ಕನ್ನಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
vachanagalu
No edit summary
೫೫ ನೇ ಸಾಲು:
<ref name=banna>{{cite book|last=Jha|first=Ganganatha|title=Journal of the Ganganatha Jha Kendriya Sanskrit Vidyapeetha, Volume 32|year=1976|publisher=Ganganatha Jha Kendriya Sanskrit Vidyapeetha,|pages=see page 319}}</ref> ಕನ್ನಡದಲ್ಲಿ ತತ್ಸಮ ಶಬ್ದಗಳು ವ್ಯಾಪಕವಾಗಿ ಉಪಯೋಗಿಸಲ್ಪಡುತ್ತವೆ. ''ದಿನ'', ''ಕೋಪ'', ''ಸೂರ್ಯ'', ''ಮುಖ'', ''ನಿಮಿಷ'', ''ಅನ್ನ'' ಎಂಬುವು ಕೆಲ ಉದಾಹರಣೆಗಳು.<ref name=tatsama>{{cite book|last=Kulli|first=Jayavant S|title=History of grammatical theories in Kannada|year=1991|publisher=Internationial School of Dravidian Linguistics,|pages=330 pages}}</ref>
 
==ಸಾಹಿತ್ಯ==
ಃಘ್ಝ್ಃಘ್ಝ್
===ಹಳಗನ್ನಡ===
''ತ್ರಿಪದಿ'' ಚಂದಸ್ಸಿನಲ್ಲಿ ರಚನೆಗೊಂಡ ಕನ್ನಡದ ಮೊದಲ ಕವಿತೆ ಕ್ರಿ.ಶ. ೭೦೦ರ ''ಕಪ್ಪೆ ಅರಭಟ್ಟನ'' ಶಾಸನದಲ್ಲಿ ಕಂಡುಬರುತ್ತದೆ. <ref name="poetry">ಕಾಮತ್ (2001), p67</ref> ರಾಜಾ ನೃಪತುಂಗ [[ಅಮೋಘ ವರ್ಷ‍]] ರಚಿಸಿದ ''ಕವಿರಾಜಮಾರ್ಗಂ'' ಕನ್ನಡದಲ್ಲಿ ರಚನೆಗೊಂಡ ಮೊದಲ ಕೃತಿಯಾಗಿದೆ. ಸಾಹಿತ್ಯ ವಿಮರ್ಶೆಗಳನ್ನೂ ಕಾವ್ಯರಚನೆಯನ್ನೂ ಒಳಗೊಂಡಂಥ ಈ ಕೃತಿ ಆ ಕಾಲದಲ್ಲಿ ಅಸ್ತಿತ್ವದಲ್ಲಿ ಕನ್ನಡದ ಉಪಭಾಷೆಗಳನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿದೆ. ಈ ಕೃತಿ ಕ್ರಿ.ಶ. ಆರನೆಯ ಶತಮಾನದ ರಾಜಾ ದುರ್ವಿನೀತನ ಬಗ್ಗೆಯೂ ಕ್ರಿ. ೬೩೬ರ ಐಹೊಳೆ ಶಾಸನ ಬರೆದ ರವಿಕೀರ್ತಿಯ ಬಗ್ಗೆಯೂ ವಿವರಗಳನ್ನು ನೀಡುತ್ತದೆ. <ref name="extinct_works6">Sastri (1955), p355</ref><ref>ಕಾಮತ್ (2001), p90</ref> ಕನ್ನಡದಲ್ಲಿ ಲಭ್ಯವಾಗಿರುವ ಮೊದಲ ಕೃತಿ ವ್ಯಾಕರಣವನ್ನು ವಿವರಿಸುವಂಥದ್ದೂ ವಿವಿಧ ಕನ್ನಡ ಉಪಭಾಷೆಗಳನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡುವುದರಿಂದಲೂ ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆ ಅದಕ್ಕಿಂತಲೂ ಕೆಲ ಶತಮಾನಗಳ ಹಿಂದೆಯೇ ಆರಂಭಗೊಂಡಿರಬಹುದೆಂದು ಊಹಿಸಬಹುದಾಗಿದೆ. <ref name="extinct_works6"/><ref name="extinct_works5">{{cite web |title=History of the Kannada Literature-I |url=http://www.kamat.com/kalranga/kar/literature/history1.htm |author=Jyotsna Kamat |publisher=Kamat's Potpourri |work=Kamat's Potpourri, 4 November 2006 |accessdate=25 November 2006}}</ref> ಕ್ರಿ.ಶ. ೯೦೦ರಲ್ಲಿ ''ಶಿವಕೋಟ್ಯಾಚಾರ್ಯರು'' ರಚಿಸಿದ ''ವಡ್ಡಾರಾಧನೆ'' ಎಂಬ ಗದ್ಯಕೃತಿಯಲ್ಲಿ ''ಶ್ರವಣಬೆಳಗೊಳದ ಭದ್ರಬಾಹುವಿನ'' ಕುರಿತಾದ ವಿವರಗಳು ಲಭ್ಯವಾಗುತ್ತವೆ.<ref name="kavirajamarga">ಶಾಸ್ತ್ರಿ (1955), p356</ref>
"https://kn.wikipedia.org/wiki/ಕನ್ನಡ" ಇಂದ ಪಡೆಯಲ್ಪಟ್ಟಿದೆ