ಬಾಕ್ಸೈಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 52 interwiki links, now provided by Wikidata on d:q102078 (translate me)
No edit summary
೩ ನೇ ಸಾಲು:
[[Image:2005bauxite.png|thumb|right|Bauxite output in 2005]]
[[File:Weipa-bauxite-mine.jpg|thumb|One of the world's largest Bauxite mines in Weipa, Australia]]
[[File:140606 Les-Baux-12.jpg|thumb|Bauxite, in Les Baux-de-Provende, France]]
'''ಬಾಕ್ಸೈಟ್''' ದು ಅಲ್ಯುಮಿನಿಯಮ್‍ನ ಉತ್ಪಾದನೆಯಲ್ಲಿ ಬಳಕೆಯಾಗುವ ಅದಿರು.ಇದನ್ನು ಘರ್ಷಕಗಳ (abrasives) ಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ.[[ಉಕ್ಕು ]]ಕರಗಿಸುವ ಕುಲುಮೆಗಳ ತಯಾರಿಯಲ್ಲಿ ಬಾಕ್ಸೈಟ್ ಮಿಶ್ರಿತ ಜೇಡಿಮಣ್ಣನ್ನು ಉಪಯೋಗಿಸುತ್ತಾರೆ.ಔಷದಗಳ ತಯಾರಿಯಲ್ಲಿ ಬಳಸುವ [[ಪಟಿಕ]](Alum) ಇದರ ಉಪ ಉತ್ಪನ್ನವಾಗಿದೆ.ಇದು ಪ್ರಥಮ ಬಾರಿಗೆ ಪತ್ತೆಯಾದ ಸ್ಥಳವಾದ ಪ್ರಾನ್ಸ್ ನ ಲೆಸ್ ಬಾಕ್ಸ್ (Les Baux)ನ ಹೆಸರು ಇದರ ಹೆಸರಿನಲ್ಲಿ ಸೇರಿಕೊಂಡಿದೆ.
ಬಾಕ್ಸೈಟ್‍ನಲ್ಲಿ ಮುಖ್ಯವಾಗಿ [[ಅಲ್ಯುಮಿನಿಯಮ್ ಹೈಡ್ರಾಕ್ಸೈಡ್ ]]ಇರುತ್ತದೆ. ಹೆಚ್ಚಿನ ಬಾಕ್ಸೈಟ್ ನಲ್ಲಿ ೩೦ ರಿಂದ ೬೦ ಶೇಕಡಾ ಅಲ್ಯುಮಿನಿಯಮ್ ಇದ್ದು,೧೨ ರಿಂದ ೩೦ ಶೇಕಡಾ ನೀರು ಇರುತ್ತದೆ. ಅದರಲ್ಲಿರುವ ಇತರ ಸಂಯುಕ್ತಗಳ ಮೇಲೆ ಇದರ ಬಣ್ಣ ಕಡು ಕೆಂಪಿನಿಂದ ಕೆಂಪು, ಗುಲಾಬಿ ಅಥವಾ ಬಿಳಿ ಬಣ್ಣವಿರುತ್ತದೆ.
"https://kn.wikipedia.org/wiki/ಬಾಕ್ಸೈಟ್" ಇಂದ ಪಡೆಯಲ್ಪಟ್ಟಿದೆ