ಯಕೃತ್ತು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೪ ನೇ ಸಾಲು:
ವಯಸ್ಕ ಮಾನವನ ಯಕೃತ್ತು ಸಾಮಾನ್ಯವಾಗಿ ಸುಮಾರು ....{{convert|1.4|-|1.6|kg|lb|abbr=on}}ನಷ್ಟು ತೂಕವಿರುತ್ತದೆ<ref name="robbins">{{cite book |author=Cotran, Ramzi S.; Kumar, Vinay; Fausto, Nelson; Nelso Fausto; Robbins, Stanley L.; Abbas, Abul K. |title=Robbins and Cotran pathologic basis of disease |publisher=Elsevier Saunders |location=St. Louis, MO |year=2005 |pages=878 |isbn=0-7216-0187-1 |oclc= |doi= |accessdate=}}</ref> ಹಾಗೂ ಇದೊಂದು ಮೃದುವಾದ, ಗುಲಾಬಿ-ಕಂದು ಬಣ್ಣದ, ತ್ರಿಕೋನಾಕೃತಿಯ ಅಂಗವಾಗಿದೆ. ಇದು ಮಾನವದೇಹದಲ್ಲಿನ ''ಆಂತರಿಕ'' ಅಂಗಗಳ ಪೈಕಿ ಅತಿ ದೊಡ್ಡ ಅಂಗವಾಗಿದೆ (ಒಟ್ಟಾರೆಯಾಗಿ [[ಚರ್ಮ]]ವು ಅತಿ ದೊಡ್ಡ ಅಂಗವಾಗಿದೆ) ಮತ್ತು ಅತಿ ದೊಡ್ಡ [[ಗ್ರಂಥಿ]]ಯಾಗಿದೆ.
 
ಯಕೃತ್ತು [[ಕಿಬ್ಬೊಟ್ಟೆಯ ಕುಹರ]]ದ [[ಬಲಬದಿಯ ಮೇಲಿನ ಕಾಲುಭಾಗದಲ್ಲಿ]], [[ವಪೆ]]ಯ ಸ್ವಲ್ಪ ಕೆಳಗೆ ನೆಲೆಗೊಂಡಿರುತ್ತದೆ. ಇದು ಜಠರದ ಬಲಭಾಗದಲ್ಲಿದ್ದು, [[ಪಿತ್ತಕೋಶ]]ದ ಮೇಲೆ ಕುಳಿತಿರುವಂತಿರುತ್ತದೆ.
 
=== ರಕ್ತ ಪರಿಚಲನೆ
 
=== ರಕ್ತ ಪರಿಚಲನೆ
[[ಯಕೃತ್ತಿನ ಅಭಿಧಮನಿ]] ಮತ್ತು [[ಯಕೃತ್ತಿನ ಅಪಧಮನಿ]]ಗಳಿಂದ ಎರಡು ರೀತಿಯ ರಕ್ತ ಪೂರೈಕೆಯನ್ನು ಯಕೃತ್ತು ಪಡೆಯುತ್ತದೆ. ಯಕೃತ್ತಿನ ರಕ್ತಪೂರೈಕೆಯ ಸರಿಸುಮಾರು 75%ನಷ್ಟು ಭಾಗವನ್ನು ಸರಬರಾಜು ಮಾಡುವ ಯಕೃತ್ತಿನ ಅಭಿಧಮನಿಯು [[ಗುಲ್ಮ]], [[ಜಠರಗರುಳಿನ ಪ್ರದೇಶ]] ಹಾಗೂ ಇದಕ್ಕೆ ಸಂಬಂಧಿಸಿದ ಅಂಗಗಳಿಂದ ಹೀರಿದ [[ಸಿರೆಯ ರಕ್ತ]]ವನ್ನು ಒಯ್ಯುತ್ತದೆ. ಯಕೃತ್ತಿನ ಅಪಧಮನಿಗಳು ಅವುಗಳ ಉಳಿದ [[ರಕ್ತ ಹರಿಯುವಿಕೆ]]ಗೆ ಅವಕಾಶ ಮಾಡಿಕೊಟ್ಟು [[ಶುದ್ಧ ರಕ್ತ]]ವನ್ನು ಯಕೃತ್ತಿಗೆ ಒದಗಿಸುತ್ತವೆ. ಆಮ್ಲಜನಕವು ಎರಡು ಮ‌ೂಲಗಳಿಂದಲೂ ಒದಗಿಸಲ್ಪಡುತ್ತದೆ; ಯಕೃತ್ತಿನ ಸುಮಾರು ಅರ್ಧದಷ್ಟು [[ಆಮ್ಲಜನಕ ಬೇಡಿಕೆ]]ಯು ಯಕೃತ್ತಿನ ಅಭಿಧಮನಿಯಿಂದ ಹಾಗೂ ಇನ್ನರ್ಧ ಯಕೃತ್ತಿನ ಅಪಧಮನಿಗಳಿಂದ ಪೂರೈಕೆಯಾಗುತ್ತದೆ.<ref name="isbn1-55009-364-9">{{cite book |author=Benjamin L. Shneider; Sherman, Philip M. |title=Pediatric Gastrointestinal Disease |publisher=PMPH-USA|location=Connecticut |year=2008 |pages=751 |isbn=1-55009-364-9 |oclc= |doi= |accessdate=}}</ref><br /> ರಕ್ತವು ಯಕೃತ್ತಿನ ಸಣ್ಣ ರಕ್ತನಾಳಗಳ (ಸೈನಸಾಯ್ಡ್‌ಗಳ) ಮ‌ೂಲಕ ಹರಿದು ಪ್ರತಿ ಕಿರುಹಾಲೆಯ ಕೇಂದ್ರ ರಕ್ತನಾಳಕ್ಕೆ ಸುರಿಯಲ್ಪಡುತ್ತದೆ. ಕೇಂದ್ರ ರಕ್ತನಾಳಗಳು ಈ ರಕ್ತವನ್ನು ಯಕೃತ್ತಿನಿಂದ ಹೊರಬರುವ ಯಕೃತ್ತಿನ ರಕ್ತನಾಳಗಳಾಗಿ ಒಂದುಗೂಡಿ, ಕೆಳಗಿನ ಮಹಾಸಿರೆಗೆ ಬಿಡುಗಡೆ ಮಾಡುತ್ತವೆ.
 
"https://kn.wikipedia.org/wiki/ಯಕೃತ್ತು" ಇಂದ ಪಡೆಯಲ್ಪಟ್ಟಿದೆ