ಶಲ್ಯ (ಮಹಾಭಾರತದ ಪಾತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು Uttar_slain2.jpg ಹೆಸರಿನ ಫೈಲು Steinsplitterರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲ...
೧ ನೇ ಸಾಲು:
 
 
[[File:Uttar slain2.jpg|thumb|right| ಉತ್ತರಕುಮಾರನನ್ನು ಕೊಲ್ಲುತ್ತಿರುವ ಶಲ್ಯ]]
 
'''ಶಲ್ಯ''' [[ಮಾದ್ರ]] ದೇಶದ ರಾಜ, [[ನಕುಲ]] [[ಸಹದೇವ]]ರ ತಾಯಿ ಮಾದ್ರಿಯ ಅಣ್ಣ ಈ '''ಶಲ್ಯ.''' ಮಹಾಭಾರತದ ಮತ್ತೊಂದು ಪ್ರಮುಖ ಪಾತ್ರ. ಕುಂತಿಯ ಸ್ವಯಂವರದಲ್ಲಿ ಸೋತು ಪಾಂಡುವಿಗೆ ಕುಂತಿಯನ್ನು ಬಿಟ್ಟುಕೊಟ್ಟ. ನಂತರ ತನ್ನ ತಂಗಿ ಮಾದ್ರಿಯನ್ನು ಅವನಿಗೇ ಕೊಟ್ಟು ಮದುವೆ ಮಾಡಿದ.