ಸಂಸ್ಕೃತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೪ ನೇ ಸಾಲು:
}}
 
'''ಸಂಸ್ಕೃತ''' ಭಾಷೆ [[ಇಂಡೋ-ಯುರೋಪಿಯನ್ ಭಾಷೆಗಳು|ಇಂಡೋ-ಯುರೋಪಿಯನ್]] [[ಭಾಷಾ ಬಳಗ|ಭಾಷಾ ಬಳಗಕ್ಕೆ]] ಸೇರಿದ ಅತಿ ಪ್ರಾಚೀನ ಭಾಷೆಗಳಲ್ಲಿ ಒಂದು, ಮತ್ತು [[ಭಾರತ|ಭಾರತದ]] ಶಾಸ್ತ್ರೀಯ ಭಾಷೆ. ಭಾರತದಲ್ಲಿ ಸಂಸ್ಕೃತ ಭಾಷೆ ಹೊಂದಿರುವ ಸ್ಥಾನವನ್ನು [[ಯುರೋಪ್|ಯುರೋಪಿನಲ್ಲಿ]] [[ಲ್ಯಾಟಿನ್]] ಹಾಗೂ [[ಗ್ರೀಕ್]] ಭಾಷೆಗಳು ಹೊಂದಿರುವ ಸ್ಥಾನವನ್ನು ಭಾರತದಲ್ಲಿ ಸಂಸ್ಕೃತ ಭಾಷೆ ಹೊಂದಿದೆಹೊಂದಿವೆ.
ಇದು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದು. ಪುರಾತನ ಭಾರತೀಯ ಸಂಸ್ಕೃತಿ, [[ಸಂಸ್ಕೃತ ಸಾಹಿತ್ಯ|ಸಾಹಿತ್ಯ]], [[ಪುರಾತನ ಭಾರತೀಯ ವಿಜ್ಞಾನ|ವಿಜ್ಞಾನ]] ಹಾಗೂ [[ಭಾರತೀಯ ತತ್ವಶಾಸ್ತ್ರ|ತತ್ವಶಾಸ್ತ್ರಗಳಲ್ಲಿ]] ವಿಪುಲವಾಗಿ ಉಪಯೋಗಿಸಲ್ಪಟ್ಟಿರುವ ಭಾಷೆ ಇದಾಗಿದೆ. [[ಹಿಂದೂಧರ್ಮ|ಹಿಂದೂ]], [[ಭೌದ್ಧಧರ್ಮ|ಭೌದ್ಧ]] ಹಾಗು [[ಜೈನಧರ್ಮ|ಜೈನ]] ಧರ್ಮಶಾಸ್ತ್ರಗಳ ಪಾರಂಪರಿಕ ಭಾಷೆಯೂ ಇದಾಗಿದೆ.
ಸಂಸ್ಕೃತದ ಪ್ರಥಮ ಕೃತಿ ಹಿಂದೂ ಧರ್ಮದ '[[ವೇದ]]'ಗಳಲ್ಲಿ ಒಂದಾದ [[ಋಗ್ವೇದ]]. ಇಂದು ಲಭ್ಯವಿರುವ ಬಹಳಷ್ಟು ಸಂಸ್ಕೃತ ಕೃತಿಗಳು ಪ್ರಾಚೀನ ಕಾಲದ್ದಾಗಿವೆ. ಸದ್ಯಕ್ಕೆ ಸಂಸ್ಕೃತವನ್ನು ಮಾತನಾಡುವ ಭಾಷೆಯಾಗಿ ಉಪಯೋಗಿಸಲ್ಪಡುತ್ತಿರುವುದು ತೀರಾ ಕಡಿಮೆ. ಸಂಸ್ಕೃತವನ್ನು 'ದೇವ ಭಾಷೆ' ಎಂದೂ ಕರೆಯುತ್ತಾರೆ.
"https://kn.wikipedia.org/wiki/ಸಂಸ್ಕೃತ" ಇಂದ ಪಡೆಯಲ್ಪಟ್ಟಿದೆ