ಯುಕ್ರೇನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೨ ನೇ ಸಾಲು:
:ಅಮೇರಿಕ ಸಂಯುಕ್ತ ಸಂಸ್ಥಾನ , ನ್ಯಾಟೋ ರಾಷ್ರಗಳು ಗಾಬರಿಯಾಗಿವೆ. ಅಮೇರಿಕಾ (ಒಬಾಮಾ ಅಧ್ಯಕ್ಷ) ಅನೇಕ ಬಗೆಯ ದಿಗ್ಭಂಧನ - ವ್ಯಾಪಾರ - ವಹಿವಾಟು ಸ್ಥಗಿತ,ಮಾಡಿದೆ.ಅಮೇರಿಕಾದ ಎಚ್ಚರಿಕೆ ಮತ್ತು ಮುಂದಿನ ಕ್ರಮಕ್ಕೆ ಅಂಜಿಲ್ಲ. ರಷ್ಯಾ (ಅಧ್ಯಕ್ಷ ಪುತಿನ್) ಅದು ತನ್ನ ಹಕ್ಕೆಂದು ವಾದಿಸಿದೆ . ಜಗತ್ತಿನ ರಾಷ್ಟ್ರಗಳು ಜಗತ್ತು ಎರಡು ಬಣಗಳಾಗಿ , ಪುನಃ ಶೀತಲ ಸಮರ ಆರಂಭವಾಗುವುದೇ ಎಂದು ಭಯಪಟ್ಟಿವೆ. ಭಾರತದ ಹಿತಾಸಕ್ತಿ ಅಲ್ಲಿ ಇರುವುದರಿಂದ ಭಾರತ ತಟಸ್ತ ನೀತಿ (ನೆಹರೂನೀತಿ) ಅನುಸರಿಸಿದೆ. ರಷ್ಯಾವನ್ನು ಖಂಡಿಸಿಲ್ಲ -ಯಾವುದೇ ದಿಗ್ಭಂಧನ ವಿಧಿಸಲು ಒಪ್ಪಿಲ್ಲ. ವಿಶ್ವಸಂಸ್ಥೆ ತಾಳ್ಮೆ ವಹಿಸಲು ಇರಡೂ ಬಣಗಳನ್ನು ಕೋರಿದೆ.
== ಮಲೇಷ್ಯಾ ಏರ್‌ಲೈನ್ಸ್ ಬೋಯಿಂಗ್ 777 ವಿಮಾನ ==
[[ಚಿತ್ರ:25-malaysia-airlines4-600.jpg|thumb|right| ಯುಕ್ರೇನ್ ಬಂಡುಕೋರರುಹೊಡೆದುಬಂಡುಕೋರರು ಹೊಡೆದು ಉರುಳಿಸಿಸಿದ 295 ಜನರಿದ್ದ ಬೋಯಿಂಗ್ ವಿಮಾನ]]
::ಮಲೇಷ್ಯಾ ವಿಮಾನ ಪತನ, 295 ಪ್ರಯಾಣಿಕರ ದುರ್ಮರಣ '''->>'''
[[ಚಿತ್ರ:Rebel-activity-ai2html-600.png|thumb|right|ಬೋಯಿಂಗ್ 777 ವಿಮಾನ ಬಿದ್ದ ಜಾಗ]]
 
== ಉಕ್ರೇನ ಬಂಡುಕೋರರಿಂದ ಮಲೇಷ್ಯಾದ ವಿಮಾನ ಪತನ ==
"https://kn.wikipedia.org/wiki/ಯುಕ್ರೇನ್" ಇಂದ ಪಡೆಯಲ್ಪಟ್ಟಿದೆ