ಕೂರ್ಮಾವತಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೧ ನೇ ಸಾಲು:
| Consort = [[ಲಕ್ಷ್ಮಿ]]
}}
 
[[File:Srikurmam Temple view Srikakulam.jpg|thumb|right|200px|ಶ್ರೀಕೂರ್ಮಂ ದೇವಾಲಯ]]
[[File:Paintings at srikurmam Temple walls 02.jpg|thumb|right|200px|೧೭ ಶತಾಬ್ದಿಯ ಚಿತ್ರಕಲೆ,ಶ್ರೀಕೂರ್ಮಂ]]
[[File:Stone carved ceiling at Srikurmam Temple.jpg|thumb|right|200px|ಕೆತ್ತಿದ ಮೇಲ್ಭಾಗ]]
[[ಹಿಂದೂಧರ್ಮ]]ದಲ್ಲಿ, '''ಕೂರ್ಮಾವತಾರ'''ವು ಮತ್ಸ್ಯಾವತಾರದ ನಂತರ ಬರುವ ಮತ್ತು ವರಾಹಾವತಾರದ ಮೊದಲು ಬರುವ [[ವಿಷ್ಣು]]ವಿನ ಎರಡನೇ [[ಅವತಾರ]]ವಾಗಿತ್ತು. [[ಮತ್ಸ್ಯಾವತಾರ]]ದಂತೆ ಈ ಅವತಾರವೂ [[ಸತ್ಯಯುಗ]]ದಲ್ಲಿ ಸಂಭವಿಸಿತ್ತು. ಕೂರ್ಮಾವತಾರಕ್ಕೆ ಸಮರ್ಪಿತ ದೇವಾಲಯಗಳು [[ಆಂಧ್ರಪ್ರದೇಶ]]ದ ಚಿತ್ತೂರು ಜಿಲ್ಲೆಯಲ್ಲಿನ [[ಕೂರ್ಮಾಯಿ]] ಮತ್ತು
ಶ್ರೀಕೂರ್ಮಂ ([[:te:శ్రీకూర్మం|శ్రీకూర్మం]]‍)ನಲ್ಲಿ ನೆಲೆಗೊಂಡಿವೆ.
Line ೨೦ ⟶ ೧೮:
==ಶ್ರೀಕೂರ್ಮಂ==
ಶ್ರೀಕೂರ್ಮಂ ಆಂಧ್ರ ಪ್ರದೇಶದ ಶ್ರೀಕಾಕುಳಂ ([[:te:శ్రీకాకుళం|శ్రీకాకుళం ]])ಜಿಲ್ಲೆಯಲ್ಲಿದೆ.ಶ್ರೀಕಾಕುಳಂ ಪಟ್ಟಣದಿಂದ ೧೬ ಕಿಲೋಮೀಟರುಗಳ ದೂರದಲ್ಲಿದೆ.ರೈಲು ಮಾರ್ಗವಿಲ್ಲ.ಅದರೆ ಬಸ್ಸು ಸೌಕರ್ಯವಿದೆ.ಹಳೆ ಬಸ್ಟಾಂಡು ನಿಂದ ಪ್ರತಿ ೧೫ ನಿಮಿಷಗಳಕ್ಕೆ ಶ್ರೀಕಾಕುಳಂ ಪಟ್ಟಣದಿಂದ ಆಂಧ್ರಪ್ರದೇಶ ರವಾಣೆ ಸಾರಿಗೆ ಸಂಸ್ಥೆ ಬಸ್ಸುಗಳು ತಿರುಗಾಡುತ್ತಾವೆ.ಉದಯಕಾಲ ೬:೦ಗಂಟೆನಿಂದ ರಾತ್ರಿ ೮:೦ಗಂಟೆ ವರೆಗೆ ಬಸ್ಸುಗಳಿದ್ದಾವೆ. ಈ ಗುಡಿಯಲ್ಲಿದ ವಿಗ್ರಹ ಸ್ವಂಭೂವಾಗಿದೆ.ಈ ತರಹ ದೇವಾಲಯ ಭಾರತದೇಶದಲ್ಲಿ ಇದೋಂದೆ.ಮಂದಿರ ಅಧ್ಬುತವಾದ ಶಿಲ್ಪಕಲಾಶೋಭಿತ ವಾಗಿದ್ದೆ..ಈ ಮಂದಿರದಲ್ಲಿ ಸ್ವಾಮಿ ಪಶ್ಚಿಮಮುಖವಾಗಿ ಇದ್ದಾನೆ.ಈ ದೇವಾಲಯದಲ್ಲಿ ಎರಡು ಧ್ವಜಸ್ಥಂಬಗಳಿವೆ.ಮಂದಿರ ಪ್ರಾಂಗಣದಲ್ಲಿ ೧೧ಶತಾಬ್ದಿಯ ಶಾಸನಗಳು ಕಂಡುಬರುತ್ತವೆ.ದೇವಾಲಯ ಪ್ರಾಂಗಣದಲ್ಲಿ ೧೭ವ ಶತಾಬ್ದಿಯಲ್ಲಿ ಚಿರ್ತಿಸಿದ ಚಿತ್ರಕಲುಗಳಿದ್ದಾವೆ.
 
 
 
 
 
 
 
 
 
 
 
 
 
==ಗ್ಯಾಲರೀ==
<gallery mode="packed-hover" heights="180">
[[File:Srikurmam Temple view Srikakulam.jpg|thumb|right|200px|ಶ್ರೀಕೂರ್ಮಂ ದೇವಾಲಯ]]
[[File:Paintings at srikurmam Temple walls 02.jpg|thumb|right|200px|೧೭ ಶತಾಬ್ದಿಯ ಚಿತ್ರಕಲೆ,ಶ್ರೀಕೂರ್ಮಂ]]
[[File:Stone carved ceiling at Srikurmam Temple.jpg|thumb|right|200px|ಕೆತ್ತಿದ ಮೇಲ್ಭಾಗ]]
</gallery>
==ಬಾಹ್ಯ ಸಂಪರ್ಕಗಳು==
* [http://www.sanatansociety.org/hindu_gods_and_goddesses/kurma.htm Hindu Gods, Kurma]
"https://kn.wikipedia.org/wiki/ಕೂರ್ಮಾವತಾರ" ಇಂದ ಪಡೆಯಲ್ಪಟ್ಟಿದೆ