ಕೇಶಿರಾಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
=='''ಕೇಶಿರಾಜ'''ನ ಸಂಕ್ಷಿಪ್ತ ಪರಿಚಯ==
'''ಕೇಶಿರಾಜ'''ನ ಕಾಲ ಸುಮಾರು ಕ್ರಿ.ಶ.[[೧೨೬೦]]. ಈತನು [[ಜನ್ನ]]ನ ಸೋದರಳಿಯ. [[:ವರ್ಗ:ಕನ್ನಡ ವ್ಯಾಕರಣ|ವ್ಯಾಕರಣ]]ವನ್ನು ವಿವರಿಸುವ [[ಶಬ್ದಮಣಿದರ್ಪಣ]] ಈತನ ಪ್ರಖ್ಯಾತ ಕೃತಿ.<br />
ಕೇಶಿರಾಜನ ತಂದೆ ಯೋಗಿಪ್ರವರನಾದ 'ಮಲ್ಲಿಕಾರ್ಜುನ',ತಾಯಿಯ ತಂದೆ ಕವಿಯೂ ಯಾದವಕಟಕಾಚಾರ್ಯನೂ ಆಗಿದ್ದ "ಸುಮನೋಬಾಣ" ಎಂದು ಶಬ್ದಮಣಿದರ್ಪಣದ ಆದಿಯಲ್ಲಿ ಕೇಶಿರಾಜನೇ ಹೇಳಿದ್ದಾನೆ.<br />
Line ೧೧ ⟶ ೧೨:
 
ಶಬ್ದಮಣಿದರ್ಪಣವನ್ನು [[ಜೆ.ಗ್ಯಾರೆಟ್]] ಎನ್ನುವವರು ಕ್ರಿ.ಶ. [[೧೮೬೮]]ರಲ್ಲಿ ಪ್ರಕಟಿಸಿದರು. ಕ್ರಿ.ಶ.[[೧೮೭೨]]ರಲ್ಲಿ [[ರೆವೆರಂಡ್ ಕಿಟ್ಟೆಲ್]] ಈ ಗ್ರಂಥವನ್ನು ಪರಿಷ್ಕರಿಸಿ ಪ್ರಕಟಿಸಿದರು. ಕ್ರಿ.ಶ. [[೧೯೫೧]]ರಲ್ಲಿ ಡಿ.ಕೆ.ಭೀಮಸೇನರಾಯರು ಹಾಗು [[೧೯೫೮]]ರಲ್ಲಿ [[ಡಿ.ಎಲ್.ನರಸಿಂಹಾಚಾರ್]] ಅವರು ಪರಿಷ್ಕೃತ ಕೃತಿಗಳನ್ನು ರಚಿಸಿದ್ದಾರೆ.
 
==ಶಬ್ದಮಣಿದರ್ಪಣ==
'''ಕೇಶಿರಾಜ'''ನ "ಶಬ್ದಮಣಿದರ್ಪಣ"ವು ಸಮಗ್ರವೂ ಸ್ವಾರಸ್ಯವೂ ಆದ ಉತ್ತಮ ವ್ಯಾಕರಣ ಗ್ರಂಥ. ಇಡೀ ಕೃತಿ ಕಂದಪದ್ಯಗಳ ರೂಪದಲ್ಲಿದೆ. ಎಂಟು ಅಧ್ಯಾಯಗಳನ್ನು ಒಳಗೊಂಡಿದೆ. ಇಲ್ಲಿ ಅಧ್ಯಾಯಗಳಿಗೆ ಪ್ರಕರಣ ಎನ್ನಲಾಗುತ್ತದೆ. ಕಂದಪದ್ಯಗಳಿಗೆ 'ಸೂತ್ರ'ವೆಂದೂ, ಗದ್ಯರೂಪದ ವಿವರಣೆಗೆ 'ವೃತ್ತಿ'ಯೆಂದೂ, ವ್ಯಾಕರಣದ ಉದಾಹರಣೆಗಳಿಗೆ 'ಪ್ರಯೋಗ'ವೆಂದು ಕರೆದು, ತನ್ನ ಗ್ರಂಥಕ್ಕೆ ೨ನೇ ನಾಗವರ್ಮನ "ಶಬ್ದಸ್ಪೃತಿ ಮತ್ತು ಕಾವ್ಯಾವಲೋಕನ" ಗ್ರಂಥಗಳ 'ಸೂತ್ರ', 'ವೃತ್ತಿ' ಮತ್ತು 'ಪ್ರಯೋಗ'ಗಳನ್ನು ಆಧರಿಸಿದ್ದಾನೆ.
 
[[ವರ್ಗ:ಕನ್ನಡ ವ್ಯಾಕರಣ]]
"https://kn.wikipedia.org/wiki/ಕೇಶಿರಾಜ" ಇಂದ ಪಡೆಯಲ್ಪಟ್ಟಿದೆ