ಯುಕ್ರೇನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೮೬ ನೇ ಸಾಲು:
::ಮಲೇಷ್ಯಾ ವಿಮಾನ ಪತನ, 295 ಪ್ರಯಾಣಿಕರ ದುರ್ಮರಣ '''->>'''
[[ಚಿತ್ರ:Rebel-activity-ai2html-600.png|thumb|right|ಬೋಯಿಂಗ್ 777 ವಿಮಾನ ಬಿದ್ದ ಜಾಗ- NY times]]
{{Quote_box|width=45%|align=left|quote=*ಭಾರತದ ಏರ್ ಇಂಡಿಯಾ ಏರ್ ಲೈನರ್ -ವಿಮಾನವು ಉಕ್ರೇನಿಯನ್ನರು ಹೊಡದು ಉರುಳಸಿದ ಬೋಯಿಂಗ್‘ ವಿಮಾನದ ಸಮೀಪ-ಹಿಂದೆಯೇ ೯೦/90 ಸೆಕೆಂಡುಗಳಷ್ಟು ಪಯಣದ ಅಂತರದಲ್ಲಿ ೨೫/25 ಕಿ.ಮೀ.ದೂರದಲ್ಲಿ ದೆಹಲಿಯಿಂದ ಬರ್ಮಿಂಗ್‘ಹ್ಯಾಮಿಗೆ ಹಾರುತ್ತಿತ್ತೆಂದು ತಿಳಿದು ಬಂದಿದೆ. ಅದು ದೆಹಲಿಯಿಂದ ಬರ್ಮಿಂಗ್‘ಹ್ಯಾಮಿಗೆ ಹೋಗುವ ನೇರ ಸಮೀಪದ ದಾರಿಯಾಗಿತ್ತು. ಅದರ ಪೈಲೆಟ್ ಗಳಿಗೆ ಹೀಗೆ ತಮ್ಮ ಮುಂದಿರುವ ವಿಮಾನವು ಹೊಡೆದು ಉರುಳಿಸಲ್ಪಟ್ಟಿದೆಯೆಂದು ತಿಳದಾಗ ದಿಗ್ಭ್ರಾಂತರಾದರು . ನಿಮ್ಮ ಪಕ್ಕದವನಿಗೆ ದೂರದಿಂದ ಅಡಗಿಕುಳಿತವನು ಗುಂಡಿಕ್ಕಿದರೆ ಆಗುವ
|