ಪಾವ್ಲೊ ಕೊಯೆಲೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb|ಪಾವ್ಲೊ ಕೊಯೆಲೊ (ಬಲಕ್ಕೆ) '''ಪಾವ್ಲೊ ಕೊಯೆಲೊ''' (ಜನನ ಆಗಸ್ಟ...
 
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೧ ನೇ ಸಾಲು:
[[ಚಿತ್ರ:Yehudi Menuhin.jpg|thumb|ಪಾವ್ಲೊ ಕೊಹಿಲೊ ಪಾವ್ಲೊ ಕೊಹಿಲೊ ಜನನ: ಆಗಸ್ಟ್ 24, 1947 (೨೪/೦೮/೧೯೪೭) (66ವರ್ಷ) ಜನ್ಮಸ್ಥಳ: [[ರಿಯೋ ಡಿಜನೈರೋ]], [[ಬ್ರೆಜಿಲ್]] ವೃತ್ತಿ : ಸಾಹಿತಿ, ಕಾದಂಬರಿಕಾರ, ಕವಿ,ಚಿತ್ರಸಾಹಿತಿ. ಬ್ರೆಜಿಲ್ ಮೂಲದ ಪೋರ್ಚುಗೀಸ್, ಸ್ಪಾನಿಷ್ ಹಾಗೂ ಆಂಗ್ಲ ಭಾಷೆಗಳ ವಿಶ್ವಪ್ರಸಿದ್ಧ ಸಾಹಿತಿ, ಇವರು ಬ್ರೆಜಿಲ್ ದೇಶದ ರಿಯೋಡಿಜನೈರೋ ನಗರದಲ್ಲಿ (೨೪/೦೮/೧೯೪೭) ರಲ್ಲಿ ಜನಿಸಿದರು. ಪಾವ್ಲೊ ಕೊಹಿಲೊ ವಿಶ್ವದ ಆತ್ಯಂತ ಜನಪ್ರಿಯ ಸಾಹಿತಿಗಳಲೊಬ್ಬರು.
[[ಚಿತ್ರ:Yehudi Menuhin.jpg|thumb|ಪಾವ್ಲೊ ಕೊಯೆಲೊ (ಬಲಕ್ಕೆ)]]
 
'''ಪಾವ್ಲೊ ಕೊಯೆಲೊ''' (ಜನನ ಆಗಸ್ಟ್ ೨೪, ೧೯೪೭) [[ಬ್ರಾಜಿಲ್]]‍ನ ಒಬ್ಬ ಗೀತಕಾರ ಮತ್ತು ಕಾದಂಬರಿಕಾರ. ಅವರು ವಿಶ್ವದಲ್ಲಿ ಇಂದು ಅತ್ಯಂತ ವ್ಯಾಪಕವಾಗಿ ಓದಲ್ಪಟ್ಟ ಲೇಖಕರ ಪೈಕಿ ಒಬ್ಬರಾಗಿದ್ದಾರೆ. ಅವರು ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳ ಗ್ರಾಹಿಯಾಗಿದ್ದಾರೆ, ಅವುಗಳಲ್ಲಿ ವಿಶ್ವ ಆರ್ಥಿಕ ವೇದಿಕೆಯ ಕ್ರಿಸ್ಟಲ್ ಪ್ರಶಸ್ತಿ ಮತ್ತು ಫ಼್ರಾನ್ಸ್‍ನ ಲೀಜ಼್ಞಾ ಡೂನರ್ ಕೆಲವು.
ಪಾವ್ಲೊ ಕೊಹಿಲೊರವರು ಬಾಲ್ಯದಲ್ಲಿ ಸದಾ ಅನ್ಯಮನಸ್ಕರಾಗಿದ್ದು ಪೋಷಕರಿಗೆ ತಲೆನೋವಾಗಿದ್ದರು, ಇವರಿಂದ ಬೇಸತ್ತಿದ್ದ ಪೋಷಕರು ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ಸೇರಿಸಿದ್ದರು, ೨೦ವರ್ಷಗಳ ತರುವಾಯ ಅಲ್ಲಿಂದ ಬಿಡುಗಡೆಗೊಂಡ ಪೌಲೊ, ಹಿಪ್ಪಿಗಳಡೆಗೆ ಆಕರ್ಷಿತರಾಗಿದ್ದರು, ೧೯೬೫ರಿಂದ ೧೯೭೪ರವರೆಗೆ ಚಿತ್ರಗೀತೆಗಳನ್ನು ಬರೆಯುವುದರ ಮೂಲಕ ಪ್ರಸಿದ್ಧರಾಗಿದ್ದರು. ೧೯೭೪ರಲ್ಲಿ ಬ್ರೆಜಿಲ್ ನ ಮಿಲಿಟರಿ ಸರಕಾರವು ಸಂಶಯಾಸ್ಪದ ಕಾರಣಗಳಿಗೆ ಇವರನ್ನು ಬಂಧಿಸಿತ್ತು.
೧೯೮೨ರಲ್ಲಿ ಪೌಲೊ ಕೊಹಿಲೊರ ಮೊದಲ ಕೃತಿ ಹೆಲ್ ಆರ್ಚೀಸ್ ಬಿಡುಗಡೆಯಾಯಿತು,ಇದು ಓದುಗರ ಗಮನಸೆಳೆಯುವಲ್ಲಿ ವಿಫಲವಾಯಿತು, ೧೯೮೬ರಲ್ಲಿ ತಮ್ಮ ಜೀವನಾನುಭವಗಳಿಂದ ಆಧಾರಿತವಾದ ದಿ ಪಿಲ್ಗ್ರಿಮೇಜ್ ಹಾಗೂ ದಿ ಅಲ್ ಕೆಮಿಸ್ಟ್ ಅನ್ನು ಬರೆದ ಪಾವ್ಲೊ ಅಪಾರ ಜನಮನ್ನಣೆಗಳಿಸಿದರು.
 
ದಿ ಆಲ್ ಕೆಮಿಸ್ಟ್ ಪಾವ್ಲೊ ಕೊಹಿಲೊರವರ ಅತ್ಯಂತ ಪ್ರಸಿದ್ದ ಕೃತಿಯಾಗಿದ್ದು ಸುಮಾರು ೮೦ ಭಾಷೆಗಳಿಗೆ ಅನುವಾದಗೊಂಡಿದ್ದು , ಸುಮಾರು ೧೫೦ ಮಿಲಿಯನ್ ಪ್ರತಿಗಳಷ್ಟು ಮಾರಾಟವಾಗಿದೆ.
 
ವೆರೋನಿಕಾ ಡಿಸೈಡ್ಸ್ ಟು ಡೈ, ಬ್ರಿಡಾ, ಇಲೆವನ್ ಮಿನಿಟ್ಸ್, ದಿ ಝಹೀರ್, ದಿ ಡೆವಿಲ್ ಅಂಡ್ ಮಿಸ್ ಪ‌್ಯಮ್ರಾ, ದಿ ವಲ್ಕರಿಯಸ್, ದಿ ಫಿಫ್ತ್ ಮೌಂಟೇನ್ , ಆಂಡ್ ದಿ ವಿನ್ನರ್ ಸ್ಟ್ಯಾಂಡ್ಸ್ ಅಲೋನ್, ಬೈ ದಿ ರಿವರ್ ಪೈಡ್ರಾ ಐ ಸ್ಯಾಟ್ ಡೌನ್ ಅಂಡ್ ವೆಪ್ಟ್, ಮನುಸ್ಕ್ರಿಪ್ಟ್ ಫೌಂಡ್ ಇನ್ ಆಕ್ರಾ ಇವು ಪಾವ್ಲೊ ಕೊಹಿಲೊರವರ ಇತರ ಕೃತಿಗಳು, ಅಡಲ್ಟರಿ ಎಂಬ ಪುಸ್ತಕವು ಅಗಸ್ಟ್ ೨೦೧೪ರಲ್ಲಿ ಸ್ಪಾನಿಷ್ ಹಾಗೂ ಆಂಗ್ಲ ಅವೃತ್ತಿಗಳಲ್ಲಿ ಬಿಡುಗಡೆಯಾಗಲಿದೆ
 
'''ಪಾವ್ಲೊ ಕೊಯೆಲೊ''' (ಜನನ ಆಗಸ್ಟ್ ೨೪, ೧೯೪೭) [[ಬ್ರಾಜಿಲ್]]‍ನ ಒಬ್ಬ ಗೀತಕಾರ ಮತ್ತು ಕಾದಂಬರಿಕಾರ. ಅವರು ವಿಶ್ವದಲ್ಲಿ ಇಂದು ಅತ್ಯಂತ ವ್ಯಾಪಕವಾಗಿ ಓದಲ್ಪಟ್ಟ ಲೇಖಕರ ಪೈಕಿ ಒಬ್ಬರಾಗಿದ್ದಾರೆ. ಅವರು ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳ ಗ್ರಾಹಿಯಾಗಿದ್ದಾರೆ, ಅವುಗಳಲ್ಲಿ ವಿಶ್ವ ಆರ್ಥಿಕ ವೇದಿಕೆಯ ಕ್ರಿಸ್ಟಲ್ ಪ್ರಶಸ್ತಿ ಮತ್ತು ಫ಼್ರಾನ್ಸ್‍ನ ಲೀಜ಼್ಞಾ ಡೂನರ್ ಕೆಲವು.
 
[[ವರ್ಗ:ಕಾದಂಬರಿಕಾರರು]]
"https://kn.wikipedia.org/wiki/ಪಾವ್ಲೊ_ಕೊಯೆಲೊ" ಇಂದ ಪಡೆಯಲ್ಪಟ್ಟಿದೆ