ಗಂಗೊಂಡನಹಳ್ಳಿ ಸಂತ ಅಂತೋಣಿ ಚರ್ಚ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added

No edit summary
೩ ನೇ ಸಾಲು:
ಸ್ಥಳೀಯ ಭಕ್ತರಾದ ಮಾನ್ಯ ಎಂ ಜೋಸೆಫ್ ಅವರು ಕಥೋಲಿಕ [[ಕ್ರೈಸ್ತ ದೇವಾಲಯ]]ಕ್ಕಾಗಿ ದಾನ ನೀಡಿದ ವಿಶಾಲ ಕೃಷಿಭೂಮಿಯಲ್ಲಿ [[ಸಂತ ಅಂತೋಣಿಯವರ ದೇವಾಲಯ]] ತಲೆಯೆತ್ತಿ ೧೯೯೩ರಲ್ಲಿ ಸ್ವತಂತ್ರ ಧರ್ಮಕೇಂದ್ರವಾಯಿತು. ಅಂದಿನ ಮಹಾಬಿಷಪರಾಗಿದ್ದ ವಂದನೀಯ ಅಲ್ಫೋನ್ಸಸ್ ಮಥಾಯಸ್ ರವರು ೧೯೯೩ ಆಗಸ್ಟ್ ೨೫ರ ಒಪ್ಪಂದದಂತೆ ಈ ಧರ್ಮಕೇಂದ್ರವನ್ನು [[ಕಪುಚಿನ್ ಮಠ]]ದವರ ಖಾಯಂ ಪರಿಪಾಲನೆಗೆ ಒಪ್ಪಿಸಿದರು.
ಇಂದು ಇದೇ ದೇವಾಲಯದ ಆವರಣದಲ್ಲಿ ಗುರುಗಳ ವಸತಿ, ಕನ್ನಡ ಮತ್ತು ಇಂಗ್ಲಿಷ್ ಶಾಲೆಗಳೂ ಅಸ್ತಿತ್ವ ಕಂಡಿವೆ.

==ಪೂಜಾಸಮಯ==
{| class="wikitable"

! ವಾರದ ದಿನಗಳು
! ಭಾನುವಾರ

ಪ್ರತಿದಿನ ಬೆಳಗ್ಗೆ ೦೬:೪೫ - ಕನ್ನಡದಲ್ಲಿ

ಮಂಗಳವಾರ ಸಂಜೆ ೬:೩೦ - ಕನ್ನಡದಲ್ಲಿ

ಗುರುವಾರ ಸಂಜೆ ೬:೩೦ - ಕನ್ನಡದಲ್ಲಿ

ಶನಿವಾರ ಸಂಜೆ ೫:೩೦ - ಕನ್ನಡದಲ್ಲಿ (ಮಕ್ಕಳಿಗಾಗಿ)

ಬೆಳಗ್ಗೆ ೮:೦೦ ಕನ್ನಡದಲ್ಲಿ

ಸಂಜೆ ೬:೩೦ ಕನ್ನಡದಲ್ಲಿ