ಜಿ.ಎನ್.ಬಾಲಸುಬ್ರಹ್ಮಣ್ಯಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನ
 
ಚುNo edit summary
೧೬ ನೇ ಸಾಲು:
 
 
'''ಜಿ.ಎನ್.ಬಾಲಸುಬ್ರಹ್ಮಣ್ಯಂ''' (೬ ಜನವರಿ ೧೯೧೦-೧ ಮೇ ೧೯೬೫), ಕರ್ನಾಟಕ ಸಂಗೀತ ಪದ್ಧತಿಯ ಜನಪ್ರಿಯ ಗಾಯಕರಾಗಿದ್ದರು. ಇವರು "ಜಿ ಎನ್ ಬಿ" ಎಂದೇ ಖ್ಯಾತರಾಗಿದ್ದರು.ಇವರು ದೊಡ್ಡ ವಿದ್ವಾಂಸರಾಗಿದ್ದರಷ್ಟೇ ಅಲ್ಲದೆ ಪ್ರಯೋಗಶೀಲರಾಗಿ ಕರ್ನಾಟಕ ಸಂಗೀತವನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಿದರು. ಕರ್ನಾಟಕ ಪದ್ಧತಿಯ ಗಾಯಿಕೆಯಲ್ಲಿ "ಲಯ"ಕ್ಕೆ ಪ್ರಾಮುಖ್ಯತೆಯನ್ನು ನೀಡಿ "ಗಮಕ"ವನ್ನು ನಿಯಂತ್ರಿಸಿದ ಹೊಸ ಶೈಲಿಯನ್ನು ಅಭಿವೃದ್ಧಿಪಡಿಸಿದರು. ಇವರ ಶಿಷ್ಯರಲ್ಲಿ [[ಎಂ.ಎಲ್.ವಸಂತ ಕುಮಾರಿವಸಂತಕುಮಾರಿ]],[[ಎಸ್.ಕಲ್ಯಾಣರಾಮನ್]] ಮುಂತಾದವರು ಪ್ರಮುಖರು.ಇವರು ವಾಗ್ಗೇಯಕಾರರಾಗಿಯೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
==ಬಾಹ್ಯ ಸಂಪರ್ಕಗಳು==
* [http://gnbalasubramaniam.com/ G. N. Balasubramaniam]