ವಿಕಿಪೀಡಿಯ:ಪ್ರಯೋಗ ಶಾಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
{{#property:P36}}
{{#property:capital}}
==ಈರಣ್ಣ ಮೂಲೀಮನಿ(ಕಸ್ತೂರಿಪ್ರಿಯ)ಪರಿಚಯ==(IrannaMulimani)
==ಮಲೇಷಿಯ ಪರಿಚಯ==
ಕಾವ್ಯನಾಮ:"ಕಸ್ತೂರಿಪ್ರಿಯ" ಹಾಗೂ "ಕನ್ನಡ ಸುತ"(ವರದಿ/ಲೇಖನಗಳಿಗಾಗಿ)
ನನ್ನ ಹೆಸರು '''ಅಭಿಲಾಷ್ ನಾಯಕ್'''. ನನ್ನ ಹೆಂಡತಿಯ ಹೆಸರು '''ಸುಚಿತ್ರ ನಾಯಕ್'''. ನಾವು '''''ಮಲೇಷಿಯಾದಲ್ಲಿ''''' ಒಂದು ವರೆ ವರ್ಷದಿಂದ ಇದ್ದೇವೆ.
ಹುಟ್ಟೂರು:ಅಮೀನಗಡ-587112,ಹುನಗುಂದ ತಾಲೂಕ,ಬಾಗಲಕೋಟ ಜಿಲ್ಲೆ.ಕರ್ನಾಟಕ ರಾಜ್ಯ.ಭಾರತ.
ಶಿಕ್ಷಣ:ಅಮೀನಗಡದಲ್ಲಿ ಪ್ರೌಢ ಶಿಕ್ಷಣ(1977),ಹುನಗುಂದದಲ್ಲಿ ಪದವಿಪೂರ್ವ ಶಿಕ್ಷಣ(1979),ತಾಂತ್ರಿಕ ಶಿಕ್ಷಣ(N.T.T.F)ಧಾರವಾಡದಲ್ಲಿ(1983).
25ನೆ ಎಪ್ರಿಲ್ 1984 ರಲ್ಲಿ ಮದುವೆಯ ಬಂಧನ ಬಾಳಸಂಗಾತಿಯಾಗಿ ಕಸ್ತೂರಿಯ ಸೇರ್ಪಡೆ.
1983-89,N.T.T.F ಬೆಂಗಳೂರಿನಲ್ಲಿ ತಾಂತ್ರಿಕನಾಗಿ ಉದ್ಯೋಗ ನಿರ್ವಹಣೆ.
ನಂತರ ಹುಲಕೋಟಿ ಇಂಜನೀರಿಂಗ್ ಕಾಲೇಜಿನಲ್ಲಿ, ನಂತರ ಪುಣೆಯಲ್ಲಿ,1994ರಿಂದ ದುಬೈನ PrecisionDies&ToolsManufacturing Company Dubaiನಲ್ಲಿ ತಾಂತ್ರಿಕನಾಗಿ ಕಾರ್ಯ ನಿರ್ವಹಣೆ.
ಹವ್ಯಾಸಗಳು:ಸಾಹಿತ್ಯ,ಸಂಗೀತ,ಕಾವ್ಯಕ್ಷೇತ್ರಕ್ಕೆ ಪ್ರಾಧಾನ್ಯತೆ.
"ಕನ್ನಡ ಕುಟೀರ"-2-3ವರ್ಷಗಳವರೆಗೆ-ದುಬೈ,ಶಾರ್ಜಾನಲ್ಲಿರುವ ಕನ್ನಡ,ಕನ್ನಡೇತರರ ಮಕ್ಕಳಿಗೆ ಕನ್ನಡ ಕಲಿಸುವಿಕೆಯ ಕೈಂಕರ್ಯ.
ರಚಿಸಿದ ಕೃತಿಗಳು:1)"ಪ್ರೇಮಗುಚ್ಚ"-ಪ್ರಥಮ ಕವನ ಸಂಕಲನ.1989ರಲ್ಲಿ ಆಗಿನ ಸುಧಾ ವಾರಪತ್ರಿಕೆಯ ಸಂಪಾದಕಿ ಶ್ರೀಮತಿ ಆರ್.ಪೂರ್ಣಿಮಾ ಅವರಿಂದ N.T.T.F ಬೆಂಗಳೂರಿನಲ್ಲಿ ಬಿಡುಗಡೆ.
2)"ಹೃದಯ-ಪಲ್ಲವಿ"-ದ್ವಿತೀಯ ಕವನಸಂಕಲನ.2000ದಲ್ಲಿ ಬಿಡುಗಡೆಗೊಂಡ ಮಧ್ಯಪ್ರಾಚ್ಯ ದೇಶವಾದ ಕೊಲ್ಲಿನಾಡು ದುಬೈನಲ್ಲಿ ಬಿಡುಗಡೆಯಾದ ಪ್ರಪ್ರಥಮ ಕನ್ನಡದ ಕವನಸಂಕಲನ
"ಭಾರತದ ರಾಯಭಾರಿ" ಕಚೇರಿಯಲ್ಲಿ ಕರ್ನಾಟಕ ಸಂಘ ದುಬೈ ನ ಆಗಿನ ಅಧ್ಯಕ್ಷ ಡಾ//ಬಿ.ಕೆ.ಯೂಸುಫ್ ಅವರಿಂದ ಬಿಡುಗಡೆ.
ಸಂಪಾದಿತ ಕೃತಿ::3)"ಭಾವ ದುಂದುಭಿ"(ಉದಯೋನ್ಮುಖ ಕವಿ-ಕವಿಯತ್ರಿಯರಿಗಾಗಿ)-ಪ್ರಕಾಶನ:ರಾಗ ಕಲಾ ವೈಭವ ಸಾಂಸ್ಕೃತಿಕ ಪ್ರತಿಷ್ಠಾನ ಅಮೀನಗಡ-587112,ಬಾಗಲಕೋಟ ಜಿಲ್ಲೆ.ಕರ್ನಾಟಕ ರಾಜ್ಯ.
3)"ಹಾಡಿದೆ ಶೃಂಗಾರ ಕಾವ್ಯ"ಪ್ರಪ್ರಥಮ ಆಡಿಯೋ ಧ್ವನಿ ಸಿ.ಡಿ.(C.D),2006ರಲ್ಲಿ
4)"ಹೃದಯ-ಪಲ್ಲವಿ"-ದ್ವಿತೀಯ ಆಡಿಯೋ ಧ್ವನಿ ಸಿ.ಡಿ.(C.D),2112ರಲ್ಲಿ ದುಬೈನ ಜೇಮ್ಸ್ ಸ್ಕೂಲ್ ನಲ್ಲಿ ದುಬೈನ ಯುವಉದ್ಯಮಿ ಶ್ರೀ ಸತೀಶ್ ವೆಂಕಟರಮಣ ಅವರಿಂದ ಬಿಡುಗಡೆ.
 
*ಪಟ್ಚಿಯ ಮೊದಲನೆ ಅಂಶ
**
 
 
{{#property:capital|of=Q183}}
 
{{#property:capital|of=Germany}}
***********************************--[[ಸದಸ್ಯ:Mulimani Iranna|Mulimani Iranna]] ([[ಸದಸ್ಯರ ಚರ್ಚೆಪುಟ:Mulimani Iranna|talk]]) ೧೨:೪೬, ೧೩ ಜುಲೈ ೨೦೧೪ (UTC)