"ಗುರು (ಗ್ರಹ)" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
fixing dead links
ಚು (Bot: Migrating 162 interwiki links, now provided by Wikidata on d:q319 (translate me))
ಚು (fixing dead links)
=== ನವ ದಿಗಂತ ಯಾತ್ರೆ ===
 
[[ಪ್ಲುಟೊ]]ವನ್ನು ಗುರಿಯಾಗಿಟ್ಟುಕೊಂಡು ಈಗ ಮಾರ್ಗಮಧ್ಯದಲ್ಲಿರುವ [[:en:New Horizons|ನವ ದಿಗಂತ]] ಶೋಧಕವು ಗುರುತ್ವ ಬೆಂಬಲಕ್ಕಾಗಿ ಗುರುವಿನ ಬಳಿ ಹಾದು ಹೋಗಲಿದೆ. ಫೆಬ್ರವರಿ ೨೮, ೨೦೦೭ರಂದು ಈ ಶೋಧಕವು ಗುರುಗ್ರಹದ ಅತಿ ಸಮೀಪಕ್ಕೆ ಬರುತ್ತದೆ.<ref>[http://web.archive.org/web/20070221220556/http://www.planetary.org/news/2006/0927_New_Horizons_Snaps_First_Picture_of.html New Horizons Snaps First Picture of Jupiter]</ref> ಗುರುವಿನ ಬಳಿ ತಲುಪಿದಾಗ, ನವ ದಿಗಂತದ ಉಪಕರಣಗಳು ಗುರುವಿನ ಒಳ ಉಪಗ್ರಹಗಳ, ಮುಖ್ಯವಾಗಿ [[:en:Amalthea (moon)|ಅಮಾಲ್ಥಿಯ]]ದ ಕಕ್ಷೆಗಳನ್ನು ನಿಖರವಾಗಿ ಮಾಪಿಸುವ ಉದ್ದೇಶವನ್ನು ಹೊಂದಿವೆ. ಈ ಶೋಧಕದ ಕ್ಯಾಮೆರಾಗಳು [[:en:Io (moon)|ಐಓ]]ನ ಜ್ವಾಲಾಮುಖಿಗಳನ್ನು ಮಾಪಿಸಿ ೪ ಗೆಲಿಲಿಯೋ ಉಪಗ್ರಹಗಳನ್ನು ವಿವರವಾಗಿ ಅಧ್ಯಯನ ಮಾಡಲಿವೆ.
 
=== ಭವಿಷ್ಯದ ಶೋಧಕಗಳು ===
೧,೩೬೬

edits

"https://kn.wikipedia.org/wiki/ವಿಶೇಷ:MobileDiff/491257" ಇಂದ ಪಡೆಯಲ್ಪಟ್ಟಿದೆ