ಗಂಗೋತ್ರಿ ಹಿಮನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q691557 (translate me)
No edit summary
೧ ನೇ ಸಾಲು:
{{unref}}[[Image:gaumukh.jpg|thumb|300px|right|ಗಂಗೋತ್ರಿ ಹಿಮನದಿಯ ಕೆಳಕೊನೆಯಲ್ಲಿರುವ ಗೋಮುಖ. ಹಿನ್ನೆಲೆಯಲ್ಲಿ ಭಾಗೀರಥಿ ಶಿಖರಗಳು.]]
 
'''ಗಂಗೋತ್ರಿ ಹಿಮನದಿ''' [[ಭಾರತ]]ದ [[ಉತ್ತರಾಖಂಡ]] ರಾಜ್ಯದ ಉನ್ನತ [[ಹಿಮಾಲಯ]] ಪ್ರಾಂತ್ಯದಲ್ಲಿರುವ ಒಂದು [[ಹಿಮನದಿ]]. [[ಗಂಗಾ ನದಿ]]ಯ ಮೂಲವಾದ ಗಂಗೋತ್ರಿ ಹಿಮನದಿಯು ಹಿಮಾಲಯದ ಅತಿ ದೊಡ್ಡ ಹಿಮನದಿಗಳಲ್ಲಿ ಒಂದು. ಇದರಲ್ಲಿರುವ ಹಿಮ ೨೭ ಘನ ಕಿಲೋಮೀಟರ್‌ಗಳಷ್ಟೆಂದು ಅಂದಾಜು ಮಾಡಲಾಗಿದೆ.
"https://kn.wikipedia.org/wiki/ಗಂಗೋತ್ರಿ_ಹಿಮನದಿ" ಇಂದ ಪಡೆಯಲ್ಪಟ್ಟಿದೆ