ಬೆನಿಟೋ ಮುಸೊಲಿನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 104 interwiki links, now provided by Wikidata on d:q23559 (translate me)
ಚು fixing dead links
೧೦೭ ನೇ ಸಾಲು:
ಫ್ಯಾಸಿಸಮ್ ತನ್ನ ಮೊದಲ ಹಂತಗಳಲ್ಲಿ ಬೆಂಬಲವನ್ನು ಪಡೆಯುವುದರಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸಿದ್ದು [[ಸಾಮಾಜಿಕ ವರ್ಗ]]ಕ್ಕೆ ಸಂಬಂಧಿಸಿದ ಎಲ್ಲ ಭೇದಭಾವಗಳನ್ನು ವಿರೋಧಿಸುವುದಾಗಿ ಮತ್ತು ಎಲ್ಲ ರೀತಿಯ [[ವರ್ಗ ಸಂಘರ್ಷ]]ಗಳನ್ನು ಕಡುವಾಗಿ ವಿರೋಧಿಸುವುದಾಗಿ ಮಾಡಿದ ಘೋಷಣೆ.<ref name="maifestoofstruggle">{{cite news|url=http://www.wnd.com/news/article.asp?ARTICLE_ID=39164|publisher=WND.com|title=Flunking Fascism 101|date=8 January 2008}}</ref> ಇದರ ಬದಲಾಗಿ ಫ್ಯಾಸಿಸಮ್ ಇಟಲಿಯನ್ನು ಅದರ ಅಮೋಘವಾದ [[ರ‍ೋಮನ್]] ಘನತೆಗೆ ಮರಳಿ ಕೊಂಡೊಯ್ಯುವ ಬಯಕೆಯಿಂದ [[ರಾಷ್ಟ್ರೀಯತಾವಾದಿ]] ಭಾವನೆಗಳಾದ ಬಲವಾದ, ವರ್ಗರಹಿತ ಐಕ್ಯತೆಗಳನ್ನು ಬೆಂಬಲಿಸತೊಡಗಿತು. ಫ್ಯಾಸಿಸಮ್‌ನ ಸೈದ್ಧಾಂತಿಕ ತಳಹದಿಯು ಹಲವಾರು ಮೂಲಗಳನ್ನು ಆಧರಿಸಿದ್ದಾಗಿತ್ತು. ಮುಸೊಲಿನಿ ಫ್ಯಾಸಿಸಮ್ ಅನ್ನು ರೂಪಿಸಲು ಪ್ಲೇಟೋ, [[ಜಾರ್ಜ್ ಸೊರೆಲ್]], [[ನೀಶೆ]]ಯ ಬರಹಗಳು ಹಾಗೂ [[Vilfredo Pareto]]ನ ಸಮಾಜವಾದಿ ಮತ್ತು ಆರ್ಥಿಕ ವಿಚಾರಗಳನ್ನು ಬಳಸಿಕೊಂಡನು. ಮುಸೊಲಿನಿ [[ಪ್ಲೇಟೋ]]ನ ಬರಹಗಳನ್ನು ಮೆಚ್ಚುತ್ತಿದ್ದುದಲ್ಲದೆ ಆತನ ''[[ದ ರಿಪಬ್ಲಿಕ್]]'' ಅನ್ನು ಸ್ಫೂರ್ತಿಗಾಗಿ ಆಗಾಗ ಓದುತ್ತಿದ್ದನು.<ref>ಮೋಸ್‌ಲೀ, ರೇ. ''Mussolini: The Last 600 Days of Il Duce'' . Taylor Trade Publications, 2004. P. 39</ref> ''ದ ರಿಪಬ್ಲಿಕ್'' ನಲ್ಲಿದ್ದ ಹಲವಾರು ಅಭಿಪ್ರಾಯಗಳನ್ನು ಫ್ಯಾಸಿಸಮ್ ಪ್ರವರ್ಧಮಾನಕ್ಕೆ ತರತೊಡಗಿತು, ಉದಾಹರಣೆಗೆ ರಾಷ್ಟ್ರಕ್ಕಿಂತ ಮಿಗಿಲಾದುದು ಯಾವುದೂ ಇಲ್ಲವೆಂದು ಪ್ರತಿಪಾದಿಸುವ ಬುದ್ಧಿಜೀವಿಯೊಬ್ಬನು ರಾಷ್ಟ್ರವನ್ನು ಆಳಬೇಕೆಂಬುದು, ಪ್ರಜಾತಂತ್ರಕ್ಕೆ ವಿರೋಧ, ವರ್ಗವ್ಯವಸ್ಥೆಯನ್ನು ಕಾಪಾಡುವುದು ಮತ್ತು ವರ್ಗಗಳ ನಡುವಣ ಸಹಕಾರ, ಯೋಧರ ವರ್ಗವೊಂದನ್ನು ರೂಪಿಸುವುದರ ಮೂಲಕ ರಾಷ್ಟ್ರದ ಮಿಲಿಟರೀಕರಣವನ್ನು ಪ್ರೋತ್ಸಾಹಿಸುವುದು, ರಾಷ್ಟ್ರದ ಒಳಿತಿಗಾಗಿ ಪ್ರಜೆಗಳು ಪೌರ ಸೇವೆ ಸಲ್ಲಿಸಬೇಕೆಂದು ಆದೇಶ ನೀಡುವುದು ಮತ್ತು ಭವಿಷ್ಯದ ಯೋಧರನ್ನು ಮತ್ತು ರಾಷ್ಟ್ರವನ್ನಾಳಬಹುದಾದ ನಾಯಕರನ್ನು ರೂಪಿಸುವ ಸಲುವಾಗಿ ಶಿಕ್ಷಣವ್ಯವಸ್ಥೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇತ್ಯಾದಿ.<ref>ಶರ್ಮಾ, ಊರ್ಮಿಳಾ. Western Political Thought. Atlantic Publishers and Distributors (P) Ltd, 1998. P. 66</ref> ಫ್ಯಾಸಿಸಮ್ ಮತ್ತು ''ದ ರಿಪಬ್ಲಿಕ್'' ನ ನಡುವೆ ಇದ್ದ ವ್ಯತ್ಯಾಸವೆಂದರೆ ಅದು ಆಕ್ರಮಣಕಾರೀ ಯುದ್ಧಪ್ರವೃತ್ತಿಗೆ ಉತ್ತೇಜನ ನೀಡುತ್ತಿರಲಿಲ್ಲ ಮತ್ತು ಭದ್ರತಾ ಕಾರಣಗಳಿಗೋಸ್ಕರ ಮಾತ್ರ ಯುದ್ಧ ಮಾಡಬೇಕೆಂದು ಅಭಿಪ್ರಾಯ ಹೊಂದಿತ್ತು; ಫ್ಯಾಸಿಸಮ್‌ನಂತಲ್ಲದೆ ಅದು ಸ್ವತ್ತಿನ ವಿಚಾರದಲ್ಲಿ ಬಹಳ ಕಮ್ಯುನಿಸ್ಟ್‌-ರೀತಿಯ ವಿಚಾರಗಳನ್ನು ಪ್ರವರ್ತಿಸುತ್ತಿತ್ತು, ಪ್ಲೇಟೋ ನ್ಯಾಯ ಮತ್ತು ನೈತಿಕತೆಯನ್ನು ಸಾಧಿಸಬೇಕೆನ್ನುವ ಆದರ್ಶವಾದಿಯಾಗಿದ್ದರೆ ಮುಸೊಲಿನಿ ಮತ್ತು ಫ್ಯಾಸಿಸಮ್ ರಾಜಕೀಯ ಗುರಿಗಳನ್ನುಳ್ಳ ವಾಸ್ತವವಾದಿಗಳಾಗಿದ್ದರು.<ref>ಶರ್ಮಾ, ಊರ್ಮಿಳಾ. Western Political Thought. Atlantic Publishers and Distributors (P) Ltd, 1998. P. 66-67.</ref>
 
ಮುಸೊಲಿನಿ ಮತ್ತು ಫ್ಯಾಸಿಸ್ಟರು ಒಂದೇ ಸಾರಿಗೆ [[ಕ್ರಾಂತಿಕಾರಿ]]ಗಳೂ [[ಸಂಪ್ರದಾಯವಾದಿ]]ಗಳೂ ಆಗಿದ್ದರು;<ref>{{cite news|url=http://www.jstor.org/pss/1852268|publisher=Roland Sarti|title=Fascist Modernization in Italy: Traditional or Revolutionary|date=8 January 2008}}</ref><ref>{{cite news|url=http://www.appstate.edu/~brantzrw/history3134/mussolini.html|publisher=Appstate.edu|title=Mussolini's Italy|date=8 January 2008}}</ref> ಏಕೆಂದರೆ ಅವರ ಹಾದಿಯು ಅಂದಿನ ರಾಜಕೀಯ ವಾತಾವರಣಕ್ಕಿಂತ ಬಹಳ ಭಿನ್ನವಾದುದಾಗಿತ್ತು, ಮತ್ತು ಇದನ್ನು ಕೆಲವು ಬಾರಿ "ಮೂರನೇ ಹಾದಿ"ಯಂದು ವರ್ಣಿಸಲಾಗುತ್ತದೆ.<ref>{{cite book | last =Macdonald| first =Hamish | title =Mussolini and Italian Fascism| publisher =Nelson Thornes| url =http://books.google.com/books?id=221W9vKkWrcC&pg=PT17&lpg=PT17&dq=%22third+way%22+mussolini&source=web&ots=YG16x28rgN&sig=u7p19AE4Zlv483mg003WWDKP8S4&hl=en| isbn =0748733868 | year =1999}}</ref> ಮುಸೊಲಿನಿಯ ಹತ್ತಿರದ ವಿಶ್ವಾಸಿಗಳಲ್ಲೊಬ್ಬನಾಗಿದ್ದ [[ಡಿನೋ ಗ್ರಾಂಡಿ]]ಯ ನಾಯಕತ್ವದಲ್ಲಿ ಫ್ಯಾಸಿಸ್ಟಿಗಳು ಸೇರಿಕೊಂಡು ಇಟಲಿಯ ಬೀದಿಗಳಲ್ಲಿ ಕಾನೂನು ಮತ್ತು ವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಯುದ್ಧದಲ್ಲಿ ಹೋರಾಡಿ ಅನುಭವವುಳ್ಳ ಸೈನಿಕರ ಶಸ್ತ್ರಸಜ್ಜಿತ ಪಡೆಗಳನ್ನು ರೂಪಿಸಿದರು ಮತ್ತು ಇವನ್ನು [[ಬ್ಲ್ಯಾಕ್‌ಶರ್ಟ್ಸ್]] (ಅಥವಾ ''ಸ್ಕ್ವಾಡ್ರಿಸ್ಟಿ'' ) ಎಂದು ಕರೆಯಲಾಯಿತು. ಬ್ಲ್ಯಾಕ್‌ಶರ್ಟ್‌ಗಳು ಯಾವಾಗಲು [[ಕಮ್ಯುನಿಸ್ಟರು]], ಸಮಾಜವಾದಿಗಳು ಮತ್ತು [[ಅನಾರ್ಕಿಸ್ಟ್]]ಗಳೊಂದಿಗೆ ಪೆರೇಡುಗಳು ಮತ್ತು ಪ್ರದರ್ಶನಗಳ ವೇಳೆಯಲ್ಲಿ ಘರ್ಷಿಸುತ್ತಿದ್ದರು ಮತ್ತು ಈ ಎಲ್ಲಾ ಬಣಗಳೂ ಒಬ್ಬರೊಬ್ಬರ ವಿರುದ್ಧವಾಗಿದ್ದವು. ಕಮ್ಯುನಿಸ್ಟ್ ಕ್ರಾಂತಿಯೊಂದರ ಭೀತಿಯ ನೆರಳು ಕವಿಯುತ್ತಿದ್ದುದರಿಂದಾಗಿ ಸರ್ಕಾರವೂ ಕೂಡ ಬ್ಲ್ಯಾಕ್‌ಶರ್ಟ್ಸ್‌ಗಳ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಫ್ಯಾಸಿಸ್ಟಿ ಎಷ್ಟು ತ್ವರಿತಗತಿಯಲ್ಲಿ ಬೆಳೆಯಿತೆಂದರೆ ಕೇವಲ ಎರಡು ವರ್ಷಗಳಲ್ಲಿ ಅದು ರೋಮ್‌ನ ಸಮ್ಮೇಳನವೊಂದರಲ್ಲಿ [[ನ್ಯಾಶನಲ್ ಫ್ಯಾಸಿಸ್ಟ್ ಪಾರ್ಟಿ]]ಯಾಗಿ ರೂಪಾಂತರಗೊಂಡಿತು. ಇದಲ್ಲದೆ 1921ರಲ್ಲಿ ಪ್ರಥಮ ಬಾರಿಗೆ ಮುಸೊಲಿನಿಯನ್ನು [[ಚೇಂಬರ್ ಆಫ್ ಡೆಪ್ಯುಟೀಸ್]]ಗೆ ಆಯ್ಕೆ ಮಾಡಲಾಯಿತು.<ref name="Living History 2" /> ಇದಲ್ಲದೆ, ಸುಮಾರು 1911ರಿಂದ 1938ರವರೆಗೆ ಮುಸೊಲಿನಿಯು "ಫ್ಯಾಸಿಸಮ್‌ನ ಯಹೂದಿ ತಾಯಿ"ಯೆಂದು ಕರೆಯಲ್ಪಡುತ್ತಿದ್ದ [[ಯಹೂದಿ]] ಲೇಖಕಿ ಮತ್ತು ಪಂಡಿತೆಯಾಗಿದ್ದ [[ಮಾರ್ಗೆರಿಟಾ ಸರ್ಫಾಟ್ಟಿ]]ಯೊಡನೆ ಹಲವಾರು [[ಸಂಬಂಧಗಳನ್ನು]] ಹೊಂದಿದ್ದನು.<ref>{{cite web|url=http://www.haaretz.com/hasen/pages/ShArt.jhtml?itemNo=735492 |title=Ha'aretz Newspaper, Israel, 'The Jewish Mother of Fascism |publisher=Haaretz.com |date= |accessdate=2009-03-13|archiveurl=http://web.archive.org/web/20071001003602/http://www.haaretz.com/hasen/pages/ShArt.jhtml?itemNo=735492|archivedate=2007-10-01}}</ref>
 
== ರೋಮ್ ಮೇಲೆ ದಾಳಿ ಮತ್ತು ಅಧಿಕಾರದ ಆರಂಭದ ದಿನಗಳು ==
೪೨೭ ನೇ ಸಾಲು:
* [http://greatspeeches.wordpress.com/category/twentieth-century-speeches/benito-mussolini-speeches/ Benito Mussolini Speeches]
* [http://www.libcom.org/history/articles/murder-michael-schirru Michael Schirru's failed attempt on Mussolini's life]
* [http://web.archive.org/web/20071001003602/http://www.haaretz.com/hasen/pages/ShArt.jhtml?itemNo=735492 The Jewish mother of Fascism] ''Haaretz'' ನಲ್ಲಿ ಮಾರ್ಘೇರೀಟಾ ಸರ್ಫಾಟ್ಟಿ ಬಗೆಗೆ ಸೇವಿಯೋನಾ ಮಾನೆ ಬರೆದ ಲೇಖನ
* [http://news.bbc.co.uk/2/hi/europe/3144984.stm Il Duce 'sought Hitler ban'] ಸೆಪ್ಟೆಂಬರ್ 2003 [[BBC News]]
* [http://books.google.com/books?q=mussolini+%22my+autobiography%22&amp; Google books list: "My Rise and Fall"] ಇಂದ - ಮುಸೊಲಿನಿ
"https://kn.wikipedia.org/wiki/ಬೆನಿಟೋ_ಮುಸೊಲಿನಿ" ಇಂದ ಪಡೆಯಲ್ಪಟ್ಟಿದೆ