ಯುಕ್ರೇನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೧ ನೇ ಸಾಲು:
::'''ದಿಗ್ಬಂಧನ'''
:ಅಮೇರಿಕ ಸಂಯುಕ್ತ ಸಂಸ್ಥಾನ , ನ್ಯಾಟೋ ರಾಷ್ರಗಳು ಗಾಬರಿಯಾಗಿವೆ. ಅಮೇರಿಕಾ (ಒಬಾಮಾ ಅಧ್ಯಕ್ಷ) ಅನೇಕ ಬಗೆಯ ದಿಗ್ಭಂಧನ - ವ್ಯಾಪಾರ - ವಹಿವಾಟು ಸ್ಥಗಿತ,ಮಾಡಿದೆ.ಅಮೇರಿಕಾದ ಎಚ್ಚರಿಕೆ ಮತ್ತು ಮುಂದಿನ ಕ್ರಮಕ್ಕೆ ಅಂಜಿಲ್ಲ. ರಷ್ಯಾ (ಅಧ್ಯಕ್ಷ ಪುತಿನ್) ಅದು ತನ್ನ ಹಕ್ಕೆಂದು ವಾದಿಸಿದೆ . ಜಗತ್ತಿನ ರಾಷ್ಟ್ರಗಳು ಜಗತ್ತು ಎರಡು ಬಣಗಳಾಗಿ , ಪುನಃ ಶೀತಲ ಸಮರ ಆರಂಭವಾಗುವುದೇ ಎಂದು ಭಯಪಟ್ಟಿವೆ. ಭಾರತದ ಹಿತಾಸಕ್ತಿ ಅಲ್ಲಿ ಇರುವುದರಿಂದ ಭಾರತ ತಟಸ್ತ ನೀತಿ (ನೆಹರೂನೀತಿ) ಅನುಸರಿಸಿದೆ. ರಷ್ಯಾವನ್ನು ಖಂಡಿಸಿಲ್ಲ -ಯಾವುದೇ ದಿಗ್ಭಂಧನ ವಿಧಿಸಲು ಒಪ್ಪಿಲ್ಲ. ವಿಶ್ವಸಂಸ್ಥೆ ತಾಳ್ಮೆ ವಹಿಸಲು ಇರಡೂ ಬಣಗಳನ್ನು ಕೋರಿದೆ.
== ಉಕ್ರೇನ ಬಂಡುಕೋರರಿಂದ ಮಲೇಷ್ಯಾವ ವಿಮಾನ ಪತನ ==
ಮಲೇಷ್ಯಾ ವಿಮಾನ ಪತನ, 295 ಪ್ರಯಾಣಿಕರ ದುರ್ಮರಣ, ರಷ್ಯಾ ಪರ ಇರುವ ಉಕ್ರೇನ್ ಬಂಡುಕೋರರ ಕೃತ್ಯ-
 
ಕೌಲಾಲಂಪುರ/ಕೀವ್: ಮಲೇಷ್ಯಾ ಏರ್‌ಲೈನ್ಸ್ ಬೋಯಿಂಗ್ 777 ವಿಮಾನವು ರಷ್ಯಾ ಗಡಿ ಸಮೀಪದ ಯುದ್ಧಪೀಡಿತ ಪೂರ್ವ ಉಕ್ರೇನ್‌ನಲ್ಲಿ ಗುರುವಾರ ಪತನಗೊಂಡಿದ್ದು, ವಿಮಾನದಲ್ಲಿದ್ದ 295 ಮಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ನ ಒಳಾಡಳಿತ ಸಚಿವಾಲಯ ಹೇಳಿದೆ. ರಷ್ಯಾ ಪರ ಇರುವ ಉಕ್ರೇನ್ ಬಂಡುಕೋರರು ಈ ಕೃತ್ಯದ ಹೊಣೆ ಹೊತ್ತುಕೊಂಡಿದ್ದಾರೆ.
 
ಎಂಎಚ್370 ಮಲೇಷ್ಯಾ ವಿಮಾನವು ನಿಗೂಢವಾಗಿ ಕಣ್ಮರೆಯಾದ ನಾಲ್ಕು ತಿಂಗಳ ನಂತರ ಮತ್ತೊಂದು ಮಹಾನ್ ದುರಂತವನ್ನು ಮಲೇಷ್ಯಾ ಕಂಡಂತಾಗಿದೆ. 33 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನವನ್ನು 77 ಸಾವಿರ ಆಡಿ ಎತ್ತರ ಜಿಗಿಯಬಲ್ಲ ಸಾಮರ್ಥ್ಯವಿರುವ ಕ್ಷಿಪಣಿಯಿಂದ ಹೊಡೆದುರುಳಿಸಲಾಗಿದೆ.
 
ಅಮ್‌ಸ್ಟರ್‌ಡಮ್‌ನಿಂದ ಕೌಲಾಲಂಪುರಕ್ಕೆ ಪ್ರಯಾಣಿಸುತ್ತಿದ್ದ ಈ ವಿಮಾನದಲ್ಲಿ 280 ಪ್ರಯಾಣಿಕರು ಮತ್ತು 15 ವಿಮಾನ ಸಿಬ್ಬಂದಿ ಸೇರಿದಂತೆ 295 ಜನ ಪ್ರಯಾಣಿಸುತ್ತಿದ್ದು ಎಲ್ಲರೂ ಸಾವಿಗೀಡಾಗಿದ್ದಾರೆ. ಮೃತ ಶರೀರದ ಚೂರುಗಳು 15 ಕಿಮೀ ವರೆಗೆ ಚೆಲ್ಲಿ ಬಿದ್ದಿದ್ದವು. ರಷ್ಯಾ ಗಡಿಗೆ 40 ಕಿ.ಮೀ ದೂರದ ರಷ್ಯಾ ಪರ ಬಂಡುಕೋರರ ಪ್ರದೇಶವಾದ ಗ್ರಾಬೋವೊ ಗ್ರಾಮದಲ್ಲಿ ವಿಮಾನ ಹೊತ್ತಿಉರಿಯುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
 
10 ಸಾವಿರ ಮೀಟರ್ ಎತ್ತರದಲ್ಲಿ ಮೇಲೆ ಹಾರುತ್ತಿದ್ದ ವಿಮಾನ ಇದಕ್ಕಿದ್ದಂತೆ ರಾಡರ್ ಸಂಪರ್ಕ ತಪ್ಪಿದ್ದು, ನಂತರ ಅದು ಉಕ್ರೇನ್ ಬಂಡುಕೋರರ ಡಾನೆಸ್ಕ್ ಪ್ರಾಂತ್ಯದ ಶಾಕ್ಟರ್‌ಸ್ಕ್ ಪಟ್ಟಣದ ಸಮೀಪ ಕೆಳಕ್ಕುರುಳಿದೆ. ತುರ್ತು ಸೇವಾ ಸಿಬ್ಬಂದಿ ತಂಡಗಳು ಸ್ಥಳಕ್ಕೆ ಧಾವಿಸಲು ಮುಂದಾಗಿವೆ.
 
== ನೋಡಿ ==
"https://kn.wikipedia.org/wiki/ಯುಕ್ರೇನ್" ಇಂದ ಪಡೆಯಲ್ಪಟ್ಟಿದೆ