ಅಡಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೯ ನೇ ಸಾಲು:
*ಮಲೇಷಿಯಾ ಸೇರಿದಂತೆ ಕೆಲವು ದೇಶಗಳ ಅಡಿಕೆ ಕ್ವಿಂಟಲ್‌ಗೆ ರೂ. 7 ಸಾವಿರಕ್ಕೆ ಸಿಗುತ್ತಿತ್ತು. ಆ ದರವನ್ನು 11 ಸಾವಿರಕ್ಕೆ ಹಚ್ಚಳ ಮಾಡಿ, ಅದರ ಮೇಲೆ ಶೇ 50ರಷ್ಟು ಆಮದು ಸುಂಕ ವಿಧಿಸಿದ ಕಾರಣ ಅಲ್ಲಿನ ಅಡಿಕೆ ಬೆಲೆ ಈಗ ರೂ. 13,500 ತಲುಪಿದೆ.
*೨೦೧೪/2014 ,ಜೂನ್-ಇತಿಹಾಸದಲ್ಲೇ ಇದೇ ಮೊದಲ ಬಾರಿ ಅಡಿಕೆಗೆ ಚಿನ್ನದ ಬೆಲೆ ಬಂದಿದ್ದು, ಎರಡು ತಿಂಗಳಿನಿಂದ ನಾಗಾಲೋಟದಲ್ಲಿ ಮೇಲೇರುತ್ತಾ ಸಾಗಿರುವ ಅಡಿಕೆ ಧಾರಣೆ ಪ್ರಸಕ್ತ ತಿಂಗಳು ಕೆಂಪು ಅಡಿಕೆ, (ಬೇಯಿಸಿ ಒಣಗಿಸಿದ ಪ್ರಥಮ ದರ್ಜೆ ಅಡಿಕೆ) ಕ್ವಿಂಟಲ್ ಗೆ ರೂ. 50 ಸಾವಿರದ ಗಡಿ ಸಮೀಪಿಸುತ್ತಿದೆ.ಅದೇ 2013 ಜೂನ್`ನಲ್ಲಿ ಉತ್ತಮ ಅಡಿಕೆ ಕ್ವಿಂಟಲ್`ಗೆ ರೂ.14,000-ದಿಂದ 20,000 ಇತ್ತು.
*2014 ಜುಲೈನಲ್ಲಿ ಅಡಿಕೆಯ ಬೆಲೆ ಎಂದೂ ಕಾಣದಷ್ಟು ಏರಿದೆ :ಪ್ರಮುಖ ಮಾರುಕಟ್ಟೆ ಶಿರಸಿಯಲ್ಲಿ 8-7-2014ರ ಬೆಲೆ : ಒಂದು ಟ್ವಿಂಟಲಿಗೆ :ಬಿಳಿ ಗೋಟು-16,690- 31200;ಹೊಸ ಚಾಲಿ 34000-40000; ರಾಶಿ-688000-80600;ಕೋಕಾ (ಕೆಟ್ಟಿರುವ ಅಡಿಕೆ) 12090-31219; ಬೆಟ್ಟೆ- 40099-69400 ಕೆಂಪು ಗೋಟು 27089-36೦00.(ಪ್ರಜಾವಾಣಿ ೯-೭-೨೦೧೪)
 
==ಉಲ್ಲೇಖಗಳು==
"https://kn.wikipedia.org/wiki/ಅಡಿಕೆ" ಇಂದ ಪಡೆಯಲ್ಪಟ್ಟಿದೆ