"ಅಡಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
→‎ಅಡಿಕೆಯಲ್ಲಿ ವಿಧಗಳು: ಮುಂದುವರೆದಿದೆ
ಚು (→‎ಅಡಿಕೆಯಲ್ಲಿ ವಿಧಗಳು: ಮುಂದುವರೆದಿದೆ)
::'''ಚಾಲಿ'''
*ಬೇಯಿಸದ ಹಣ್ಣುಅಡಿಕೆಯನ್ನು ಸುಮರು ನಲವತ್ತು ದಿನ ಒಣಗಿಸಿದರೆ ಸಿಪ್ಪೆಕಳಚಿ ಕೊಬ್ಬರಿಯಂತಾಗುವುದು;ಅದನ್ನು ಸುಲಿದರೆ 'ಚಾಲಿ' ಅನ್ನುವ ಬಿಳಿ ಅಡಿಕೆ ಸಿಗುವುದು , ಅದನ್ನುಮತ್ತೆ ಗುಣಕ್ಕೆ ತಕ್ಕಂತೆ ವಿಂಗಡಿಸಲಾಗುವುದು. ಇದಕ್ಕೆ ಕೆಂಪು ಅಡಿಕೆಗಿಂತ ಬೆಲೆ ಸಾಮಾನ್ಯವಾಗಿ ಸ್ವಲ್ಪ ಕಡಿಮೆ ಇರುವುದು ಉದಾಹರಣೆಗೆ ಚಾಲಿ ರಾಶಿ=2014ಜೂನ್ 1ಕ್ವಿಂಟಲ್ ಗೆ ರೂ.20000-22,000.
**2014 ಜುಲೈನಲ್ಲಿ ಅಡಿಕೆಯ ಬೆಲೆ ಎಂದೂ ಕಾಣದಷ್ಟು ಏರಿದೆ :ಶಿರಸಿಯಲ್ಲಿ 8-7-2014ರ ಬೆಲೆ : ಟ್ವಿಂಟಲಿಗೆ :ಬಿಳಿ ಗೋಟು-16,690- 31200;ಹೊಸ ಚಾಲಿ 34000-40000; ರಾಶಿ-688000-80600;ಕೋಕಾ (ಕೆಟ್ಟಿರುವ ಅಡಿಕೆ) 12090-31219; ಬೆಟ್ಟೆ- 40099-69400 ಕೆಂಪು ಗೋಟು 27089-36೦00.
 
== ಅಡಿಕೆ ಉತ್ಪಾದನೆ ಮತ್ತು ದರ/ಧಾರಣೆ ==
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/487452" ಇಂದ ಪಡೆಯಲ್ಪಟ್ಟಿದೆ