ಕಯ್ಯಾರ ಕಿಞ್ಞಣ್ಣ ರೈ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Kayyara-Kinnanna-Rai.jpg|thumb|right|200px|''೨೦೧೦ರಲ್ಲಿ ಸಂಪದ ನಡೆಸಿದ ಸಂದರ್ಶನದ ಸಮಯ- ಕಯ್ಯಾರ ಕಿಞಞಣ್ಣಕಿಞ್ಞಣ್ಣ ರೈ'']]
{{merge from|ಕಯ್ಯಾರ_ಕಿಂಞಣ್ಣ_ರೈ}}
[[ಚಿತ್ರ:Kayyara-Kinnanna-Rai.jpg|thumb|right|200px|'೨೦೧೦ರಲ್ಲಿ ಸಂಪದ ನಡೆಸಿದ ಸಂದರ್ಶನದ ಸಮಯ- ಕಯ್ಯಾರ ಕಿಞಞಣ್ಣ ರೈ']]
 
ಕಯ್ಯಾರ ಕಿಞ್ಞಣ್ಣ ರೈ ಅಖಿಲ ಕರ್ನಾಟಕದ ಮಹಾಕವಿಯಾಗಿ, ಹಿರಿಯ ಸಾಹಿತಿಯಾಗಿ, ಬಹುಭಾಷಾ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮಂಚೂಣಿಯ ನಾಯಕರಾಗಿ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಕರಾಗಿ, ನಿರಂತರವಾಗಿ ದುಡಿದವರು. ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈರವರು, ಅಖಿಲಭಾರತ ಮಟ್ಟದಲ್ಲಿ ಜರುಗಿದ ೬೬ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
 
==ಜನನ/ಆರಂಭಿಕ ಜೀವನ==
'''ಕಯ್ಯಾರ ಕಿಞ್ಞಣ್ಣ ರೈ''' [[ಕೇರಳ]] ರಾಜ್ಯದಲ್ಲಿರುವ [[ಕಾಸರಗೋಡು]] ತಾಲೂಕಿನ ಪೆರಡಾಲ ಗ್ರಾಮದಲ್ಲಿ [[೧೯೧೫]] [[ಜೂನ್|ಜೂನ]] ೮ ರಂದು ಜನಿಸಿದರು. ತಂದೆ ದುಗ್ಗಪ್ಪ ರೈ, ತಾಯಿ ದೈಯಕ್ಕೆ. ಕಯ್ನಾರರು ಉಞ್ಞಕ್ಕ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿ ಆರು ಮಂದಿ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳ ತುಂಬು ಸಂಸಾರದೊಂದಿಗೆ ಬದಿಯಡ್ಕ ಪೆರಡಾಲ "ಕವಿತಾ ಕುಟೀರ"ದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ರೈಗಳ ಮನೆಮಾತು ತುಳು. ರೈಗಳು ಹಲವು ತುಳು ಕವನಗಳನ್ನು, ಲೇಖನಗಳನ್ನು ಬರೆದಿದ್ದಾರೆ. 'ಪರಿವು ಕಟ್ಟುಜಿ, ರಡ್ಡ್ ಕಣ್ಣ್‌ಡ್' 'ಸಾರೊ ಎಸಳ್ದ ತಾಮರೆ' 'ಲೆಪ್ಪುನ್ಯೇರ್?' 'ಬತ್ತನೊ ಈ ಬರ್ಪನೊ' - ರೈಗಳ ಕೆಲವು ತುಳು ಕವನಗಳು. ರೈಗಳ ಕನ್ನಡ ಕವಿತೆಗಳಲ್ಲಿ ಹೆಚ್ಚಾಗಿ ಕಾಣಸಿಗದ ಪ್ರಾದೇಶಿಕ ರಂಗು, ಜಾನಪದ ಲೋಕ ಅವರ ತುಳು ಕವಿತೆಗಳಲ್ಲಿ ಅರಳಿಕೊಳ್ಳುತ್ತದೆ. 'ಕನ್ನಡಾಂತರ್ಗತವಾದ ತುಳು ಬದುಕ'ನ್ನು ಒಪ್ಪಿದ ಕವಿ ತುಳು ಭಾಷೆಯ ಸ್ಥಿತಿಗತಿಯ ಬಗ್ಗೆ ವ್ಯಥೆಪಡುತ್ತಾರೆ.
 
Line ೩೬ ⟶ ೩೫:
 
== ಪತ್ರಕರ್ತರಾಗಿ ==
[[ಚಿತ್ರ:KKn.jpg|thumb|right|300px|''ಡಾ.ಕಯ್ಯಾರ ಕಿಞ್ಞಣ್ಣ ರೈರವರ ೯೯ ನೇ ಜನ್ಮ ದಿನೋತ್ಸವದಂದು'']]
*'''ಪ್ರಭಾತ''', '''ರಾಷ್ಟ್ರಬಂಧು''', '''ಸ್ವದೇಶಾಭಿಮಾನಿ''' ಎನ್ನುವ [[ಕನ್ನಡ]] ಪತ್ರಿಕೆಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
 
*ಕಾಸರಗೋಡು ಬದಿಯಡ್ಕ ಪೆರಡಾಲದ 'ಕವಿತಾ ಕುಟೀರ'ವಾಸಿ, ಕಯ್ಯಾರ ಕಿಞ್ಞಣ್ಣ ರೈ ರವರ ೯೯ ನೆಯ ವರ್ಷದ ಹುಟ್ಟುಹಬ್ಬದ ಶುಭ ಅವಸರದಲ್ಲಿ 'ಅಭಿನಂದನಾ ಪೂರ್ವಕವಾಗಿ ಗೌರವ ಸಮರ್ಪಣೆ'ಯನ್ನು ಮಾಡಲಾಗುವುದು. ಧರ್ಮದರ್ಶಿ ಹರಿಕೃಷ್ಣ ಪುನರೂರುರವರ ಘನ ಅಧ್ಯಕ್ಷತೆಯಲ್ಲಿ ನಡೆಯಲಿರುವ ಅಭಿನಂದನಾ ಸಮಾರಂಭದ ಉದ್ಘಾಟನೆಯನ್ನು ಮಾಜೀಮಾಜಿ ವಿಧಾನಸಭಾ ಸದಸ್ಯ, 'ವಾಟಾಳ್ ನಾಗರಾಜ್' ನಡೆಸಿಕೊಡುತ್ತಿದ್ದಾರೆ.
 
==೧೦೦ ನೆಯ ಹುಟ್ಟುಹಬ್ಬದ ಅಭಿನಂದನಾ ಸಮಾರಂಭ==