ಟೊಮೇಟೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೫ ನೇ ಸಾಲು:
[[ಚರ್ಚೆಪುಟ:ಟೊಮೇಟೊ]]
== ಕರ್ನಾಟಕ ಮತ್ತು ಟೊಮೇಟೋ ==
[[ಚಿತ್ರ:Kg-as-vegetable-prices-surge-in-delhi.jpg|-ಕರ್ನಾಟಕದ ಟೊಮೇಟೋ]]
ಕರ್ನಾಟಕದಲ್ಲಿ ಬೆಂಗಳೂರಿನ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿಪಡಿಸಿರುವ ‘ಅರ್ಕಾರಕ್ಷಕ್‌’ ಟೊಮೆಟೊ ಬೆಳೆ ರೈತರ ಪಾಲಿಗೆ ವರದಾನವಾಗಿದೆ.ಅರ್ಕಾರಕ್ಷಕ್‌ ಟೊಮೆಟೊ ತಳಿಯು ಅತಿ ಹೆಚ್ಚು ಇಳುವರಿ ನೀಡುವ ಹಾಗೂ ಮೂರು ಮುಖ್ಯ ರೋಗಗಳನ್ನು ತಡೆಯುವ ಸಾಮರ್ಥ್ಯವುಳ್ಳ ತಳಿ ಇದು ಎಂದು ಈ ತಳಿಯನ್ನು ಅಭಿವೃದ್ಧಿಪಡಿಸಿರುವ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ.ಎ.ಟಿ. ಸದಾಶಿವ ಹೇಳುತ್ತಾರೆ.ಟೊಮೆಟೊ ಬೆಳೆಗೆ ಬರುವ ಸೊರುಗು ರೋಗ, ಎಲೆಮುರುಟು ರೋಗ ಹಾಗೂ ಎಲೆಚುಕ್ಕೆ ರೋಗಗಳನ್ನು ತಡೆಯುವ ಶಕ್ತಿ ಅರ್ಕಾರಕ್ಷಕ್‌ ತಳಿಗಿದೆ ಎನ್ನುತ್ತಾರೆ.[ಚಿತ್ರ:Image0140.jpg|thumb|right|ಕರ್ನಾಟಕದ ಟೊಮೇಟೊ]
*ಈ ತಳಿಯಿಂದಹೆಕ್ಟೇರ್‌ಗೆ 40 ರಿಂದ 50 ಸಾವಿರ ಟನ್‌ (?) ಇಳುವರಿ ದೊರೆಯುತ್ತದೆ. ಗಿಡವೊಂದಕ್ಕೆ ಕನಿಷ್ಠ 10 ರಿಂದ 12 ಕೆ.ಜಿ ಫಸಲು ಸಿಗುತ್ತದೆ. ಎಂದರೆ ಒಂದು ಎಕರೆಗೆ ೧೬/16 ಸಾವಿರ ಟನ್ !!.ಗಾತ್ರ ಹಾಗೂ ಆಕಾರ , ಹಣ್ಣಿನ ಬಣ್ಣ ಆಕರ್ಷಣೀಯವೂ ಆಗಿದ್ದು ಮತ್ತು ಗಟ್ಟಿಯಾಗಿದ್ದು ಮಾರಾಟಕ್ಕೆ ಅನುಕೂಲಕರವಾಗಿದೆ. ಫಸಲು ಕೊಯ್ದ ನಂತರ 15–20 ದಿನಗಳಷ್ಟು ಕಾಲ ಕೆಡದೇ ಉಳಿಯುವ ಸಾಮರ್ಥ್ಯವನ್ನು ಹೊಂದಿದೆ. ಆಧುನಿಕ ಬೇಸಾಯ ಪದ್ಧತಿಯಿಂದ ಕಡಿಮೆ ನೀರಿದ್ದರೂ ಇದನ್ನು ಬೆಳೆಯಬಹುದು.
"https://kn.wikipedia.org/wiki/ಟೊಮೇಟೊ" ಇಂದ ಪಡೆಯಲ್ಪಟ್ಟಿದೆ