ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೩೪ ನೇ ಸಾಲು:
== ಮಹಾಭಾರತ ತಾತ್ಪರ್ಯ ನಿರ್ಣಯ ==
 
*ಶ್ರೀ ಮಧ್ವಾಚಾರ್ಯರು ಬರೆದ ಮಹಾಭಾರತ ತಾತ್ಪರ್ಯ ನಿರ್ಣಯ ಅಥವಾ ಶ್ರೀಮನ್ಮಹಾಭಾರತಮ್ ಗ್ರಂಥದಲ್ಲಿ ಬರುವ ದ್ವೈತ ಸಿದ್ಧಾಂತದ ಅನುಸಾರ ಬರುವ ಕೆಲವು ವಿಷ್ಣುಪರ ದ್ವೈತವಾದವನ್ನೂ ಅದ್ವೈತ ಮತ್ತು ಇತರ ಮತಖಂಡನೆಯನ್ನೂ ಉದಾಹರಣೆಗಾಗಿ ಆರಿಸಿಕೊಂಡಿದೆ. ಇದು ಅವರ ನಿಶಿತನಿಶ್ಚಿತ ದ್ವೈತ ಅಭಿಮಾನವನ್ನು ತೋರಿಸುತ್ತದೆ. ವಿವರಕ್ಕೆ -[[ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ]]
ಮಧ್ವರ ಶ್ರೀಮನ್ ಮಹಾಭಾರತಮ್ (ಪುಟ ೬೯೧ :)
* ಒಂಭತ್ತು ವಿಧದ '''ವಿಷ್ಣು ವಿರುದ್ಧ ಧರ್ಮಗಳು''' -ಅಂಧತಮವನ್ನು ಹೊಂದಿಸುವ ಸಾಧನಗಳು ;
(ಮಧ್ವರ ಪ್ರಕಾರ ಈ ಕೆಳಗಿನ ತತ್ವಗಳನ್ನು ಅನುಸರಿಸುವವರು ಮೋಕ್ಷಕ್ಕೆ ಅಥವಾ ಸ್ವರ್ಗಕ್ಕೆ ಅರ್ಹರಲ್ಲ-ಅವರು ಅಧಮರು.)
* ೧] ವಿಷ್ಣುವಿಗೆ ಬ್ರಹ್ಮ ರುದ್ರರು ಸಮರು - ಎಂದು ಹೇಳುವುದು.
* ೨] ರುದ್ರನು ವಿಷ್ಣುವಿಗಿಂತಲೂ ಉತ್ತಮನು. - ಎಂದು ಹೇಳುವುದು.
"https://kn.wikipedia.org/wiki/ದ್ವೈತ_ದರ್ಶನ" ಇಂದ ಪಡೆಯಲ್ಪಟ್ಟಿದೆ