ಕೇಶಿರಾಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು:
{{ಧಾಟಿ}}{{unref}}
=='''ಕೇಶಿರಾಜ'''ನ ಸಂಕ್ಷಿಪ್ತ ಪರಿಚಯ== '''ಕೇಶಿರಾಜ'''ನ ಕಾಲ ಸುಮಾರು ಕ್ರಿ.ಶ.[[೧೨೬೦]]. ಈತನು [[ಜನ್ನ]]ನ ಸೋದರಳಿಯ. [[:ವರ್ಗ:ಕನ್ನಡ ವ್ಯಾಕರಣ|ವ್ಯಾಕರಣ]]ವನ್ನು ವಿವರಿಸುವ [[ಶಬ್ದಮಣಿದರ್ಪಣ]] ಈತನ ಪ್ರಖ್ಯಾತ ಕೃತಿ.<br />
ಕೇಶಿರಾಜನ ತಂದೆ ಯೋಗಿಪ್ರವರನಾದ 'ಮಲ್ಲಿಕಾರ್ಜುನ',ತಾಯಿಯ ತಂದೆ ಕವಿಯೂ ಯಾದವಕಟಕಾಚಾರ್ಯನೂ ಆಗಿದ್ದ "ಸುಮನೋಬಾಣ" ಎಂದು ಶಬ್ದಮಣಿದರ್ಪಣದ ಆದಿಯಲ್ಲಿ ಕೇಶಿರಾಜನೇ ಹೇಳಿದ್ದಾನೆ.<br />
|