ಮನಮೋಹನ್ ಮುತ್ತಪ್ಪ ಅತ್ತಾವರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Bbmanmoham (1).jpg|thumb|right|350px|'ಡಾ. ಮನಮೋಹನ್ ಮುತ್ತಪ್ಪ ಅತ್ತಾವರ್']]
'''ಡಾ. ಮನಮೋಹನ್ ಮುತ್ತಪ್ಪ ಅತ್ತಾವರ್''' [[ಕರ್ನಾಟಕ]] ರಾಜ್ಯದ, ''ಆಧುನಿಕ ವಾಣಿಜ್ಯ ಪುಷ್ಪೋದ್ಯಮದ ಪಿತಾಮಹ,'' ಹಾಗೂ ''ಖಾಸಗಿ ಹಬ್ರಿಡ್ ಬೀಜಗಳ ಉತ್ಪಾದನೆಯ ರೂವಾರಿ''. ಬೆಂಗಳೂರಿನ ಅತ್ಯಂತ ಆಧುನಿಕ, ಮತ್ತು ಪ್ರಗತಿಪರ ಹೈಬ್ರಿಡ್ ಬೀಜಗಳ ಉತ್ಪಾದನಾ ವಾಣಿಜ್ಯೋದ್ಯಮದ ಸ್ಥಾಪನೆಮಾಡಿದ ಖ್ಯಾತಿ, ಡಾ. ಮನಮೋಹನ್ ಮುತ್ತಪ್ಪ ಅತ್ತಾವರ್ ಅವರದು,<ref>[http://www.indamseeds.com/content/company-profile established India in 1965 by Dr. Manmohan Attavar at Bangalore]</ref>
==ಜನನ, ಶಿಕ್ಷಣ ಹಾಗೂ ವೃತ್ತಿ==
ದಕ್ಷಿಣಜಿಲ್ಲೆಯ ಕಾರ್ಕಳದಲ್ಲಿ, ೧೯೩೨ ರಲ್ಲಿ ಜನಿಸಿದರು. ಮಂಗಳೂರಿನಲ್ಲಿ ಪ್ರಾರಂಭಿಕ ಶಿಕ್ಷಣವನ್ನು ಪೂರೈಸಿ, ಧಾರವಾಡದ ಕೃಷಿವಿದ್ಯಾಲಯಕ್ಕೆ ಸೇರಿ, ಅಲ್ಲಿ ಕೃಷಿಯಲ್ಲಿ ಸ್ನಾತಕೋತ್ತರದ್ಯಾಭ್ಯಾಸ ಮುಂದುವರೆಸಿದರು. ಹೈಬ್ರಿಡ್ ತಳಿಗಳನ್ನು ವಾಣಿಜ್ಯ ಪ್ರಮಾಣದಲ್ಲಿ ಉತ್ಪಾದಿಸುವ ತರಪೇತಿಯನ್ನೂ ಪಡೆದರು. ಅಲಂಕಾರಿಕ ತೋಟಗಾರಿಕೆ, ಮತ್ತು [["ಹಸಿರುಮನೆ]]," ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮ ಪಡೆದು ೧೯೬೩-೬೫ ರಲ್ಲಿ, ಅಮೆರಿಕದ ಖ್ಯಾತ "ಪ್ಯಾನ್ ಅಮೆರಿಕನ್ ಸೀಡ್," ಕಂಪೆನಿಯಲ್ಲಿ, "ಸಸ್ಯತಳಿ ಸಂಕರಣವಿಜ್ಞಾನಿಯಾಗಿ", ಅಪಾರ ಪ್ರಾಯೋಗಿಕ ಅನುಭವವನ್ನು ಪಡೆದರು. ಅವರ ಮಹತ್ತಿನ ಕನಸುಗಳಲ್ಲೊಂದಾದ ಸಂಪದ್ಭರಿತ ತೋಟಗಾರಿಕಾ ರಂಗವನ್ನು ರಚಿಸಿ, ಅಮೆರಿಕದಷ್ಟೇ ನಮ್ಮ ಭಾರತದಲ್ಲೂ , ವಾಣಿಜ್ಯೀಕರಣಗೊಳಿಸುವ ಮಹತ್ತರ ಆಸೆಯನ್ನು ಕಾರ್ಯರೂಪಕ್ಕೆ ತಂದರು. ಕಾರ್ಕಳದ ಜನಮನದಲ್ಲಿ ಮೆಚ್ಚುಗೆಗೆ ಪಾತ್ರರು.'''
೧೧ ನೇ ಸಾಲು:
==ಕರ್ನಾಟಕಕ್ಕೆ 'ಡಾ. ಅತ್ತಾವರ್' ರವರ ಕೊಡುಗೆ==
ಕರ್ನಾಟರಾಜ್ಯ, ತೋಟಗಾರಿಕೆಯಲ್ಲಿ [["ಅತ್ಯಂತಪ್ರಗತಿಪರ]], ಮತ್ತು [[ಮಾದರಿರಾಜ್ಯ,]]"ವೆಂಬ ಖ್ಯಾತಿಗಳಿಸಲು ಮೇಲೆ ಹೆಸರಿಸಿದ 'ಅತ್ತಾವರ್' ರಂತೆಯೇ ತಮಗೆ ದೊರೆತ ಸಣ್ಣಪುಟ್ಟ ಅವಕಾಶಗಳಲ್ಲಿ ಮಹತ್ತರವಾದ ಕಾರ್ಯಗಳಿಂದ, ಸ್ತುತ್ಯಾರ್ಹಸೇವೆ ಸಲ್ಲಿಸಿದ ಅನೇಕ ಮಹನೀಯರುಗಳಿದ್ದಾರೆ. ರಾಜ್ಯದಲ್ಲಿ ತೋಟಗಾರಿಕೆ ಅಭಿವೃದ್ಧಿ ಹಾಗೂ ಏಳಿಗೆಗೆ ಅನೇಕ ವಿಜ್ಞಾನಿಗಳು, ಅಧಿಕಾರಿಗಳು, ಹಾಗೂ ರೈತರು, ಅಹರ್ನಿಶಿ ಶ್ರಮಿಸಿದ್ದಾರೆ. ಇವರೆಲ್ಲಾ ಅತ್ತಾವರರಂತೆಯೇ ಶ್ಲಾಘನೆಗೆಗೆ ಪಾತ್ರರು. ತಮ್ಮ ಪರಿಶ್ರಮ, ಸಾಧನೆ, ಹಾಗೂ ತ್ಯಾಗಗಳ ಮೂಲಕ ತೋಟಗಾರಿಕೆ-ವಾಣಿಜ್ಯೋದ್ಯಮವನ್ನು ಶ್ರೀಮಂತಗೊಳಿಸಿ ಸಮಗ್ರ ಭಾರತದೇಶದ ಕೀರ್ತಿಗೆ ಪಾತ್ರರಾಗಿದ್ದಾರೆ. ಅತ್ತಾವರ್ ರವರ "ವೆಬ್ ಸೈಟ್ " ನ್ನು ವೀಕ್ಷಿಸಿ. ಅವರ ಈ ಕೊಡುಗೆಯನ್ನು ಪ್ರಶಂಸಿಸಿ, ಪ್ರಶಸ್ತಿ ಪುರಸ್ಕಾರಗಳ ಒಂದು ದೊಡ್ಡ ಪಟ್ಟಿಯೇ ತಯಾರಾಯಿತು.
==ಉಲ್ಲೇಖಗಳು==
 
<References />
 
==ವಿಹರಿಸಿ ನೋಡಿ==
* http://www.indamseeds.com/achievements.htm