ಸಾಂಖ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೮ ನೇ ಸಾಲು:
;ಶಕ್ತಸ್ಯಶಕ್ತ ಕರಣಾತ್ ಕಾರಣ ಭಾವಾ ಚ್ಚ
;ಸತ್ಕಾರ್ಯಮ್||
== ಕಾರಣವಾದದ ನಿಯಂಗಳುನಿಯಮಗಳು : ==
;೧. ಇಲ್ಲದಿರುವ ವಸ್ತುವು ಹುಟ್ಟಲಾರದು. (ಅಸದ್ ಕಾರಣಾತ್) (ಉದಾ : ನೀರಿಲ್ಲದೆ ಮಂಜುಗಡ್ಡೆ ಇಲ್ಲ)
;೨. ವಸ್ತುವೊಂದರ ಉತ್ಪತ್ತಿಗೆ ವಿಶಿಷ್ಟ ದ್ರವ್ಯಗಳನ್ನು ಮಾತ್ರಾ ಬಳಸುತ್ತೇವೆ. (ಉಪಾದಾನ ಗ್ರಹಣಾತ್)(ಮಡಕೆಗೆ ಮಣ್ಣು ಬೇಕು.)
;೩.ಯಾವುದೋ ವಸ್ತುವಿನಿಂದ ಇನ್ನಾವುದೋ ವಸ್ತು ಹುಟ್ಟುವುದಿಲ್ಲ. (ಸರ್ವಸಂಭವಾಭಾವಾತ್)( ಉದಾ: ಎಳ್ಳಿನಿಂದ ಎಣ್ನೆ -ಮರಳಿನಿಂದಲ್ಲ)
;೪. ಶಕ್ತ ವಸ್ತುವಿನಿಂದ ಶಕ್ಯ ವಸ್ತು ಉತ್ಪತ್ತಿಯಾಗುವು. (ಶಕ್ತಸ್ಯ ಶಕ್ಯ ಕರಣಾತ್) ಶಕ್ತವಲ್ಲದಿದ್ದರೆ ಆಗುವುದಿಲ್ಲ (ಉದಾ: ಕಬ್ಬಿಣದಿಂದ ಬಂಗಾರದ ವಡವೆ ಆಗುವುದಿಲ್ಲ)
;೫. ಕಾರ್ಯ ಮತ್ತು ಕಾರಣ ದಲ್ಲಿಕಾರಣದಲ್ಲಿ ಏಕತೆ ಇದೆ. (ಕಾರಣ ಭಾವಾಚ್ಚ) ಕಾರ್ಯ -ಕಾರಣಗಳು ಒಂದೇ
ವಸ್ತುವಿನ ವಿಭಿನ್ನ ಅವಸ್ಥೆಗಳು -ಕಾರ್ಯವು ಕಾರಣದಲ್ಲಿ ವಿದ್ಯಮಾನವಾಗಿದೆ. (ಸತ್ಕಾರ್ಯಮ್) (ಉದಾ: ಬಂಗಾರದ ಒಡವೆ ಬಂಗಾರವೆಂಬ ವಸ್ತುವಿನಲ್ಲಿ ಅಡಕವಾಗಿದೆ )
 
"https://kn.wikipedia.org/wiki/ಸಾಂಖ್ಯ" ಇಂದ ಪಡೆಯಲ್ಪಟ್ಟಿದೆ