ಶಬ್ದಮಣಿದರ್ಪಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೫ ನೇ ಸಾಲು:
(ಪೀಠಿಕೆ-೮)<br />
 
ಈತನ ಮೇಲೆ ಸಂಸ್ಕೃತ ವೈಯಾಕರಣರ ಪ್ರಭಾವ ಅಪಾರವಾಗಿದೆ. ಒಟ್ಟು ಗ್ರಂಥವನ್ನು ನಾಲ್ಕು ಪಾದಗಳಾಗಿ ವಿಂಗಡಿಸಿಕೊಂಡಿದ್ದಾನೆ.
 
*೧ನೇ ಪಾದದಲ್ಲಿ ಅಕ್ಷರ ಸಂಜ್ಞೆ, ಸಂಧಿ, ಅವ್ಯಯಗಳ ವಿಚಾರವನ್ನೂ,
*೨ನೇ ಪಾದದಲ್ಲಿ ಲಿಂಗ, ಸಂಸ್ಕೃತ ಶಬ್ದಗಳ ಸ್ವೀಕರಣ, ವಿಭಕ್ತಿಗಳ ವಿಚಾರವನ್ನೂ,
*೩ನೇ ಪಾದದಲ್ಲಿ ಸಮಾಸ, ಆಖ್ಯಾತಪ್ರತ್ಯಯ, ವಚನ, ಸಂಖ್ಯಾವಾಚಕ, ತದ್ಧಿತ ಮೊದಲಾದುವನ್ನೂ
*೪ನೇ ಪಾದದಲ್ಲಿ ಧಾತು ಮತ್ತು ಕೃದಂತ ವಿಷಯಗಳನ್ನೂ ಪ್ರಸ್ತಾಪಿಸಿದ್ದಾನೆ.
 
 
"https://kn.wikipedia.org/wiki/ಶಬ್ದಮಣಿದರ್ಪಣ" ಇಂದ ಪಡೆಯಲ್ಪಟ್ಟಿದೆ