ಯುಕ್ರೇನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಪ್ರಬಲ ಎಸ್‌-11ಎಂಬ ಅಪಾಯಕಾರಿ ಯುದ್ಧ ಕ್ಷಿಪಣಿ: ಚಿತ್ರ- ಎಸ್‌-11ಎಂಬ ಅಪಾಯಕಾರಿ ಯುದ್ಧ ಕ್ಷಿಪಣಿ
೧೨೩ ನೇ ಸಾಲು:
''ಉಕ್ರೇನ್ ಸರಕಾರದ ಸೇನೆಯೇ ವಿಮಾನವನ್ನು ಹೊಡೆದುರುಳಿಸಿದೆ,'' ಎಂದು ಉಕ್ರೇನ್ ಬಂಡುಕೋರ ನಾಯಕ ಅಲೆಕ್ಸಾಂಡರ್ ಬೋರೊಡೈ ಹೇಳಿದ್ದಾನೆ. ಇದನ್ನು ತಳ್ಳಿ ಹಾಕಿರುವ ಉಕ್ರೇನ್, ''ಮಲೇಷ್ಯಾ ವಿಮಾನವು ಅಂತಾರಾಷ್ಟ್ರೀಯ ವಿಮಾನವಾಗಿದ್ದು, ಇದನ್ನು ಹೊಡೆದಿದ್ದು ರಷ್ಯಾ ಪರ ಪ್ರತ್ಯೇಕತಾವಾದಿಗಳು. ನಮ್ಮ ದೇಶದ ಮೇಲೆ ಕೆಟ್ಟ ಅಭಿಪ್ರಾಯ ಮೂಡಲೆಂದು ಪ್ರತ್ಯೇಕತಾವಾದಿಗಳು ಯತ್ನಿಸಿದ್ದಾರೆ,'' ಎಂದು ವಾದಿಸುತ್ತಿದೆ. ಈ ಮಧ್ಯೆ, ''ನಮ್ಮ ಸೇನೆ ಯಾವುದೇ ವಿಮಾನವನ್ನು ಗುರಿಯಾಗಿಸಿಕೊಂಡು ಹೊಡೆದುರುಳಿಸಿಲ್ಲ,'' ಎಂದು ಉಕ್ರೇನ್ ಅಧ್ಯಕ್ಷ ಪೀಟ್ರೊ ಪೊರೊಶೆನ್ಕೊ ಹೇಳಿದ್ದಾರೆ.
== ಪ್ರಬಲ ಎಸ್‌-11ಎಂಬ ಅಪಾಯಕಾರಿ ಯುದ್ಧ ಕ್ಷಿಪಣಿ ==
[[ಚಿತ್ರ:Buk-ai2html-600.png|thumb|right|ಬೋಯಿಂಗ್ 777 ನ್ನು ಹೊಡೆದು ಉರುಳಿಸಿರಬಹುದಾದ ಪ್ರಬಲ ಎಸ್‌-11ಎಂಬ ಅಪಾಯಕಾರಿ ಯುದ್ಧ ಕ್ಷಿಪಣಿ -NY times-ಸ್ಪಷ್ಟ ದೊಡ್ಡ ಚಿತ್ರಕ್ಕೆ ಫೋಟೋದ ಮೇಲೆ ಕ್ಲಿಕ್ ಮಾಡಿ ]]
ಯುದ್ಧಪೀಡಿತ ಪ್ರದೇಶದಲ್ಲಿ ರಷ್ಯಾ ಸೇನೆ, ಉಕ್ರೇನ್‌ ಸೇನೆಯಲ್ಲದೆ, ರಷ್ಯಾಪರ ಬಂಡುಕೋರರು ಮೂರು ಪಡೆಗಳು ಕಾರ್ಯನಿರತವಾಗಿವೆ. ಅವುಗಳಲ್ಲೊಂದು ಸಿಡಿಸಿದ ಪ್ರಬಲ ಎಸ್‌-11ಎಂಬ ಅಪಾಯಕಾರಿ ಯುದ್ಧ ಕ್ಷಿಪಣಿ ವಿಮಾನ ಪತನಕ್ಕೆ ಕಾರಣವಾಗಿರಬಹುದು ಎಂದು ತರ್ಕಿಸಲಾಗಿದೆ.
 
"https://kn.wikipedia.org/wiki/ಯುಕ್ರೇನ್" ಇಂದ ಪಡೆಯಲ್ಪಟ್ಟಿದೆ