ಹೀಲಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{DISPLAYTITLE:ಸೂರ್ಯಧಾತು }}
 
'''ಸೂರ್ಯಧಾತು''' ತುದಾ 'ಹೀಲಿಯಮ್' ಒಂದು ರಾಸಾಯನಿಕ [[ಅನಿಲ]]. [[ಜಲಜನಕ]]ದ ಬಳಿಕ ಅತ್ಯಂತ ಹಗುರವಾದ [[ಮೂಲವಸ್ತು]]. ಸೂರ್ಯಧಾತುವು ಒಂದು [[ಜಡ ಅನಿಲ]]. ಇದು [[ಬ್ರಹ್ಮಾಂಡ]]ದಲ್ಲಿ ಹೇರಳವಾಗಿರುವ ಅನಿಲವಾದರೂ [[ಭೂಮಿ]]ಯಲ್ಲಿ ಅಲ್ಪ ಪ್ರಮಾಣದಲ್ಲಿದೆ. [[ಸೂರ್ಯ]] ಹಾಗೂ [[ನಕ್ಷತ್ರ]]ಗಳು ಮುಖ್ಯವಾಗಿ ಸೂರ್ಯಧಾತು ಹಾಗೂ [[ಜಲಜನಕ]]ಗಳಿಂದ ಮಾಡಲ್ಪಟ್ಟಿವೆ. ಇವುಗಳಲ್ಲಿ ಜಲಜನಕ [[ಪರಮಾಣು]]ಗಳು [[ಸಂಯೋಗ]] [fuse]ಗೊಂಡು ಸೂರ್ಯಧಾತು ಪರಮಾಣುಗಳಾಗುವ ಕ್ರಿಯೆಯಿಂದಾಗಿ ನಿರಂತರವಾಗಿ ಶಕ್ತಿ ಬಿಡುಗಡೆ ಆಗುತ್ತಿರುತ್ತದೆ. ಇದೇ ತತ್ವ [[ಜಲಜನಕ ಬಾಂಬ್]] ನ ಉತ್ಪಾದನೆಯಲ್ಲಿ ಬಳಕೆಯಾಗಿದೆ. [[ಫ್ರಾನ್ಸ್]]ನ [[ಪಿಯರೆ ಜೆ.ಜಾನ್ಸೆನ್]] ಮೊದಲಿಗೆ ಸೂರ್ಯಧಾತುವನ್ನು [[೧೮೬೮]]ರಲ್ಲಿ [[ಸೂರ್ಯ]]ನ ಮೇಲ್ಮೈಯಲ್ಲಿ ಗುರುತಿಸಿದರು. ಇದು ಒಂದು [[ಜಡ ಅನಿಲ]]ವಾದುದರಿಂದ [[ಕೈಗಾರಿಕೆ]], [[ವೈದ್ಯಕೀಯ]], [[ವೈಜ್ಞಾನಿಕ ಸಂಶೋಧನೆ]] ಮೊದಲಾದ ಕ್ಷೇತ್ರಗಳಲ್ಲಿ ಧಾರಾಳವಾಗಿ ಬಳಕೆಯಲ್ಲಿದೆ.
 
"https://kn.wikipedia.org/wiki/ಹೀಲಿಯಮ್" ಇಂದ ಪಡೆಯಲ್ಪಟ್ಟಿದೆ