ಧೇನುಕ (ರಾಗ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನ
( ಯಾವುದೇ ವ್ಯತ್ಯಾಸವಿಲ್ಲ )

೧೪:೩೧, ೨೪ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ

ಧೇನುಕ (ರಾಗ) ಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಒಂಭತ್ತನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಧುನಿಭಿನ್ನ ಷಡ್ಜಮ್ ಎಂದು ಹೆಸರಿಸಿದ್ದಾರೆ.[೧][೨]

ರಾಗ ಲಕ್ಷಣ ಮತ್ತು ಸ್ವರೂಪ

 
Dhenuka scale with Shadjam at C

ಇದು ದ್ವಿತೀಯ "ನೇತ್ರ" ಚಕ್ರದ ಮೂರನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೨ ಮ೦ ಪ ದ೧ ನಿ೩ ಸ
ಅವರೋಹಣ ಸ ನಿ೩ ದ೧ ಪ ಮ೧ ಗ೨ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.

ಜನ್ಯ ರಾಗಗಳು

ಈ ರಾಗಕ್ಕೆ ಹಲವು ಜನ್ಯ ರಾಗಗಳಿದ್ದು ಹೆಚ್ಚು ಪ್ರಚಲಿತದಲ್ಲಿರುವ ಕೆಲವು ವಸಂತ ತೋಡಿ,ಮೋಹನ ನಾಟ,ಮತ್ತು ಭಿನ್ನ ಷಡ್ಜಮ್ ಪ್ರಮುಖವಾಗಿವೆ.

ಜನಪ್ರಿಯ ರಚನೆಗಳು

ಈ ರಾಗದಲ್ಲಿ ಪ್ರಚಲಿತದಲ್ಲಿರುವ ರಚನೆಗಳು

ಹೆಚ್ಚಾಗಿ ಕಛೇರಿಗಳಲ್ಲಿ ಹಾಡಲ್ಪಡುತ್ತವೆ.

ಉಲ್ಲೇಖಗಳು

  1. Ragas in Carnatic music by Dr. S. Bhagyalekshmy, Pub. 1990, CBH Publications
  2. Raganidhi by P. Subba Rao, Pub. 1964, The Music Academy of Madras

ಬಾಹ್ಯ ಸಂಪರ್ಕಗಳು

ಯೂ ಟ್ಯೂಬ್ ನಲ್ಲಿ ಧೇನುಕ ರಾಗದ ತೆಲಿಯಾ ಲೇರು ರಾಮ, ಬಾಲಮುರಳಿ ಕೃಷ್ಣರವರ ಗಾಯನ