"ಅಮೇರಿಕ ಸಂಯುಕ್ತ ಸಂಸ್ಥಾನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
fixing dead links
ಚು (fixing dead links)
ಚು (fixing dead links)
 
 
2೦೦5ರಲ್ಲಿ 155ಮಿಲಿಯನ್‌ ಜನರು ಉತ್ತಮ ಆದಾಯವಿರುವ ಉದ್ಯೋಗಿಗಳಾಗಿದ್ದರು ಮತ್ತು ಇವರಲ್ಲಿ 80%ರಷ್ಟು ಜನರು ಸಂಪೂರ್ಣ ಅವಧಿಯ ಕೆಲಸವನ್ನು ಹೊಂದಿದ್ದರು.<ref>{{cite web|url=http://pubdb3.census.gov/macro/032006/perinc/new05_001.htm|title=Labor Force and Earnings, 2005|publisher=U.S. Census Bureau|accessdate=2007-05-29}}</ref> ಸೇವಾಕ್ಷೇತ್ರದಲ್ಲೇ 79%ರಷ್ಟು ಗರಿಷ್ಠ ಜನರು ಕೆಲಸ ಪಡೆದಿದ್ದಾರೆ.<ref name="WF"/> ಆರೋಗ್ಯ ಸೇವೆ, ಸಮಾಜ ಸೇವೆಯಂಥ ಮುಖ್ಯ ಕ್ಷೇತ್ರವು ಸುಮಾರು 15.5 ಮಿಲಿಯನ್‌ ಜನರಿಗೆ ಉದ್ಯೋಗದ ಕ್ಷೇತ್ರವಾಗಿದೆ.<ref>{{cite web|url=http://www.census.gov/prod/2006pubs/07statab/business.pdf|title=Table 739. Establishments, Employees, and Payroll by Employment-Size Class and Industry: 2000 to 2003|publisher=U.S. Census Bureau|work=Statistical Abstract of the United States 2007|month=October|year=2006|accessdate=2007-08-26}}</ref> ಪಶ್ಚಿಮ ಯುರೋಪ್‌ನ 30%ಕ್ಕೆ ಹೋಲಿಸಿದರೆ ಸುಮಾರು 12%ರಷ್ಟು ಕಾರ್ಮಿಕರು [[ಸಂಯುಕ್ತ ಸಂಸ್ಥಾನದಲ್ಲಿ ಕಾರ್ಮಿಕರ ಸಂಘ|ಸಂಘಟಿತ]]ರಾಗಿದ್ದಾರೆ.<ref>{{cite web|author=Fuller, Thomas|url=http://www.iht.com/articles/2005/06/14/news/europe.php|title=In the East, Many EU Work Rules Don't Apply|date=2005-06-15|work=International Herald Tribune|accessdate=2007-06-28|archiveurl=http://web.archive.org/web/20050616015106/http://www.iht.com/articles/2005/06/14/news/europe.php|archivedate=2005-06-16}}</ref> ಕೆಲಸಗಾರರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮತ್ತು ಕೆಲಸದಿಂದ ತೆಗೆಯುವುದರಲ್ಲಿ ಸಂಯುಕ್ತ ಸಂಸ್ಥಾನಕ್ಕೆ ಮೊದಲ ದರ್ಜೆಯನ್ನು ವಿಶ್ವ ಬ್ಯಾಂಕು ನೀಡಿದೆ.<ref name="EDBI">{{cite web|url=http://www.doingbusiness.org/ExploreEconomies/?economyid=197|accessdate=2007-06-28|title=Doing Business in the United States (2006)|publisher=World Bank}}</ref> 1997 ಮತ್ತು 2003ರ ಮಧ್ಯೆ ಸರಾಸರಿ ವರ್ಷದ ಕೆಲಸವು 199 ಗಂಟೆಗಳಿಂದ ಏರಿಕೆಯನ್ನು ಕಂಡಿದೆ.<ref>{{cite web|url=http://www.usnews.com/usnews/opinion/articles/031110/10dobbs.htm|author=Dobbs, Lou|title=The Perils of Productivity|work=U.S. News & World Report|date=2003-11-02|accessdate=2007-06-30}}</ref> ಇದರ ಪರಿಣಾಮದ ಭಾಗವಾಗಿ ಸಂಯುಕ್ತ ಸಂಸ್ಥಾನವು ಜಗತ್ತಿನಲ್ಲೇ ಅತೀಹೆಚ್ಚಿನ ಕಾರ್ಮಿಕ ಉತ್ಪಾದಕತೆಯನ್ನು ಆಯೋಜಿಸುತ್ತಿದೆ. ಆದರೂ 1950ರಿಂದ 1990ರವರೆಗಿನ ಪ್ರತೀ ಘಂಟೆಯ ಉತ್ಪಾದಕತೆಗಿಂತ ಇದು ಹೆಚ್ಚಿನದಲ್ಲ. ನಾರ್ವೆ, ಫ್ರಾನ್ಸ್, ಬೆಲ್ಜಿಯಂ ಮತ್ತು [[ಲಕ್ಸಮ್‍ಬರ್ಗ್|ಲಕ್ಸಂಬರ್ಗ್‌]]ನ ಕಾರ್ಮಿಕರು ಇನ್ನೂ ಹೆಚ್ಚಿನ ಉತ್ಪಾದಕತೆಯನ್ನು ಹೊಂದಿದ್ದಾರೆ.<ref>{{cite web|url=http://kilm.ilo.org/2005/press/download/ExSumEN.pdf|title=Highlights of Current Labour Market trends|publisher=International Labour Organization|work=Key Indicators of the Labour Market Programme|date=2005-12-09|accessdate=2007-12-20}}</ref> ಯುರೋಪ್‌ಗೆ ಹೋಲಿಸಿಸಿದರೆ ಸಂಯುಕ್ತ ಸಂಸ್ಥಾನದ ಆಸ್ತಿ ಮತ್ತು ಕಾರ್ಪೊರೇಟ್ [[ಸಂಯುಕ್ತ ಸಂಸ್ಥಾನದಲ್ಲಿ ತೆರಿಗೆ ಪದ್ಧತಿ|ಆದಾಯ ತೆರಿಗೆ ದರ]]ವು ಸಾಮಾನ್ಯವಾಗಿ ಹೆಚ್ಚಿದೆ. ಆದರೆ ಕೂಲಿ ಮತ್ತು ಬಳಕೆಯ ತೆರಿಗೆ ದರವು ಕಡಿಮೆಯಾಗಿದೆ.<ref>{{cite news|author=Gumbel, Peter|url=http://www.time.com/time/magazine/article/0,9171,662737-2,00.html|title=Escape from Tax Hell|date=2004-07-11|work=Time|accessdate=2007-06-28}}</ref>
 
 
=== ಆರೋಗ್ಯ ===
{{seealso|Health care in the United States|Health care reform in the United States|Health insurance in the United States}}
ಸಂಯುಕ್ತ ಸಂಸ್ಥಾನದಲ್ಲಿನ [[ಜೀವನ ನಿರೀಕ್ಷೆ|ಆಯುಷ್ಯ ಪ್ರಮಾಣ]]ವು 77.8 ವರ್ಷವಾಗಿದೆ<ref>{{cite web|url=http://www.cdc.gov/nchs/data/hus/hus06.pdf#027|title=Health, United States, 2006|month=November | year=2006|publisher=Centers for Disease Control and Prevention, National Center for Health Statistics|accessdate = 2007-08-15}}</ref>. ಇದು ಪಶ್ಚಿಮ ಯುರೋಪಿಗಿಂತ ಒಂದು ವರ್ಷ ಕಡಿಮೆಯಾಗಿದೆ. ನಾರ್ವೆ, ಸ್ವಿಝರ್‌ಲ್ಯಾಂಡ್ ಮತ್ತು ಕೆನಡಾ ದೇಶಗಳಿಗಿಂತ ಮೂರರಿಂದ ನಾಲ್ಕು ವರ್ಷಗಳಷ್ಟು ಕಡಿಮೆಯಾಗಿದೆ.<ref>{{cite web |author=Eberstadt, Nicholas, and Hans Groth|url=http://www.iht.com/articles/2007/04/19/opinion/edeber.php |title=Healthy Old Europe|date=2007-04-19|work=International Herald Tribune|accessdate = 2007-06-19 |archiveurl=http://web.archive.org/web/20070423013852/http://www.iht.com/articles/2007/04/19/opinion/edeber.php|archivedate=2007-04-23}}</ref> ಎರಡು ಶತಮಾನಗಳಿಂದೀಚೆಗೆ ದೇಶದ ಆಯುಷ್ಯ ಪ್ರಮಾಣದ ದರ್ಜೆಯು 11ನೇ ಸ್ಥಾನದಿಂದ 42ನೇ ಸ್ಥಾನಕ್ಕಿಳಿದಿದೆ.<ref>{{cite web|author=MacAskill, Ewen|url=http://www.guardian.co.uk/world/2007/aug/13/usa.ewenmacaskill |title=US Tumbles Down the World Ratings List for Life Expectancy|date=2007-08-13 |work= Guardian|accessdate = 2007-08-15}}</ref> ಸ್ಥಳಾಧಾರದ [[ಶಿಶು ಮರಣಪ್ರಮಾಣ|ಮೇಲೆ ಶಿಶು ಮರಣ ದರ]]ವು, 221ದೇಶಗಳಿಗೆ ಹೋಲಿಸಿದರೆ ಸಂಯುಕ್ತ ಸಂಸ್ಥಾನವು 42ನೇ ಸ್ಥಾನದಲ್ಲಿದೆ. ಎಲ್ಲ ಪಶ್ಚಿಮ ಯೂರೋಪ್ ದೇಶಗಳ ಹಿಂದಿನ ಸ್ಥಾನವಿದು.<ref>{{cite web |url=https://www.cia.gov/library/publications/the-world-factbook/rankorder/2091rank.html |title=Rank Order—Infant Mortality Rate|date=2007-06-14|publisher =CIA|work=The World Factbook|accessdate = 2007-06-19}}</ref> ಸಂಯುಕ್ತ ಸಂಸ್ಥಾನದಲ್ಲಿ ಕ್ಯಾನ್ಸರ್‌ನಿಂದ ಬದುಕುಳಿದವರ ಸಂಖ್ಯೆ ಜಗತ್ತಿನಲ್ಲೇ ಅತೀ ಹೆಚ್ಚಿನದಾಗಿದೆ.<ref>
{{cite news| first = Nicole| last = Martin| title = UK Cancer Survival Rate Lowest in Europe| url = http://www.telegraph.co.uk/news/uknews/1560849/UK-cancer-survival-rate-lowest-in-Europe.html | work = The Daily Telegraph| date = 2007-08-24}} {{cite journal| last = Gatta| first = Gemma | year = 2006| month = February| title = Survival from Rare Cancer in Adults: A Population-Based Study| journal = The Lancet Oncology| volume = 7| issue = 2| pages = 132–140| doi = 10.1016/S1470-2045(05)70471-X}}</ref> ಸರಿಸುಮಾರು ಮೂರರಲ್ಲಿ ಒಂದು ಭಾಗದ ಯುವ ಜನರು [[ಸ್ಥೂಲಕಾಯ|ಬೊಜ್ಜು]] ಮೈಯುಳ್ಳವರಾಗಿದ್ದಾರೆ. ಇನ್ನುಳಿದ ಮೂರು ಭಾಗದ ಜನರು ಅತೀ ತೂಕದವರಾಗಿದ್ದಾರೆ.<ref>{{cite web |url=http://www.cdc.gov/nchs/products/pubs/pubd/hestats/overweight/overwght_adult_03.htm |title=Prevalence of Overweight and Obesity Among Adults: United States, 2003–2004 |accessdate = 2007-06-05 |publisher=Centers for Disease Control and Prevention, National Center for Health Statistics}}</ref> ಸ್ಥೂಲಕಾಯದ ದರವು ಔದ್ಯಮಿಕ ಜಗತ್ತಿನಲ್ಲಿ ಅತೀಹೆಚ್ಚಿನದಾಗಿದೆ. ಇದು ಕಳೆದ ದಶಮಾನದ ಕೊನೆಯ ಸಮಯದಲ್ಲಿ ದ್ವಿಗುಣವಾಗಿದೆ.<ref>{{cite book | author= Schlosser, Eric | year = 2002 | title = Fast Food Nation | publisher = Perennial | location = New York| isbn = 0060938455 |page = 240 }}</ref>
 
೧,೩೬೬

edits

"https://kn.wikipedia.org/wiki/ವಿಶೇಷ:MobileDiff/490669" ಇಂದ ಪಡೆಯಲ್ಪಟ್ಟಿದೆ