ಮಾವು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯೬ ನೇ ಸಾಲು:
ಇಂಥ ವಿಶಿಷ್ಟ, ದೈತ್ಯ ಮಾವಿನ ಹಣ್ಣುಗಳು ವಡೋದರ ಜಿಲ್ಲೆಯ ನರ್ಮದಾ ನದಿಯ ತಟದಲ್ಲಿರುವ ಶಿನೊರ್‌ ಎನ್ನುವ ಗ್ರಾಮದಲ್ಲಿ ಬೆಳೆದಿದೆ. ಇಲ್ಲಿಯ ಕೃಷಿಕ ಇಕ್ಬಾಲ್‌ ಖೋಸ್ಖರ್‌ ಅವರ ತೋಟದಲ್ಲಿ ಇಂಥ ದೈತ್ಯ ಮಾವಿನಹಣ್ಣುಗಳು ಬೆಳೆದಿದ್ದು, ರೈತ ಇಕ್ಬಾಲ್‌ ತೋಟದ ಮಾವಿನಹಣ್ಣುಗಳನ್ನು ಇತ್ತೀಚೆಗೆ ಚೋಟಾ ಉದೇಪುರ್‌ನಲ್ಲಿ ನಡೆದ ಕೃಷಿ ಮಹೋತ್ಸವದಲ್ಲಿ ಪ್ರದರ್ಶಿಸಲಾಯಿತು.
== ಕರ್ನಾಟಕದಲ್ಲಿ ==
*ತಳಿಗಳು :ಆಲ್‌ಫಾನ್ಸೋ ;ರಸಪುರಿ ;ಸಿಂಧೂರ ;ಮಲಗೋವ ;ಬಂಗಾನಪಲ್ಲಿ ; ಮಲ್ಲಿಕಾ ; ತೋತಾಪುರಿ ;ನೀಲಂ *ಮಲಗೋವಾ ಎಕರೆಗೆ ಸರಾಸರಿ ೨೭೦೦ ಕೆಜಿ ಇಳುವರಿ ಬಂದರೆ -ತೋತಾಪುರಿ ಎಕರೆಗೆ ೫೫೦೦ ಕೆಜಿ ವರೆಗೆ ಇಳುವರಿ ಬರತ್ತದೆ. ಉಳಿದ ತಳಿಗಳು ಎಕರೆಗೆ ೪೦೦೦ ಕೆಜಿ ಯಿಂದ ೪೫೦೦ ಕೆಜಿ ವರೆಗೆ ಇಳುವರಿ ಬರುವುದು
 
*ಕರ್ನಾಟಕ ರಾಜ್ಯದಲ್ಲಿ ಮಾವು ಇಳುವರಿ ಪ್ರಮಾಣ
 
Line ೧೧೦ ⟶ ೧೧೨:
|2012|| ಅಲ್ಪ||2,75,000
|}
*ಆಧಾರ:(ಪ್ರಜಾವಾಣಿ ೩-೬-೨೦೧೩)
 
== ಮಾವಿನ ತಳಿಗಳು ==
"https://kn.wikipedia.org/wiki/ಮಾವು" ಇಂದ ಪಡೆಯಲ್ಪಟ್ಟಿದೆ