಾಲು ನಗರ ಪ್ರದೇಶದ ಪ್ರಾಂತಗಳು ಅನುಸರಣೆಯಿಂದ ಆಚೆಗಿವೆ ಎಂಬುದಾಗಿ EPAಯು ಈಗಾಗಲೇ ನಿಷ್ಕೃಷ್ಟವಾಗಿ ಸೂಚಿಸಿದೆ, ಮತ್ತು ಪ್ರಮಾಣಕವನ್ನು 75 ppbಗೆ ತಗ್ಗಿಸಿರುವುದರಿಂದಾಗಿ ಮತ್ತೆ ನೂರಾರು ನಗರಗಳು ಅನನುವರ್ತನೆಯ ವ್ಯಾಪ್ತಿಯೊಳಗೆ ಬಂದಂತಾಗಿವೆ. ಪ್ರಮಾಣಕವನ್ನು ಮತ್ತೆ 60 ppbಗೆ ತಗ್ಗಿಸಿದಲ್ಲಿ USನ ಬಹುಪಾಲು ನಗರಗಳು ಅನನುವರ್ತನೆಯ ವ್ಯಾಪ್ತಿಯಲ್ಲಿ ಉಳಿಯುವ ಸಂಭವ ಕಂಡುಬರುತ್ತದೆ. ಕಡಿಮೆ ಮಟ್ಟದ ಪ್ರಮಾಣಕದೊಂದಿಗಿನ ಅನುಸರಣೆಯ ವೆಚ್ಚವು ಪ್ರತಿಬಂಧಕವಾಗಿರುತ್ತದೆ ಎಂದು ತಯಾರಕರು, ನೌಕರರು, ಮತ್ತು ಇತರರು ವಾದಿಸಿದ್ದಾರೆ.<ref name="pmid18629332" /> ವಾಯು ಮಾಲಿನ್ಯ ಮಟ್ಟಗಳನ್ನು ಸಾರ್ವಜನಿಕರಿಗೆ ವಿವರಿಸುವಲ್ಲಿ ನೆರವಾಗುವ ಸಲುವಾಗಿ, EPAಯು ಒಂದು ವಾಯು ಗುಣಮಟ್ಟ ಸೂಚಿಯನ್ನು ಕೂಡಾ ಅಭಿವೃದ್ಧಿಪಡಿಸಿದೆ. 85ರಿಂದ 104 [[ppb]]ವರೆಗಿನ ಎಂಟು-ಗಂಟೆಯ ಸರಾಸರಿ ಓಝೋನ್‌‌ ಸಾಂದ್ರತೆಗಳು "ಸೂಕ್ಷ್ಮ ಸ್ವಭಾವದ ಗುಂಪುಗಳಿಗೆ ಸಂಬಂಧಿಸಿದಂತೆ ಅನಾರೋಗ್ಯಕರ" ಎಂದು ವಿವರಿಸಲ್ಪಟ್ಟಿದ್ದರೆ, 105 ppbಯಿಂದ 124 ppbವರೆಗಿನ ಸಾಂದ್ರತೆಗಳು "ಅನಾರೋಗ್ಯಕರ" ಎಂದು ಹಾಗೂ 125 ppbಯಿಂದ 404 ppbವರೆಗಿನ ಸಾಂದ್ರತೆಗಳು "ಅತ್ಯಂತ ಅನಾರೋಗ್ಯಕರ"ವೆಂದು ವಿವರಿಸಲ್ಪಟ್ಟಿವೆ.<ref>{{cite web|work = AIRNow.gov|title = Smog - Who does it hurt? What You Need to Know About Ozone and Your Health|url = http://www.airnow.gov/index.cfm?action=health2.smog1#4|accessdate = 2007-07-10}}</ref>
೩೭೪ ನೇ ಸಾಲು:
|date =
|url = http://www.cwtozone.com/files/articles/Food_Produce/Article%20-%20Veg.%20Process%20washwater.pdf
|accessdate=2008-03-24|format=PDF|archiveurl=http://web.archive.org/web/20061017023609/http://www.cwtozone.com/files/articles/Food_Produce/Article%20-%20Veg.%20Process%20washwater.pdf|archivedate=2006-10-17}}</ref><ref>{{Cite web| last=Long| first=Ron| year=2008| url=http://www.purityintl.com/Article%20POU.pdf| format=pdf| title=POU Ozone Food Sanitation: A Viable Option for Consumers & the Food Service Industry}} (ಲೆಟಿಸ್‌ ಸೊಪ್ಪಿನಿಂದ 99.95%ನಷ್ಟು ರೋಗಕಾರಕಗಳನ್ನು ಕೊಳಾಯಿ ನೀರು ನಿರ್ಮೂಲಗೊಳಿಸುತ್ತದೆ ಎಂಬುದನ್ನೂ ವರದಿಯು ತೋರಿಸುತ್ತದೆ; ಮಾದರಿಗಳನ್ನು ಸಂಸ್ಕರಿಸುವುದಕ್ಕೆ ಮುಂಚಿತವಾಗಿ ಅದರೊಳಗೆ ರೋಗಕಾರಕಗಳನ್ನು ಒಳಹೊಗಿಸಲಾಯಿತು)</ref>
[[ಹಣ್ಣುಗಳು]] ಮತ್ತು [[ತರಕಾರಿಗಳಿಂದ]] ಬರುವ [[ಕೀಟನಾಶಕ]] ಅವಶೇಷಗಳನ್ನು ನಿರ್ಮೂಲಗೊಳಿಸಲು ಓಝೋನ್‌ನ್ನು ಬಳಸಬಹುದಾಗಿದೆ.<ref>{{Cite web| last=Tersano Inc|year=2007| url=http://web.archive.org/web/20070211025555/http://www.tersano.com/sanitizing_system_food.shtml| title=lotus Sanitises Food without Chemicals| accessdate=2007-02-11}}</ref><ref name="fruit">{{cite book |title=Improving the Safety of Fresh Fruit and Vegetables |last=Jongen |first=W |year=2005 |publisher=Woodhead Publishing Ltd |location=Boca Raton |isbn=1855739569}}</ref>
 
ನೀರಿನಲ್ಲಿರುವ ಬ್ಯಾಕ್ಟೀರಿಯಾವನ್ನು ಸಾಯಿಸಲು ಮತ್ತು ಕ್ಲೋರೀನ್‌ ಅಥವಾ ಬ್ರೋಮೀನ್‌ಗಳನ್ನು ಅವುಗಳ ಮುಕ್ತಸ್ಥಿತಿಗೆ ಪುನಃಸಕ್ರಿಯಗೊಳಿಸುವ ಮೂಲಕ ಅಗತ್ಯವಿರುವ ಕ್ಲೋರೀನ್‌ ಅಥವಾ ಬ್ರೋಮೀನ್‌ ಪ್ರಮಾಣವನ್ನು ತಗ್ಗಿಸಲು ಮನೆಗಳು ಹಾಗೂ [[ಬಿಸಿನೀರಿನ ತೊಟ್ಟಿ]]ಗಳಲ್ಲಿ ಓಝೋನ್‌‌ ಬಳಸಲ್ಪಡುತ್ತದೆ. ನೀರಿನಲ್ಲಿ ಓಝೋನ್‌ ದೀರ್ಘಕಾಲದವರೆಗೆ ಉಳಿದುಕೊಳ್ಳುವುದಿಲ್ಲವಾದ್ದರಿಂದ, ಮುಳುಗು ಮೀಯುವವರ ನಡುವೆ ಅಡ್ಡ-ಕಶ್ಮಲೀಕರಣವನ್ನು ತಡೆಯುವಲ್ಲಿ ಓಝೋನ್‌‌ ಸ್ವತಃ ನಿಷ್ಪರಿಣಾಮಕಾರಿಯಾಗಿದೆ ಮತ್ತು ಈ ಕಾರಣದಿಂದಾಗಿ ಅದನ್ನು [[ಹ್ಯಾಲೋಜೆನ್ನುಗಳ]] ಜೊತೆಯಲ್ಲಿ ಬಳಸುವುದು ಅಗತ್ಯ. ನೇರಳಾತೀತ ಬೆಳನಿಂದ ಅಥವಾ ಪರಿವೇಷದ ಹೊರಸೂಸುವಿಕೆಯಿಂದ ಸೃಷ್ಟಿಸಲ್ಪಟ್ಟ ಅನಿಲ ರೂಪದ ಓಝೋನ್‌‌ನ್ನು ನೀರಿನೊಳಗೆ ಹೊಗಿಸಲಾಗುತ್ತದೆ.<ref>{{cite web |url=http://www.epa.gov/OGWDW/mdbp/alternative_disinfectants_guidance.pdf |format=PDF|title=Alternative Disinfectants and Oxidant Guidance Manual|publisher = [[United States Environmental Protection Agency]] |accessdate=2008-01-14 |archiveurl=http://web.archive.org/web/20080411012833/http://www.epa.gov/OGWDW/mdbp/alternative_disinfectants_guidance.pdf|archivedate=2008-04-11}}</ref>
 
ಜಲಜೀವಿ ತೊಟ್ಟಿಗಳು ಮತ್ತು ಮೀನಿನ ಕೊಳಗಳಲ್ಲಿನ ನೀರಿನ ಸಂಸ್ಕರಣೆಯಲ್ಲೂ ಓಝೋನ್‌‌ನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದರ ಬಳಕೆಯು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಕನಿಷ್ಟಗೊಳಿಸಬಲ್ಲದು, ಪರೋಪಜೀವಿಗಳನ್ನು ನಿಯಂತ್ರಿಸಬಲ್ಲದು, ಕೆಲವೊಂದು ಕಾಯಿಲೆಗಳ ಹರಡುವಿಕೆಯನ್ನು ನಿವಾರಿಸಬಲ್ಲದು, ಮತ್ತು ನೀರಿನ "ಹಳದಿಯಾಗುವಿಕೆಯನ್ನು" ತಗ್ಗಿಸಬಲ್ಲದು ಅಥವಾ ನಿವಾರಿಸಬಲ್ಲದು. ಮೀನಿನ ಕಿವಿರು ರಚನೆಗಳೊಂದಿಗೆ ಓಝೋನ್‌‌ನ ಸಂಪರ್ಕವಾಗಬಾರದು. ಓಝೋನ್‌ನ ನಿಯಂತ್ರಿತ ಪ್ರಮಾಣಗಳು ಬ್ರೋಮೈಡ್‌ ಅಯಾನನ್ನು [[ಹೈಪೋಬ್ರೋಮಸ್‌ ಆಮ್ಲ]]ವಾಗಿ ಸಕ್ರಿಯಗೊಳಿಸಲು ಸಾಕಾಗುವಷ್ಟಿರುವ "ತತ್‌ಕ್ಷಣದ ಬೇಡಿಕೆಯನ್ನು" ಸ್ವಾಭಾವಿಕವಾದ ಲವಣದ ನೀರು (ಜೀವಿಯ ಸ್ವರೂಪಗಳೊಂದಿಗೆ) ಒದಗಿಸುತ್ತದೆ, ಮತ್ತು ಕೆಲವೇ ಸೆಕೆಂಡುಗಳಿಂದ ನಿಮಿಷಗಳವರೆಗಿನ ಅವಧಿಯಲ್ಲಿ ಓಝೋನ್‌‌ ಸಮಗ್ರವಾಗಿ ಪರಿವರ್ತನೆಯಾಗುತ್ತದೆ. ಒಂದುವೇಳೆ ಆಮ್ಲಜನಕದಿಂದ ಪೂರೈಸಲ್ಪಟ್ಟ ಓಝೋನ್‌ನ್ನು ಬಳಸಿದಲ್ಲಿ, ಕರಗಿಸಲ್ಪಟ್ಟಿರುವ ಆಮ್ಲಜನಕವನ್ನು ನೀರು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ, ಮೀನಿನ ಕಿವಿರು ರಚನೆಗಳು ಕ್ಷೀಣವಾಗುತ್ತವೆ ಮತ್ತು ಉನ್ನತ ಮಟ್ಟದಲ್ಲಿರುವ ಕರಗಿಸಲ್ಪಟ್ಟ ಆಮ್ಲಜನಕದ ಮೇಲೆ ಅವು ಅವಲಂಬಿತವಾಗಿ ಉಳಿದುಬಿಡುತ್ತವೆ.
"https://kn.wikipedia.org/wiki/ಓಝೋನ್" ಇಂದ ಪಡೆಯಲ್ಪಟ್ಟಿದೆ