ಕನ್ನಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೬೯ ನೇ ಸಾಲು:
ಮತಗ್ರಂಥಗಳ ಕನ್ನಡ ಅನುವಾದಗಳು ಸುಮಾರು ಇದೇ ಕಾಲಘಟ್ಟದಲ್ಲಿ ಪ್ರಕಾಶನಗೊಂಡುವು. </ref> ಅಚ್ಚುಗೊಂಡ ಮೊದಲ ಕಾದಂಬರಿ ''ಪಿಲ್‍ಗ್ರಿಂಸ್ ಪ್ರೋಗ್ರೆಸ್'' ಎಂಬ ಕೃತಿಯಾಗಿದೆ. ''ಕಾನರೀಸ್ ಪ್ರೋವರ್ಬ್ಸ್'' (ಕನ್ನಡ ಗಾದೆಗಳು) ಎಂಬ ಕೃತಿಯೂ ಮೇರಿ ಮಾರ್ತ್ ಷೆರ್ವುಡ್ ಬರೆದ ''ದ ಹಿಸ್ಟರಿ ಓಫ್ ಹೆನ್ರಿ ಅಂಡ್ ಹಿಸ್ ಬೇರರ್'' ಎಂಬ ಕೃತಿಯೂ ಕ್ರಿಸ್ತಿಯನ್ ಗೋತ್ಲೋವ್ ಬಾರ್ತನು ಬರೆದ ''ಬೈಬಲ್ ಸ್ಟೋರೀಸ್'' ಮತ್ತು ''ಕನ್ನಡ ಸ್ತೋತ್ರ ಪುಸ್ತಕ'' ಇಲ್ಲಿ ಪ್ರಕಾಶನಗೊಂಡವು.<ref>ಮಿಷನ್ಸ್ ಇನ್ ಸೌತ್ ಇಂಡಿಯಾ - ಪುಟ ೫೬, ಜೋಸೆಫ್ ಮುಲ್ಲನ್ಸ್ - ೧೮೫೪ "Among those of the former are tracts on Caste, on the Hindu gods ; Canarese Proverbs ; Henry and his Bearer ; the Pilgrim's Progress; Barth's Bible Stories; a Canarese hymn book"</ref>
 
ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಹಲ ಬಗೆಯ ಚಳುವಳಿಗಳಿಂದ ಪ್ರಭಾವಗೊಂಡಿದೆ. ಇವುಗಳಲ್ಲಿ ಪ್ರಮುಖವಾದುವು ''ನವೋದಯ''. ''ನವ್ಯ'', ''ನವ್ಯೋತ್ತರ'', ''ದಲಿತ'', ''ಬಂಡಾಯ'' ಎಂಬಿವುಗಳಾಗಿವೆ. ಪ್ರಸ್ತುತ ಕನ್ನಡ ಸಾಹಿತ್ಯ ಸಮಾಜದ ಎಲ್ಲಾ ವರ್ಗಗಳನ್ನೂ ತಲುಪುತ್ತಲಿದೆ. ಅಷ್ಟಲ್ಲದೆ ಕನ್ನಡದಲ್ಲಿ ಪ್ರಸಿದ್ಧರೂ ಶ್ರೇಷ್ಠರೂ ಆದ [[ಕುವೆಂಪು]], [[ದ.ರಾ.ಬೇಂದ್ರೆ]], [[ವಿ.ಕೆ. ಗೋಕಾಕ್]] ಮುಂತಾದ ಕವಿಗಳೂ ಸಾಹಿತಿಗಳೂ ಬಾಳಿ ಬದುಕಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಎಂಟು ಸಾರಿ ಜ್ಞಾನಪೀಠ ಪುರಸ್ಕಾರ ದೊರೆತಿದೆ. <ref>{{cite web|author=Special Correspondent |url=http://www.thehindu.com/arts/books/article2468374.ece |title=The Hindu – Jnanpith for Kambar |publisher=Thehindu.com |date=20 September 2011 |accessdate=2013-02-12}}</ref> ಭಾರತೀಯ ಭಾಷೆಗಳ ಕೃತಿಗಳಿಗೆ ದೊರಕುವ ಜ್ಞಾನಪೀಠ ಪುರಸ್ಕಾರ ಅತ್ಯಂತ ಹೆಚ್ಚು ಸಲ ಕನ್ನಡ ಭಾಷೆಗೆ ದೊರೆಯಿತು. <ref>{{cite web|url=http://jnanpith. net/laureates/index.html |title=Welcome to: Bhartiya Jnanpith |publisher=jnanpith.net |date= |accessdate=7 November 2008}}</ref> ಹಲವು ಬಾರಿ ಕೇಂದ್ರ ಸಾಹಿತ್ಯ ಅಕಾದೆಮಿ ಪುರಸ್ಕಾರಗಳೂ ಕನ್ನಡ ಭಾಷೆಗೆ ಲಭ್ಯವಾಗಿವೆ. ದಿಲ್ಲಿಯ ''ಕೆ. ಕೆ. ಬಿರ್ಲಾ ಫೌಂಡೇಷನ್'' ಕೊಡಮಾಡುವ ''ಸರಸ್ವತಿ ಸಮ್ಮಾನವೂ'' <ref name="ಭೈರಪ್ಪ">{{Cite news|title=ಭೈರಪ್ಪನವರಿಗೆ ಸರಸ್ವತಿ ಸಮ್ಮಾನ್ ‍|date=6 April 2011|newspaper=ಟೈಮ್ಸ್ ಓಫ್ ಇಂಡಿಯಾ |url=http://timesofindia.indiatimes.com/city/bangalore/Saraswati-Samman-for-writer-Bhyrappa/articleshow/7880219.cms}}</ref> ಕನ್ನಡ ಭಾಷೆಗೆ ಲಭ್ಯವಾಗಿದೆ. [[ಎಸ್. ಎಲ್. ಭೈರಪ್ಪ]]ನವರ ಮತ್ತು [[ಶಿವರಾಮ ಕಾರಂತ]]ರ ಕೃತಿಗಳು ಭಾರತದ ಹದಿನಾಲ್ಕು ಭಾಷೆಗಳಲ್ಲಿ ಅನುವಾದಗೊಂಡಿವೆ.
 
== ಕನ್ನಡ ಉಪಭಾಷೆಗಳು ==
"https://kn.wikipedia.org/wiki/ಕನ್ನಡ" ಇಂದ ಪಡೆಯಲ್ಪಟ್ಟಿದೆ