ಕರ್ವಾಲೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಕರ್ವಾಲೋ''' [[ಪೂರ್ಣಚಂದ್ರ ತೇಜಸ್ವಿ]]ಯವರ ಒಂದು ಕೃತಿ. ಇದು ಒಂದು [[ಹಾರುವ ಓತಿ]]ಯ ಬೆನ್ನು ಹತ್ತಿದ [[ವಿಜ್ಞಾನಿ]]ಯ ಕಥೆ. ಇದರಲ್ಲಿ ತೇಜಸ್ವಿಯವರೂ ಒಂದು ಪಾತ್ರ. ಈ ಕೃತಿಯನ್ನು ಓದುತ್ತಿದ್ದರೆ ಕಣ್ಣಮುಂದೆ ಒಂದು ಚಿತ್ರದಂತೆ ಬರುತ್ತದೆ. ವಿಶೇಷವಾಗಿ ಮಂದಣ್ಣ ಮತ್ತು ಅವನ ಮದುವೆಯ ಸನ್ನಿವೇಶಗಳು ಹಾಸ್ಯದ ಹೊನಲನ್ನೆಹೊನಲನ್ನೇ ಹರಿಸುತ್ತವೆ.
 
ಈ ಕತೆಯ ನಿರೂಪಕ, ಮಂದಣ್ಣ ಮತ್ತು ಕರ್ವಾಲೋ ಎಂಬ ಸಂಶೋಧಕ ಈ ಮೂವರು ತಮ್ಮ ಪರಿಸರದಲ್ಲಿ ಕಂಡುಕೊಂಡ ವಿಸ್ಮಯಕರ ಸಂಗತಿಗಳೇ ‘ಕರ್ವಾಲೋ’ ಕಾದಂಬರಿಯ ವಸ್ತು; ಇದರ ಸರಳ ಸುಂದರ ಹಂದರ.
 
ಅಕಸ್ಮಾತ್ತಾಗಿ ಪರಿಚಯವಾದ ಮಂದಣ್ಣ ಎಂಬ ಬಡ ಹಳ್ಳಿಗನ ಬದುಕು ಮತ್ತು ಅವನಲ್ಲಿ ಹುದುಗಿರುವ ಪ್ರತಿಭೆ ಈ ಕಾದಂಬರಿಯ ತಳಪಾಯ; ಈತನ ಗೆಳೆತನದಿಂದ ಮತ್ತು ಕರ್ವಾಲೋ ಅವರ ಮಾರ್ಗದರ್ಶನದಿಂದ ಕತೆಗಾರರು ಕಂಡುಕೊಂಡ ಅರಣ್ಯ ಮಧ್ಯದ ಜೀವರಾಶಿಯ ನಿಗೂಢ ಬದುಕು ಈ ಕಾದಂಬರಿಯ ಇನ್ನೊಂದು ಸ್ತರ.
 
ಅತ್ಯಂತ ಸ್ಪಷ್ಟ ಭಾಷೆಯಲ್ಲಿ ಮುಗ್ಧ ಕುತೂಹಲದಿಂದ ಹೇಳಲಾಗಿರುವ ಈ ಕತೆ ಸಮಾಜದ ನಿರ್ಲಕ್ಷ್ಯದಿಂದ ನಾಶವಾಗುತ್ತಿರುವ ಮಂದಣ್ಣಗಳುಮಂದಣ್ಣರು, ಕ್ರಮೇಣ ಇಲ್ಲವಾಗುತ್ತಿರುವ ಸೃಜನಶೀಲ ಕರ್ವಾಲೋಗಳು ಮತ್ತು ನಾಗರೀಕತೆಯನಾಗರಿಕತೆಯ ತುಳಿತಕ್ಕೆ ಧ್ವಂಸಗೊಂಡು ಮಾಯವಾಗುತ್ತಿರುವ ಅರಣ್ಯ ಮತ್ತು ಜೀವರಾಶಿ - ಈ ಎಲ್ಲವನ್ನೂ, ಎಲ್ಲರನ್ನೂ ಕುರಿತದ್ದು.
 
ಈ ಕೃತಿಯನ್ನು ಎಲ್ಲರೂ ಖಂಡಿತ ಓದಲೇ ಬೇಕು. ಎಷ್ಟು ಚೆನ್ನಾಗಿದೆ ಎಂದರೆ ನಕ್ಕು ನಕ್ಕು ಸಾಕಾಗುತ್ತದೆ. ಪ್ಯಾರ, ಕಿವಿ, ಮಂದಣ್ಣ, ಕರಿಯಪ್ಪ, ಎಂಗ್ಟ , ಪ್ರಭಾಕರ ನಿಮ್ಮನ್ನು ನಗಿಸಿ ನಗಿಸಿ ಇಡುತ್ತಾರೆ. ಕೆಲವು ಸನ್ನಿವೇಶಗಳಾದ ಮಂದಣ್ಣನ ಬ್ಯಾಂಡ್ ಬಾರಿಸುವಿಕೆ, ಮಂದಣ್ಣನ ಮದುವೆ, ಎಂಗ್ಟ - ಕರಿಯಪ್ಪನ ಜಗಳ, ಕೋರ್ಟ್ ಕೇಸು ಮುಂತಾದವು ಎಂದಿಗೂ ಮರೆಯಲಾಗದಂತದ್ದು.
ಈ ಕೃತಿಯನ್ನು ಎಲ್ಲರೂ ಖಂಡಿತ ಓದಲೇ ಬೇಕು. ಎಷ್ಟು ಚೆನ್ನಾಗಿದೆ ಎಂದರೇ ನಕ್ಕು ನಕ್ಕೂ ಸಾಕಾಗುತ್ತದೆ. ಪ್ಯಾರ, ಕಿವಿ, ಮಂದಣ್ಣ, ಕರಿಯಪ್ಪ, ಎಂಗ್ಟ , ಪ್ರಭಾಕರ ನಿಮ್ಮನ್ನು ನಗಿಸಿ ನಗಿಸಿ ಇಡುತ್ತಾರೆ. ನೀವು ದಟ್ಟ ಕಾಡು ನೋಡಿಲ್ಲವೇ? ಹಾಗಾದರೇ ಕರ್ವಾಲೋ ಪುಸ್ತಕ ಕೈಗೆತ್ತಿಕೊಳ್ಳಿ. ದಟ್ಟ ಕಾಡಿನೊಳಕ್ಕೆ ತೇಜಸ್ವಿ ನಿಮ್ಮನ್ನು ಎಳೆದೊಯ್ಯುತ್ತಾರೆ.ಮೊದಲನೇ ಪುಟದಿಂದ ಕೊನೆಯ ಪುಟದವರೆಗೆ ಓದಿಸಿಕೊಂಡು ಹೋಗುತ್ತದೆ. ಇಲ್ಲಿ ಬರೀ ಪುರುಷ ಪಾತ್ರಗಳೆ ಎಂದು ಹೇಳುವಾಗ ನನಗೂ ಬೇಸರ. ಇರೋದು ಒಂದೇ ಮಹಿಳಾ ಪಾತ್ರ ಅದು ನಿರೂಪಕರ ಹೆಂಡತಿಯದು ಅದು ಒಂದೆರಡು ದೃಶ್ಯಗಳಲ್ಲಿ. ಆದರೂ ಆ ದೃಶ್ಯದಲ್ಲಿ ನಿರೂಪಕರಿಗೆ ದಾರಿ ತೋರಿಸುವ ಪರಿ ಅದ್ಬುತವಾಗಿದೆ. ಕರ್ವಾಲೋ ಒಬ್ಬ ದೊಡ್ಡ ವಿಗ್ನಾನಿ. ಅಂಥವರು ಕೋರ್ಟಿಗೆ ಬಂದು ಸಾಕ್ಷಿ ಹೇಳೋದು ಹೇಗೆ ಎಂದು ನಿರೂಪಕ ಚಿಂತೆ ಮಾಡುತ್ತಿರುವಾಗ ಅವರ ಹೆಂಡತಿ ಮಂದಣ್ಣ ನಿರಪರಾಧಿಯೇ ಆಗಿದ್ದರೇ ಕರ್ವಾಲೋ ಕೋರ್ಟಿಗೆ ಬಂದು ಸಾಕ್ಷ್ಯಹೇಳುವುದರಲ್ಲಿ ತಪ್ಪೇನಿದೆ ಎಂದು ಕೇಳುತ್ತಾರೆ. ಆಗ ನಿರೂಪಕರಿಗೆ ದಾರಿ ನಿಚ್ಚಳವಾಗುತ್ತದೆ. ಆದರೂ ತೇಜಸ್ವಿಯವರೇ ಕಾಡೊಳಗೆ ನಮ್ಮನ್ನೂ ಕರೆದೊಯ್ಯಬಹುದಿತ್ತು.
 
ನೀವು ದಟ್ಟ ಕಾಡು ನೋಡಿಲ್ಲವೇ? ಹಾಗಾದರೆ 'ಕರ್ವಾಲೋ' ಪುಸ್ತಕ ಕೈಗೆತ್ತಿಕೊಳ್ಳಿ. ದಟ್ಟ ಕಾಡಿನೊಳಕ್ಕೆ ತೇಜಸ್ವಿ ನಿಮ್ಮನ್ನು ಎಳೆದೊಯ್ಯುತ್ತಾರೆ.ಮೊದಲನೇ ಪುಟದಿಂದ ಕೊನೆಯ ಪುಟದವರೆಗೆ ಓದಿಸಿಕೊಂಡು ಹೋಗುತ್ತದೆ.
 
ಈ ಕೃತಿಯ ಕೊನೆಯನ್ನು ಓದುವಾಗ ಓದುಗರು ಅನುಭವಿಸುವ ರೋಮಾಂಚನ ವರ್ಣಿಸಲಾಗದ್ದು. ಎಷ್ಟು ಸಾರಿ ಓದಿದರೂ ಬೇಸರವೆನಿಸದ ಅದ್ಭುತ ಪುಸ್ತಕ ಇದು.
 
{{ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳು}}
"https://kn.wikipedia.org/wiki/ಕರ್ವಾಲೋ" ಇಂದ ಪಡೆಯಲ್ಪಟ್ಟಿದೆ