ಹರಿಯಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೦ ನೇ ಸಾಲು:
'''ಹರಿಯಾಣ''' ({{lang|hi|हरियाणा}},{{lang|pa|ਹਰਿਆਣਾ}}), ಉತ್ತರದಲ್ಲಿರುವ [[ಭಾರತದ ರಾಜ್ಯ]].
== ಹರಿಯಾಣ ರಾಜ್ಯ ಉದಯ ==
*ಪಂಜಾಬಿನ ಭಾಗವಾಗಿದ್ದ ಹರಿಯಾಣವು ೧೯೬೬/1966 ರಲ್ಲಿ ಪ್ರತ್ಯೇಕವಾಗಿ(the Punjab Reorganisation Act, 1966) ಪ್ರತ್ಯೇಕ ರಾಜ್ಯವಾಯಿತು. ಹರಿಯಾಣದ ವಿಧಾನ ಸಭೆಯು ಪ್ರಾರಂಭದಲ್ಲಿ ೫೪/54 ಸದಸ್ಯರನ್ನು ಹೊಂದಿತ್ತು. ಹತ್ತು ಸ್ಥಾನಗಳು ಅನುಸೂಚತ ವರ್ಗಕ್ಕೆ ಮೀಸಲಾಗಿತ್ತು. ೧೯೬೭/1967 ರಲ್ಲಿ ಸದಸ್ಯತ್ವ ವನ್ನು ೮೧ಕ್ಕೆ ಏರಿಸಲಾಯಿತು. ನಂತರ ೧೯೭೭/1977 ರಲ್ಲಿ ೧೭/17 ಮೀಸಲು ಸ್ಥಾನ ಸೇರಿ ವಿಧಾನ ಸಭೆಯಲ್ಲಿ ೯೦/90 ಸ್ಥಾನಗಳಿಗೆ ಹೆಚ್ಚಿಸಲಾಯಿತು.
*೧೨ನೇ ವಿಧಾನ ಸಭೆಯು ೨೮-೧೦-೨೦೦೯ /28-10-2009 ರಲ್ಲಿ ರಚನೆಯಾಗಿದೆ.
 
"https://kn.wikipedia.org/wiki/ಹರಿಯಾಣ" ಇಂದ ಪಡೆಯಲ್ಪಟ್ಟಿದೆ