"ವಿಕಿಪೀಡಿಯ:ಯೋಜನೆ/ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
==ಘೋಷಣೆ==
ಮೈಸೂರು ವಿಶ್ವವಿದ್ಯಾಲಯವು ತನ್ನ ವಿಶ್ವಕೋಶದ ಮೊದಲ ಆರು ಸಂಪುಟಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಲ್ಲಿ ಬಿಡುಗಡೆ ಮಾಡಿ ಹೊರಡಿಸಿದ ಘೋಷಣೆ [https://commons.wikimedia.org/wiki/File:Mysore_University_Declaration_certificate.pdf ಇಲ್ಲಿದೆ].
 
== ಶುಭಾಶಯಗಳು ==
*ಕನ್ನಡಕ್ಕಾಗಿ ಅತಿ ಉತ್ತಮ ಕೆಲಸ ಮಾಡುತ್ತಿದ್ದೀರಿ. ದೊಡ್ಡ ಯೋಜನೆ !ಶುಭ ಕೋರುತ್ತೇನೆ ! ನನ್ನ ಕೈಲಾದ ಕೆಲಸ ಇಲ್ಲಿಯೇ ಮಾಡುತ್ತೇನೆ. ನಾನು ಅಷ್ಟು ಪರಿಣಿತನಲ್ಲ.ಅದಕ್ಕೆ ಬೇಕಾಗುವ ದೊಡ್ಡಮೊತ್ತದ ಹಣಕಾಸು ಒದಗಲಿ ಎಂದು ಹಾರೈಸುತ್ತೇನೆ. ವಂದನೆಗಳು.ನಿಮ್ಮವ; [[ಸದಸ್ಯ:Bschandrasgr/ಪರಿಚಯ]][[ಬಿ.ಎಸ್ ಚಂದ್ರಶೇಖರ]] [[ಸಾಗರ]]Bschandrasgr/೧೪-೭-೨೦೧೪
[[ವರ್ಗ:ಯೋಜನೆ]]
"https://kn.wikipedia.org/wiki/ವಿಶೇಷ:MobileDiff/492454" ಇಂದ ಪಡೆಯಲ್ಪಟ್ಟಿದೆ