ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦೦ ನೇ ಸಾಲು:
'''ಇತರ ಮತ ಖಂಡನೆ'''
*ಚರ್ವಾಕ, ಬೌದ್ಧ, ಸಾಂಖ್ಯ, ವೈಶೇಷಿಕ , ಮಾಧ್ಯಮಿಕ, ಪಾಶುಪತ, ಮತ ಖಂಡನೆ [ತತ್ವ ವಿಚಾರ] ;
*ಇತರೆಲ್ಲಾಇತರ ಎಲ್ಲಾ ಪಾಷಂಡಿಗಳ ಖಂಡನೆ.
*ಎಲ್ಲಾ ಶಾಸ್ತ್ರಗಳಿಗೂ ಶ್ರೀನಾರಾಯಣನೇ ಮೊದಲ ಉಪದೇಶಕನು. ಅವನು ಬ್ರಹ್ಮಾದಿ ಲೋಕ ಗುರುಗಳಿಗೂ ಗುರುವಾಗಿರುವನು.
ಮನುಜ ಬುದ್ಧಿಗತ ದೋಷದಿಂದ ತತ್ತದ್ದೇವಾರಾಧಕರು ತಂತಮ್ಮ ಆರಾಧಿತ ದೇವತೆಗಳೇ ಸರ್ವೋತ್ತಮರೆಂದು ದುಷ್ಟ ಹಟದಿಂದ ಪಾಶುಪತ, ಗಾಣಪತ್ಯ, ಶೈವ ಸೌರ ಶಾಕ್ತಾದಿ ಆಗಮಗಳನ್ನು ಕಲ್ಪಿಸಿರುವರು. ಅವು ಅಸಚ್ಛಾತ್ರವಾದುದರಿಂದ ಪ್ರಮಾಣವಲ್ಲ. ಪಂಚರಾತ್ರಾಗಮವು ಮಾತ್ರಾ ವೇದಾರಣ್ಯಕವೆನಿಸಿ ಪರಮ ಪ್ರಮಾಣವೆನಿಸಿದೆ. ವೇದಾಂತ ಸೂತ್ರಗಳನ್ನು ವೇದವ್ಯಾಸ ರೂಪದಿಂದಲೂ, ಸಾಂಖ್ಯಶಾಸ್ತ್ರವನ್ನು ಕಪಿಲ ರೂಪದಿಂದಲೂ, ಪಂಚರಾತ್ರಾಗಮವನ್ನು ಮಹಿದಾಸ ರೂಪದಿಂದಲೂ ಶ್ರೀಶನೇ (ಶ್ರೀಹರಿ) ರಚಿಸಿರುವನು.