"ಅಡಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
== ಅಡಿಕೆಯಲ್ಲಿ ವಿಧಗಳು ==
*ಸೇವಿಸುವ ಅಡಿಕೆ ತಯಾರಿಸಲು ಅದಕ್ಕೆ ಅನೇಕ ಬಗೆಯ ಸಂಸ್ಕರಣೆ ಮಾಡಬೇಕಾಗುವುದು. ಒಂದು ಮರದಿಂದ ಕೊಯಿದ ಅಡಿಕೆ ಸುಮಾರು 2 -4 ಸೆಂ ಮೀ.ಉದ್ದ 3-4/5ಸೆಂ.ಮೀ. ಸುತ್ತಳತೆ ಇರುವುದು. ಮರದಿಂದ ಕೊಯಿದು ತಂದ ಹಸಿರು ಅಡಿಕೆಯನ್ನು ಸುಲಿದು ಬೇಯಿಸಿ 8-10ದಿನ ಬಿಸಿಲಲ್ಲಿ ಒಣಗಿಸಿದರೆ ಕೆಂಪು ಅಡಿಕೆ ಸಿದ್ಧವಾಗುತ್ತದೆ. ಇದು ರಾಶಿ ಅಡಿಕೆ , ಅದರಲ್ಲಿ ಬೆಳೆದಿರುವ ಸಿಪ್ಪೆ ಬಿಟ್ಟ ದುಂಡು ಗಟ್ಟಿ ಅಡಿಕೆ =ಬೆಟ್ಟೆ ಸಿಪ್ಪೆ ಪೂರ್ಣ ಬಿಡದ ಅಡಿಕೆ =ಕೆಂಪುಗೋಟು, ನೆರಿ-ನೆರಿ ಇರುವ ಬೆಳೆದ ಅಡಿಕೆ=ನುರಿಅಡಿಕೆ, ಸುರಿಟಿಕೊಂಡ ಎಳೆಯ ಅಡಿಕೆ =ಚಿಕಣಿ, ಪೂರ್ತಿ ಬೆಳೆಯದ ಮೆತ್ತನೆಯ ಅಡಿಕೆ-ಒಣಗಿ ಚಪ್ಪಟೆಯಾದ ಅಡಿಕೆ=ಆಪಿ ಅಡಿಕೆ ,ಹೀಗೆ ಬೇರೆ ಬೇರೆ ವಿಧಗಳ ಅಡಿಕೆಯನ್ನು ಆಯ್ದು ಬೇರ್ಪಡಿಸಲಾಗುವುದು. ಶಿವಮೊಗ್ಗ ಮತ್ತು ಕೆಲವುಕಡೆ ಎಳೆಹಸಿ ಅಡಿಕೆಯನ್ನು ಎರಡು ಅಥವಾ ನಾಲ್ಕೈದು ಸೀಳುಮಾಡಿ ಬೇಯಿಸಿ ಒಣಗಿಸಲಾಗುವುದು ;ಇದಕ್ಕೆ 'ಸರಕು' ಅಥವಾ ಹೋಳು ಅಡಿಕೆ ಎನ್ನುವರು. ಇದರಲ್ಲೂ ಬೇರೆ ಬೇರೆ ವಿಧಗಳನ್ನು ವಿಂಗಡಿಸಲಾಗುವುದು ಇದಕ್ಕೆ ಬೆಲೆ ಎಲ್ಲದಕ್ಕಿಂತ ಹೆಚ್ಚು.
(ಉದಾ:2014ಜೂನ್ ಬೆಲೆ-ಪ್ರಥಮ ದರ್ಜೆ ಸರಕು ,ಕ್ವಿಂಟಲ್ 1 ಕ್ಕೆ=ರೂ.42,000-48,000)
*'''2014ಜೂನ್ ಬೆಲೆ-)ಕೆಂಪು ದುಂಡು ಅಡಿಕೆ''';
# ಸುರಿಟಿಕೊಂಡ ಎಳೆಯ ಅಡಿಕೆ =ಚಿಕಣಿ :ಮೊದಲ ದರ್ಜೆ;
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/485821" ಇಂದ ಪಡೆಯಲ್ಪಟ್ಟಿದೆ