ಮಾವು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೮ ನೇ ಸಾಲು:
*ಭಾರತ 2010–11ರಲ್ಲಿ Rs.164 ಕೋಟಿ, 2012–13ರಲ್ಲಿ Rs.267 ಕೋಟಿಯ ಮಾವು ರಫ್ತು ಮಾಡಿದೆ. ಭಾರತದ ಮಾವಿನ ದೊಡ್ಡ ಗ್ರಾಹಕ ರಾಷ್ಟ್ರ ಅರಬ್ ಸಂಯುಕ್ತ ಒಕ್ಕೂಟ.
*2012–13ರ ಹಣಕಾಸು ವರ್ಷದಲ್ಲಿ 46,500 ಟನ್‌ ಮಾವಿನ ಹಣ್ಣು ರಫ್ತು ಮಾಡಲಾಗಿತ್ತು. ಗುಣಮಟ್ಟ ಕಾಪಾಡುವುದು ಕಷ್ಟವಾಗಿ ರಪ್ತು ಪ್ಮಾಣ ಕಡಿಮೆಯಾಗುತ್ತಿದೆ.(ಕೃಷಿ ಮತ್ತು ಸಂಸ್ಕರಿಸಿದ ಆಹಾರ ಪದಾರ್ಧಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಪಿಇಡಿಎ) ವರದಿ)<sup>೨</sup>
== ವಿಶಿಶ್ಟ ಮಾವಿನ ಭಾರತೀಯ ತಳಿ ==
*ಗುಜರಾತ್‌ನಲ್ಲಿ 2 ಕಿಲೋ ತೂಕದ ಮಾವಿನ ಹಣ್ಣಿನ ತಳಿ ಇದೆ.
(ವಿಜಯ ಕರ್ನಾಟಕ/ಏಜೆನ್ಸೀಸ್ | Jun 6, 2014)
ಇಂಥ ವಿಶಿಷ್ಟ, ದೈತ್ಯ ಮಾವಿನ ಹಣ್ಣುಗಳು ವಡೋದರ ಜಿಲ್ಲೆಯ ನರ್ಮದಾ ನದಿಯ ತಟದಲ್ಲಿರುವ ಶಿನೊರ್‌ ಎನ್ನುವ ಗ್ರಾಮದಲ್ಲಿ ಬೆಳೆದಿದೆ. ಇಲ್ಲಿಯ ಕೃಷಿಕ ಇಕ್ಬಾಲ್‌ ಖೋಸ್ಖರ್‌ ಅವರ ತೋಟದಲ್ಲಿ ಇಂಥ ದೈತ್ಯ ಮಾವಿನಹಣ್ಣುಗಳು ಬೆಳೆದಿದ್ದು, ರೈತ ಇಕ್ಬಾಲ್‌ ತೋಟದ ಮಾವಿನಹಣ್ಣುಗಳನ್ನು ಇತ್ತೀಚೆಗೆ ಚೋಟಾ ಉದೇಪುರ್‌ನಲ್ಲಿ ನಡೆದ ಕೃಷಿ ಮಹೋತ್ಸವದಲ್ಲಿ ಪ್ರದರ್ಶಿಸಲಾಯಿತು.
 
== ಮಾವಿನ ತಳಿಗಳು ==
"https://kn.wikipedia.org/wiki/ಮಾವು" ಇಂದ ಪಡೆಯಲ್ಪಟ್ಟಿದೆ