ನಾಡಕಲಸಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೯ ನೇ ಸಾಲು:
== ದಂತ ಕಥೆ ==
ತಂದೆಯು (ಜಕ್ಕಣ್ಣ?) ದೊಡ್ಡ ದೇವಾಲಯವನ್ನು ಕಟ್ಟುವಾಗ ಅವನಿಗೆ ಮಗನು ಸಹಾಯ ಮಾಡುತ್ತಾ ಚಿಕ್ಕ ದೇವಾಲಯವನ್ನು ನಿರ್ಮಿಸಿದನೇಂದು ಹೇಳುತ್ತಾರೆ. ಅದಕ್ಕೆ ಸರಿಯಾಗಿ ಚಿಕ್ಕ ದೇವಾಲಯವು, ದೊಡ್ಡ ದೇವಾಲಯದ ನೈಪಣ್ಯತೆಯನ್ನು ಹೊಂದಿಲ್ಲ. ಇಲ್ಲಿಗೆ [[ಪಾಂಡವರು]] ಬಂದಿದ್ದರೆಂದೂ ನೀರಿಗಾಗಿ ದೇವಾಲಯದ ಎದುರು [[ಭೀಮ|ಭೀಮನು]] ಗುದ್ದಲಿಯಿಂದ ಒಂದು ಚಿಕ್ಕ ಕೆರೆ ತೋಡಿದನೆಂದು ಹೇಳುತ್ತಾರೆ. ಆ ಕೆರೆಗೆ 'ಒಂದು ಗುದ್ದಲಿ ಕೆರೆ' 'ಭೀಮನ ಕೆರೆ' ಎಂದು ಕರೆಯುತ್ತಾರೆ.
== ಫೋಟೋ ಗ್ಯಾಲರಿ ==
 
=== ಆಧಾರ ===
# ಕಲಸಿಯ ಶಿಲಾಶಾಸನ
"https://kn.wikipedia.org/wiki/ನಾಡಕಲಸಿ" ಇಂದ ಪಡೆಯಲ್ಪಟ್ಟಿದೆ