ಕನ್ನಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧೭ ನೇ ಸಾಲು:
 
ಸಂಸ್ಕೃತಿ ಸಚಿವಾಲಯ ನೇಮಿಸಿದ ಭಾಷಿಕ ನಿಪುಣರು ಶಿಫಾರಸ್ಸುಗಳನ್ನು ಅನುಮೋದಿಸುತ್ತ ಕೇಂದ್ರ ಸರಕಾರ ಕನ್ನಡ ಭಾಷೆಗೆ '''ಅಭಿಜಾತ ಭಾಷೆ''' ಎಂಬ ಗೌರವವನ್ನಿತ್ತು ಆದರಿಸಿತು.<ref name=classical>{{cite web|url=http://pib.nic.in/release/release.asp?relid=44340|title=Declaration of Telugu and Kannada as classical languages|work=Press Information Bureau|publisher=Ministry of Culture, Government of India|date=31 October 2008|accessdate=17 February 2013}}</ref><ref name="tag">Kuiper (2011), p.74</ref>ಅದಲ್ಲದೆ ಭಾರತದ ಭಾಷೆಗಳಲ್ಲಿ ನಾಲ್ಕನೆಯ ಗೌರವ ಸ್ಥಾನವೂ ಕನ್ನಡಕ್ಕೆ ದೊರೆಯಿತು.<ref>{{cite news| url=http://articles.timesofindia.indiatimes.com/2008-11-01/india/27919439_1_classical-language-classical-tag-body-of-ancient-literature | work=The Times of India | title=Telugu, Kannada get
classical tag | date=1 November 2008}}</ref> ಜುಲಾಯಿ 2011ರಲ್ಲಿ ಮೈಸೂರಿನ ಕೇಂದ್ರೀಯ ಭಾರತೀಯ ಭಾಷೆಗಳ ಅಧ್ಯಯನ ಸಂಸ್ಥೆಯಲ್ಲಿ ''ಅಭಿಜಾತ ಕನ್ನಡ''ದ ಅಧ್ಯಯನಕ್ಕಾಗಿ ಪ್ರತ್ಯೇಕ ಕೇಂದ್ರ ಆರಂಭಗೊಂಡಿತು.<ref>{{cite web|url=http://ibnlive.in.com/news/ciil-to-head-centre-for-classical-kannada-study/169646-60-119.html |title=IBNLive – CIIL to head Centre for classical Kannada study |publisher=Ibnlive.in.com |date=23 July 2011 |accessdate=12 February 2013}}</ref>
 
==ನಿಘಂಟು==
"https://kn.wikipedia.org/wiki/ಕನ್ನಡ" ಇಂದ ಪಡೆಯಲ್ಪಟ್ಟಿದೆ