ಅಡಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೦ ನೇ ಸಾಲು:
 
 
== ಅಡಿಕೆಯಲ್ಲಿ ವಿಧಗಳು ==
== ಅಡಿಕೆ ಉತ್ಪಾದನೆ ಮತ್ತು ದರ/ಧಾರಣೆ ==
*ಕರ್ನಾಟಕ ರಾಜ್ಯದ್ದೇ ಸಿಂಹಪಾಲು
*ದೇಶದಲ್ಲಿ ಸುಮಾರು 4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ವಾರ್ಷಿಕ ಸರಾಸರಿ ಸುಮಾರು 6 ಲಕ್ಷ ಟನ್‌ (ಟನ್ =10 ಒfವಿಂಟಲ್) ಉತ್ಪಾದನೆಯಾಗುತ್ತದೆ. ಇದರಲ್ಲಿ ಎರಡು ಲಕ್ಷ ಹೆಕ್ಟೇರ್‌ಗೂ (1 ಹೆಕ್ಟೇರ್ = 2.5 =2 1/2ಎಕರೆ) ಹೆಚ್ಚು ಪ್ರದೇಶ ಕರ್ನಾಟಕದಲ್ಲಿಯೇ ಇದೆ. ಹಾಗಾಗಿ, ಅಡಿಕೆ ಮಾರುಕಟ್ಟೆಯ ಪ್ರತಿ ಏರಿಳಿತಗಳೂ ಇಲ್ಲಿನ ರೈತರಲ್ಲಿ ತಲ್ಲಣ ಮೂಡಿಸುತ್ತವೆ.
ಮಲೇಷಿಯಾ ಸೇರಿದಂತೆ ಕೆಲವು ದೇಶಗಳ ಅಡಿಕೆ ಕ್ವಿಂಟಲ್‌ಗೆ ರೂ. 7 ಸಾವಿರಕ್ಕೆ ಸಿಗುತ್ತಿತ್ತು. ಆ ದರವನ್ನು 11 ಸಾವಿರಕ್ಕೆ ಹಚ್ಚಳ ಮಾಡಿ, ಅದರ ಮೇಲೆ ಶೇ 50ರಷ್ಟು ಆಮದು ಸುಂಕ ವಿಧಿಸಿದ ಕಾರಣ ಅಲ್ಲಿನ ಅಡಿಕೆ ಬೆಲೆ ಈಗ ರೂ. 13,500 ತಲುಪಿದೆ.
 
*೨೦೧೪/2014 ,ಜೂನ್-ಇತಿಹಾಸದಲ್ಲೇ ಇದೇ ಮೊದಲ ಬಾರಿ ಅಡಿಕೆಗೆ ಚಿನ್ನದ ಬೆಲೆ ಬಂದಿದ್ದು, ಎರಡು ತಿಂಗಳಿನಿಂದ ನಾಗಾಲೋಟದಲ್ಲಿ ಮೇಲೇರುತ್ತಾ ಸಾಗಿರುವ ಅಡಿಕೆ ಧಾರಣೆ ಪ್ರಸಕ್ತ ತಿಂಗಳು ಕೆಂಪು ಅಡಿಕೆ, (ಬೇಯಿಸಿ ಒಣಗಿಸಿದ ಪ್ರಥಮ ದರ್ಜೆ ಅಡಿಕೆ) ಕ್ವಿಂಟಲ್ ಗೆ ರೂ. 50 ಸಾವಿರದ ಗಡಿ ಸಮೀಪಿಸುತ್ತಿದೆ.ಅದೇ 2013 ಜೂನ್`ನಲ್ಲಿ ಉತ್ತಮ ಅಡಿಕೆ ಕ್ವಿಂಟಲ್`ಗೆ ರೂ.14,000-ದಿಂದ 20,000 ಇತ್ತು.
ಸ್ಥಳೀಯರಿಗೆ ವರ
ಮಲೇಷಿಯಾ ಸೇರಿದಂತೆ ಕೆಲವು ದೇಶಗಳ ಅಡಿಕೆ ಕ್ವಿಂಟಲ್‌ಗೆ ರೂ. 7 ಸಾವಿರಕ್ಕೆ ಸಿಗುತ್ತಿತ್ತು. ಆ ದರವನ್ನು 11 ಸಾವಿರಕ್ಕೆ ಹಚ್ಚಳ ಮಾಡಿ, ಅದರ ಮೇಲೆ ಶೇ 50ರಷ್ಟು ಆಮದು ಸುಂಕ ವಿಧಿಸಿದ ಕಾರಣ ಅಲ್ಲಿನ ಅಡಿಕೆ ಬೆಲೆ ರೂ. 13,500 ತಲುಪಿದೆ.
*೨೦೧೪ ,ಜೂನ್-ಇತಿಹಾಸದಲ್ಲೇ ಇದೇ ಮೊದಲ ಬಾರಿ ಅಡಿಕೆಗೆ ಚಿನ್ನದ ಬೆಲೆ ಬಂದಿದ್ದು, ಎರಡು ತಿಂಗಳಿನಿಂದ ನಾಗಾಲೋಟದಲ್ಲಿ ಮೇಲೇರುತ್ತಾ ಸಾಗಿರುವ ಅಡಿಕೆ ಧಾರಣೆ ಪ್ರಸಕ್ತ ತಿಂಗಳು ರೂ. 50 ಸಾವಿರದ ಗಡಿ ಸಮೀಪಿಸುತ್ತಿದೆ.
 
==ಉಲ್ಲೇಖಗಳು==
"https://kn.wikipedia.org/wiki/ಅಡಿಕೆ" ಇಂದ ಪಡೆಯಲ್ಪಟ್ಟಿದೆ