ಯಕೃತ್ತು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦೩ ನೇ ಸಾಲು:
* [[ಇನ್ಸುಲಿನ್‌]] ಮತ್ತು ಇತರ [[ಹಾರ್ಮೋನು]]ಗಳ ವಿಭಜನೆ
* ಯಕೃತ್ತು [[ಹೀಮೋಗ್ಲೋಬಿನ್]]ಅನ್ನು ವಿಭಜಿಸಿ [[ಚಯಾಪಚಯಜ]]ಗಳನ್ನು ಉತ್ಪತ್ತಿಮಾಡುತ್ತದೆ. ಇವು [[ಪಿತ್ತರಸ]]ಕ್ಕೆ ಸೇರಿ ಅದಕ್ಕೆ ಬಣ್ಣವನ್ನು ([[ಬೈಲಿರುಬಿನ್‌]] ಮತ್ತು [[ಬೈಲಿವರ್ಡಿನ್‌‌]]) ನೀಡುತ್ತವೆ.
* [[ವಿಷಕಾರಿ]] ವಸ್ತುಗಳನ್ನು (ಉದಾ. ಮೆತಿಲೀಕರಣಮೆಥಿಲೀಕರಣ, ಎಂದರೆ CH3, ಎಂಬ ಒಂದು ಇಂಗಾಲ ಮತ್ತು ಮೂರು ಜಲಜನಕದ ಕಣಗಳಿರುವ ಸಂಯುಕ್ತವನ್ನು ಮತ್ತೊಂದು ಸಂಯುಕ್ತಕ್ಕೆ ಸೇರ್ಪಡೆ ಮಾಡುವುದು) ಹಾಗೂ ಬಹುತೇಕ ಔಷಧೀಯ ಉತ್ಪನ್ನಗಳನ್ನು [[ಔಷಧ ಚಯಾಪಚಯ ಕ್ರಿಯೆ]]ಯ ಮ‌ೂಲಕ ಯಕೃತ್ತು ವಿಭಜಿಸುತ್ತದೆ ಅಥವಾ ಮಾರ್ಪಡಿಸುತ್ತದೆ. ಚಯಾಪಚಯಜವು ಅದರ ಪೂರ್ವವರ್ತಿಗಿಂತ ಹೆಚ್ಚು ವಿಷಕಾರಿಯಾಗಿದ್ದರೆ, ಈ ಕ್ರಿಯೆಯು ಕೆಲವೊಮ್ಮೆ [[ವಿಷತ್ವ]]ವನ್ನು ಉಂಟುಮಾಡುತ್ತದೆ. ಮೇಲಾಗಿ, ಪಿತ್ತರಸ ಅಥವಾ ಮ‌ೂತ್ರದಲ್ಲಿ ವಿಸರ್ಜನೆಯಾಗಿ ಹೋಗುವುದಕ್ಕೆ ಸಹಾಯವಾಗುವಂತೆ ವಿಷಕಾರಿಗಳು [[ಸಂಯೋಜಿಸಲ್ಪಟ್ಟಿರುತ್ತವೆ]].
* ಯಕೃತ್ತು [[ಅಮೋನಿಯ]]ವನ್ನು [[ಯ‌ೂರಿಯ]] ಆಗಿ ಪರಿವರ್ತಿಸುತ್ತದೆ. ಇದು ಮಾನವನ ಬದುಕುಳಿಯುವಿಕೆಗೆ ತುಂಬಾ ಅಗತ್ಯವಾದದ್ದು. ಏಕೆಂದರೆ ಅಮೋನಿಯಾ ಒಂದು ವಿಷೀಯ ಪದಾರ್ಥ. ಅದು ರಕ್ತದಲ್ಲಿ ಹೆಚ್ಚು ಪ್ರಮಾಣದಲ್ಲಿ ಸಂಗ್ರಹವಾದರೆ ಮನುಷ್ಯನಲ್ಲಿ ಬುದ್ಧಿಭ್ರಮಣೆಗೆ ಹೋಲಿಕೆ ಮಾಡಬಹುದಾದ ಮಾನಸಿಕ ಸ್ಥಿತ್ಯಂತರಗಳು ಕಂಡುಬರುತ್ತವೆ. ಆದರೆ ಯೂರಿಯಾ ವಿಷೀಯ ಸಂಯುಕ್ತವಲ್ಲ.
* ಯಕೃತ್ತು [[ಅಮೋನಿಯ]]ವನ್ನು [[ಯ‌ೂರಿಯ]] ಆಗಿ ಪರಿವರ್ತಿಸುತ್ತದೆ.
 
=== ಇತರ ಕ್ರಿಯೆಗಳು ===
"https://kn.wikipedia.org/wiki/ಯಕೃತ್ತು" ಇಂದ ಪಡೆಯಲ್ಪಟ್ಟಿದೆ