ಭಾರತದ ಮುಖ್ಯಮಂತ್ರಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೯೪ ನೇ ಸಾಲು:
 
== ೨೦೧೩-೨೦೧೪ -ಬದಲಾವಣೆಗಳು ==
::ಗುಜರಾತ್ ಸರ್ಕಾರದ ಹಿರಿಯ ಸಚಿವೆ [['''ಆನಂದಿ ಬೆನ್ ಪಟೇಲ್]]''' ಅವರು ೨೧-೫-೨೦೧೪, /21/05/2014 ಬುಧವಾರ ಅವಿರೋಧವಾಗಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ೨೨-೫-೨೦೧೪/ 22/05/2014 ಗುರುವಾರ ಗುಜರಾತ್-ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯೆಂಬ ಹೆಗ್ಗಳಿಕೆ ಇವರದಾಗಿದೆ.ರಾಜ್ಯ ಕಂದಾಯ ಮಂತ್ರಿಯಾಗಿರುವ 73 ವಯಸ್ಸಿನ ಆನಂದಿ ಅವರು ಮೋದಿ ಅವರ ನಂತರ ,ಅವರ ಉತ್ತರಾಧಕಾರಿಯಾಗಿ ಆಯ್ಕೆಯಾಗಿದ್ದಾರೆ.
::ಬಿಹಾರದಲ್ಲಿ ಲೋಕಸಭಾ ಚುನಾಣೆಯಲ್ಲಿ ಜೆಡಿಯು ಪಕ್ಷಕ್ಕೆ ಬಹಳ ಕಡಿಮೆ ಸ್ಥಾನ ಬಂದಿದ್ದರಿಂದ ಬಿಹಾರದ ಮುಖ್ಯ ಮಂತ್ರಿ ರಾಜೀನಾಮೇ ನೀಡಿದರು . ಅವರ ಸ್ಥಾನದಲ್ಲಿ ದಲಿತ ಮುಖಂಡ '''ಜಿತನ್ ರಾಮ್ ಮುಂಡಿ''' ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ೨೦ಮೇ ೨೦೧೪( 20 May 2014) ರಂದು ಪ್ರಮಾಣ ವಚನ ಸ್ವೀಕರಿಸಿ ಬಿಹಾರದ 23ನೇ ಮುಖ್ಯ ಮಂತ್ರಿಯಾಗಿ ನಿಯುಕ್ತಗೊಂಡರು.
::ಆಂಧ್ರದ ವಿಭಜನೆ : ದಿ. ಜೂನ್ 2, 2014, 11.10AM IST (ವಿಜಯ ಕರ್ನಾಟಕ) ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಣಗಾಣ ಮತ್ತು ಸೀಮಾಂಧ್ರ (ಆಂಧ್ರ).
::ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ '''ಕಲ್ವಕುಂಟ್ಲ ಚಂದ್ರಶೇಖರ ರಾವ್‌''' ಅಧಿಕಾರ ಸ್ವೀಕರಿಸಿದರು.
::ಹೊಸ ಆಂಧ್ರದ ಮುಖ್ಯ ಮಂತ್ರಿಯಾಗಿ ತೆಲಗು ದೇಶಂ ಪಕ್ಷದ ಅಧ್ಯಕ್ಷರಾದ '''ಎನ್ ಚಂದ್ರಬಾಬು ನಾಯಿದುನಾಯಿಡು''' ವಿಜಯವಾಡ ನಗರದಿಂದ ೧೮ ಕಿ.ಮೀ. (18km) ದೂರದಲ್ಲಿರುವ ನಾಗಾರ್ಜುನ ನಗರದಲ್ಲಿ ೮-೬-೨೦೧೪ ಸಂಜೆ ೭:೨೭ ಕ್ಕೆ (8-6-2014 at 7:27 pm Sunday.) ಶುಭ ಮುಹೂರ್ತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಈ ಸಮಾರಂಭಕ್ಕೆ ಸುಮಾರು ೩೦ (30) ಕೋಟಿ ಖರ್ಚಾಗಿದೆಯೆಂದು ಮಾದ್ಯಮಗಳು ವರದಿಮಾಡಿವೆ. (ಟೈಮ್ಸ ಆಫ್ ಇಂಡಿಯಾ ವರದಿ ೮/೬/೧೪)
 
== References ==