ಡೈರ್ ಸ್ಟ್ರೈಟ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 54 interwiki links, now provided by Wikidata on d:q50040 (translate me)
No edit summary
೧೮ ನೇ ಸಾಲು:
}}
 
'''ಡೈರ್ ಸ್ಟ್ರೈಟ್ಸ್''' ಒಂದು ಬ್ರಿಟಿಷ್ ರಾಕ್ ತಂಡವಾಗಿದ್ದು, [[ಮಾರ್ಕ್ ನಾಪ್ ಫ್ಲರ್]](ಗಾಯಕ ಮತ್ತು ಪ್ರಧಾನ ಗಾಯಕ), ಅವರ ತಮ್ಮ [[ಡೇವಿಡ್ ನಾಪ್ ಫ್ಲರ್]] (ರಿದಂ ಗಿಟಾರ್ ಮತ್ತು ಗಾಯನ) [[ಜಾನ್ ಇಲ್ ಸ್ಲೇ]](ಬ್ಯಾಸ್ ಗಿಟಾರ್ ಮತ್ತು ಗಾಯನ) ಮತ್ತು [[ಪಿಕ್ ವಿದರ್ಸ್]](ಡ್ರಂ ಮತ್ತು ತಬಲದಂತಹ ವಾದನಗಳು)ರಿಂದ ಸ್ಥಾಪಿತವಾಗಿ, [[ಎಡ್ ಬಿಕ್ನೆಲ್]] ರಿಂದ ನಡೆಸಲ್ಪಟ್ಟ 1977ರಿಂದ 1995ರವರೆಗೂ ಸಕ್ರಿಯವಾಗಿದ್ದ ತಂಡ. ಈ ತಂಡವು [[ಪಂಕ್ ರಾಕ್]] ಮುಂಚೂಣಿಯಲ್ಲಿದ್ದಂತಹ ಯುಗದಲ್ಲಿ ಅಸ್ತಿತ್ವಕ್ಕೆ ಬಂದರೂ, ಡೈರ್ ಸ್ಟ್ರೈಟ್ಸ್ ಹೆಚ್ಚು ಸಾಂಪ್ರದಾಯಿಕ ಶೈಲಿಯನ್ನನುಸರಿಸಿತು, 1970ರ ಘನೋತ್ಪಾದಿತ [[ಸ್ಟೇಡಿಯಂ ರಾಕ್]] ಸದ್ದಿನಿಂದ ರೋಸಿದ್ದ ಶ್ರೋತೃಗಳಿಗೆ ಈ ತಂಡದ ಕೊಂಚ ತಗ್ಗಿಸಿದ ಸದ್ದಿನ ಸಂಗೀತವು ಆಪ್ಯಾಯಮಾನವಾಯಿತು.{{Citation neededfact|date=November 2009}} ತಮ್ಮ ಮೊದಲ ದಿನಗಳಲ್ಲಿ, ಮಾರ್ಕ್ ಮತ್ತು ಡೇವಿಡ್, ತಾವು ಹಾಡುತ್ತಿರುವಾಗ ಜನರು ಪರಸ್ಪರ ಮಾತನಾಡಿಕೊಳ್ಳಲು ಅನುವಾಗುವ ರೀತಿಯಲ್ಲಿ ತಮ್ಮ ಸದ್ದನ್ನು ತಗ್ಗಿಸಲು ಪಬ್ ಮಾಲೀಕರನ್ನು ವಿನಂತಿಸಿಕೊಂಡರು; ಇದು ಅವರ ಸರಳತೆಗೆ ಸಾಕ್ಷಿಯಾಗಿದೆ. ಇಂತಹ ತಮ್ಮನ್ನು ತಾವೇ ಕೆಳಮಟ್ಟದಲ್ಲಿರಿಸಿಕೊಳ್ಳುವ ಗುಣವನ್ನು ರಾಕ್ ಎಂಡ್ ರೋಲ್ ಗೂ ಹೊಂದಿದ್ದರೂ, ಡೈರ್ ಸ್ಟ್ರೈಟ್ಸ್ ಅನತಿ ಕಾಲದಲ್ಲೇ ಬೃಹತ್ ಯಶಸ್ಸನ್ನು ಗಳಿಸಿತು, ಅವರ ಮೊದಲ ಆಲ್ಬಂ ಜಗದಾದ್ಯಂತ ಅನೇಕ-[[ಪ್ಲಾಟಿನಂ]] ಆಗಿ ವಿಜೃಂಭಿಸಿತು.
 
ತಂಡವು ಇದ್ದಷ್ಟು ದಿನವೂ ಮಾರ್ಕ್ ನಾಪ್ ಫ್ಲರ್ ಅದರ ಗೀತರಚನಕಾರರು ಮತ್ತು ತಂಡದ ಹಿಂದಿನ ಶಕ್ತಿಯಾಗಿದ್ದರು. ಈ ತಂಡದ ಬಹಳ ಜನಪ್ರಿಯ ಗೀತೆಗಳಲ್ಲಿ ಕೆಲವೆಂದರೆ "[[ಸುಲ್ತಾನ್ಸ್ ಆಫ್ ಸ್ವಿಂಗ್]]", "[[ಲೇಡಿ ರೈಟರ್]]", "[[ರೋಮಿಯೋ ಎಂಡ್ ಜೂಲಿಯೆಟ್]]", "[[ಟನಲ್ ಆಫ್ ಲವ್]]", "[[ಟೆಲಿಗ್ರಾಫ್ ರೋಡ್]]", [[ಪ್ರೈವೇಟ್ ಇಂವೆಸ್ಟಿಗೇಷನ್ಸ್]]", "[[ಮನಿ ಫಾರ್ ನಥಿಂಗ್]]", "[[ವಾಕ್ ಆಫ್ ಲೈಫ್]]", "[[ಸೋ ಫಾರ್ ಎವೇ]]", "[[ಬ್ರದರ್ಸ್ ಇನ್ ಆರ್ಮ್ಸ್]]", "[[ಆನ್ ಎವೆರಿ ಸ್ಟ್ರೀಟ್]]", "[[ಯುವರ್ ಲೇಟೆಸ್ಟ್ ಟ್ರಿಕ್]]" ಮತ್ತು "[[ಕಾಲಿಂಗ್ ಎಲ್ವಿಸ್]]". ಡೈರ್ ಸ್ಟ್ರೈಟ್ಸ್ ಮತ್ತು ಮಾರ್ಕ್ ನಾಪ್ ಫ್ಲರ್ ಇಂದಿನವರೆಗೂ 120 ಮಿಲಿಯನ್ ಗಿಂತಲೂ ಹೆಚ್ಚು ಆಲ್ಬಂಗಳನ್ನು ಮಾರಿದ್ದಾರೆ.<ref>[http://www.johnillsley.com/ ಜಾನ್ ಇಲ್ ಸ್ಲೇ, ಬ್ಯಾಸ್ ವಾದಕ ಡೈರ್ ಸ್ಟ್ರೈಟ್ಸ್, ಬಯಾಗ್ರಫಿ, ಡೈರ್ ಸ್ಟ್ರೈಟ್ಸ್ ಸೋಲ್ಡ್ 120 ಮಿಲಿಯನ್ ಆಲ್ಬಂಸ್] </ref><ref>[http://www.guyfletcher.co.uk/guyedit/projects.html ಗೈ ಫ್ಲೆಚರ್ ಅಧಿಕೃತ ತಾಣ] </ref>
"https://kn.wikipedia.org/wiki/ಡೈರ್_ಸ್ಟ್ರೈಟ್ಸ್" ಇಂದ ಪಡೆಯಲ್ಪಟ್ಟಿದೆ