ಯಕೃತ್ತು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧೧ ನೇ ಸಾಲು:
* ಪ್ರತಿರಕ್ಷಾ ಪರಿಣಾಮಗಳಿಗೆ ಯಕೃತ್ತು ಜಬಾಬ್ದಾರನಾಗಿರುತ್ತದೆ - ಯಕೃತ್ತಿನ [[ರೆಟಿಕ್ಯುಲೊಎಂಡೊಥೀಲಿಯಲ್ ವ್ಯವಸ್ಥೆ]]ಯು ಪ್ರತಿರಕ್ಷಣಾತ್ಮಕವಾಗಿ ಸಕ್ರಿಯವಾಗಿರುವ ಅನೇಕ ಜೀವಕೋಶಗಳನ್ನು ಹೊಂದಿರುತ್ತದೆ. ನಾಳ ವ್ಯವಸ್ಥೆಯ ಮ‌ೂಲಕ ಇದಕ್ಕೆ ಒಯ್ಯಲ್ಪಡುವ ಪ್ರತಿಜನಕಗಳಿಗೆ (ಆಂಟಿಜೆನ್‌ಗಳಿಗೆ) ಇದು ಒಂದು 'ಜರಡಿ'ಯಂತೆ ಕಾರ್ಯನಿರ್ವಹಿಸುತ್ತದೆ.
* [[ರಕ್ತಸಾರದ]] ಪ್ರಮುಖ [[ಪರಾಸರಣದ]] ಅಂಶವಾದ [[ಆಲ್ಬುಮಿನ್‌]]ಅನ್ನು ಯಕೃತ್ತು ಉತ್ಪತ್ತಿ ಮಾಡುತ್ತದೆ.
* ಯಕೃತ್ತು [[ಆಂಜಿಯೊಟೆನ್ಸಿನೊಜೆನ್‌]]ನಾಳೊತ್ತುಜನಕ (angiotensinogen) ಎಂಬ ಹಾರ್ಮೋನನ್ನು ಸಂಶ್ಲೇಷಿಸುತ್ತದೆ. [[ಮ‌ೂತ್ರಪಿಂಡ]]ವು [[ಕಡಿಮೆ ರಕ್ತದೊತ್ತಡ]]ವನ್ನು ಕಂಡುಕೊಂಡಾಗ ಬಿಡುಗಡೆಯಾಗುವ ಒಂದು ಕಿಣ್ವವಾದ [[ರೆನಿನ್‌]]‌ನಿಂದ ಸಕ್ರಿಯಗೊಳಿಸಲ್ಪಟ್ಟಾಗ ಈ ಹಾರ್ಮೋನು [[ರಕ್ತದೊತ್ತಡ]]ವನ್ನು ಹೆಚ್ಚು ಮಾಡುತ್ತದೆ.
 
== ಯಕೃತ್ತಿನ ಕಾಯಿಲೆಗಳು ==
"https://kn.wikipedia.org/wiki/ಯಕೃತ್ತು" ಇಂದ ಪಡೆಯಲ್ಪಟ್ಟಿದೆ