ಭಾರತದ ಮುಖ್ಯಮಂತ್ರಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎೨೦೧೩-೨೦೧೪ -ಬದಲಾವಣೆಗಳು: ನವೀನ ಪಟ್ಣಾಯಕ್ಮುಖ್ಯ ಮಂತ್ರಿ2-6-2014
೧೯೯ ನೇ ಸಾಲು:
::ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ '''ಕಲ್ವಕುಂಟ್ಲ ಚಂದ್ರಶೇಖರ ರಾವ್‌''' ಅಧಿಕಾರ ಸ್ವೀಕರಿಸಿದರು.
::ಹೊಸ ಆಂಧ್ರದ ಮುಖ್ಯ ಮಂತ್ರಿಯಾಗಿ ತೆಲಗು ದೇಶಂ ಪಕ್ಷದ ಅಧ್ಯಕ್ಷರಾದ '''ಎನ್ ಚಂದ್ರಬಾಬು ನಾಯಿಡು''' ವಿಜಯವಾಡ ನಗರದಿಂದ ೧೮ ಕಿ.ಮೀ. (18km) ದೂರದಲ್ಲಿರುವ ನಾಗಾರ್ಜುನ ನಗರದಲ್ಲಿ ೮-೬-೨೦೧೪ ಸಂಜೆ ೭:೨೭ ಕ್ಕೆ (8-6-2014 at 7:27 pm Sunday.) ಶುಭ ಮುಹೂರ್ತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಈ ಸಮಾರಂಭಕ್ಕೆ ಸುಮಾರು ೩೦ (30) ಕೋಟಿ ಖರ್ಚಾಗಿದೆಯೆಂದು ಮಾದ್ಯಮಗಳು ವರದಿಮಾಡಿವೆ. (ಟೈಮ್ಸ ಆಫ್ ಇಂಡಿಯಾ ವರದಿ ೮/೬/೧೪)
:: [[ಒರಿಸ್ಸಾ]]ದಲ್ಲಿ (ಒಡಿಸ್ಸಾ)೨೦೧೪ರಲ್ಲಿ ಲೋಕಸಭೆಗೆ ನಡೆದ ಚುನಾವಣೆ ಯ ಜೊತೆಯಲ್ಲೇ ವಿಧಾನ ಸಭೆಗೂ ಚುನಾವಣೆ ನಡೆದು ಬಿಜು ಜನತಾದಳ ಬಹುಮತ ಪಡೆದು ಹಿಂದಿನ ಮುಖ್ಯ ಮಂತ್ರಿಯೇ -'''ನವೀನ ಪಟ್ಣಾಯಕ್''' ೨-೬-೨೦೧೪(2-6-2014)ರಿಂದ ಪುನಃ ಮುಖ್ಯ ಮಂತ್ರಿಯಾಗಿ ಮುಂದುವರೆದಿದ್ದಾರೆ.
 
== References ==