ಭೌತಿಕ ದ್ರವ್ಯರಾಶಿ ಸೂಚಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 50 interwiki links, now provided by Wikidata on d:q131191 (translate me)
ಚು fixing dead links
೧೪೯ ನೇ ಸಾಲು:
 
== ಪರಿಮಿತಿಗಳು ಮತ್ತು ನ್ಯೂನತೆಗಳು ==
BMIಯಲ್ಲಿನ ದೋಷವು ಗಮನಾರ್ಹವಾದುದು. ಅದು ಹೆಚ್ಚು ವ್ಯಾಪಕ ಹಾಗೂ ಆರೋಗ್ಯದ ಪರಿಮಾಣ ನಿರ್ಧರಿಸುವುದರಲ್ಲಿ BMI ಉಪಯೋಗಕಾರಿಯಲ್ಲ ಎಂದು ಕೆಲವರು ವಾದಿಸುತ್ತಾರೆ.<ref>{{cite web|url=http://www.maa.org/devlin/devlin_05_09.html|title=Do You Believe in Fairies, Unicorns, or the BMI? |publisher=Mathematical Association of America|date=2009-05-01|accessdate=2009-05-22|archiveurl=http://web.archive.org/web/20090505180701/http://www.maa.org/devlin/devlin_05_09.html|archivedate=2009-05-05}}</ref><ref>{{cite web|url=http://www.rockymounttelegram.com/featr/content/shared/health/stories/BMI_INDEX_0830_COX.html|title=Is obesity such a big, fat threat?|publisher=Cox News Service|date=2004-08-30|accessdate=2007-07-08}}</ref> [[ಚಿಕಾಗೊ ವಿಶ್ವವಿದ್ಯಾನಿಲಯ]]ದ ರಾಜ್ಯಶಾಸ್ತ್ರ ಪ್ರಾಧ್ಯಾಪಕ [[ಎರಿಕ್ ಆಲಿವರ್]], BMIಯು ಜನರ ತೂಕದ ಯೋಗ್ಯವಾದ ಆದರೆ ನಿಖರವಲ್ಲದ ಅಳತೆ, ಅದಕ್ಕಾಗಿ ಅದನ್ನು ಪುನಃಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದಾನೆ.<ref>{{cite web|url = http://thedartmouth.com/2005/04/26/news/oliver/ | title = Oliver blames 'obesity mafia' for American weight scare|first = Linzi|last = Sheldon|date = April 26, 2005|publisher = The Dartmouth}}</ref>
 
ವೈದ್ಯಕೀಯ ತಂಡವು BMIಯ ಕೆಲವು ನ್ಯೂನತೆಗಳನ್ನು ಗುರುತಿಸಿದೆ.<ref>{{cite web|url=http://www.nhlbi.nih.gov/health/public/heart/obesity/lose_wt/risk.htm#limitations|title=Aim for a Healthy Weight: Assess your Risk|publisher=National Institutes of Health|date=2007-07-08}}</ref> BMIಯು ತೂಕ ಮತ್ತು ಎತ್ತರವನ್ನು ಮಾತ್ರ ಅವಲಂಬಿಸಿರುವುದರಿಂದ, ಇದು ಸ್ನಾಯು ಮತ್ತು ಮ‌ೂಳೆಯ ದ್ರವ್ಯರಾಶಿಯ ಹರಡಿಕೆಯ ಬಗ್ಗೆ ಊಹೆ ಮಾಡುತ್ತದೆ. ಅದರ ಮ‌ೂಲಕ ಹೆಚ್ಚು ಸಣಕಲು ದೇಹ ಹೊಂದಿರುವವರಲ್ಲಿ (ಉದಾ. ಕ್ರೀಡಾಪಟುಗಳು) ಸ್ಥೂಲತೆಯ ಬಗ್ಗೆ (ಗರಿಷ್ಠ)ಅಂದಾಜು ಮಾಡುತ್ತದೆ. ಅಲ್ಲದೇ ಕಡಿಮೆ ಸಣಕಲು ಶರೀರ ಸಾಂದ್ರತೆಯಿರುವವರಲ್ಲಿ ಕೆಳಮಟ್ಟದ ಅಂದಾಜು ಮಾಡುತ್ತದೆ.